Breaking News

ಸೋ ಕಾಲ್ಡ್ ಸೊಸೈಟಿಗಳಿಂದ ರೈತನ ಜಮೀನು ಕಬ್ಜಾ. ಲಂಚ ಪಡದೆ .ಬಿ. ರೀಪೋಟ್ ನೀಡಿದಿರಾ ಪೋಲಿಸರು ?

ಧಾರವಾಡ ಜಿಲ್ಲಾ ಕಲಘಟಗಿ ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಮಾಡಿ ಕಾನೂನು ಬಾಹಿರ ಕೃತ್ಯಗಳ ಎಸಗಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ.ಕಲಘಟಗಿಯ ಬಡ ರೈತನ ( ರಿ.ಸ.ನಂ.275/1) ಜಮೀನು ವ್ಯವಹಾರದಲ್ಲಿ ಪೋಲಿಸ್ ಅಧಿಕಾರಿಗಳು ಕುಮ್ಮಕ್ಕು ಇದೆ. ಪೋಲಿಸರು ನನಗೆ ಮೋಸ ಮಾಡಿದ್ದಾರೆ ಎಂದು ರೈತ ಆರೋಪಿಸಿದ್ದಾನೆ. ಇನ್ನು ಈ ವಿಷಯದ ಬಗ್ಗೆ ಕಂಪ್ಲೀಟ್ ನೀಡಲು ಪೋಲಿಸ್ ಠಾಣೆಗೆ ಬೇಟಿ ನೀಡಿದರೆ ಪೋಲಿಸ್ ಅಧಿಕಾರಿಗಳು FiR ದಾಖಲು

ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದ ರೈತ ಆರೋಪಿಸಿದ್ದಾನೆ , ಅಷ್ಟೇ ಅಲ್ಲದೆ ಆ ರೈತ ಜೀವಂತವಾಗಿ ಇದ್ದಾಗಲೇ ಮರಣ ಹೊಂದಿದ್ದಾನೆ ಎಂದು ಮರಣ ಪ್ರಮಾಣ ಪತ್ರದ ಅಧಿಕಾರಿಗಳು ಅರ್ಜಿ ಬದಲಾವಣೆ ಮಾಡಿದ್ದಾರೆ ಎಂದು ರೈತ ತಿಳಿಸಿದ್ದಾನೆ ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಪಡೆಯದೆ FSL. ವರದಿ ಸಲ್ಲಿಸಿ ಕರ್ತವ್ಯ ಲೋಪದಲ್ಲಿ ಪೋಲಿಸರು ಬಾಗಿಯಾದ ಬಗ್ಗೆ ರೈತ ಆರೋಪಿಸಿದ್ದಾನೆ ಇನ್ನು ಈ

ಆರೋಪದ ಬಗ್ಗೆ ಸೂಕ್ತ ತನಿಖೆ ಮಾಡುವಂತೆ ನೊಂದ ರೈತ ಆಗ್ರಹ ಪಡಿಸಿ. ಹುಬ್ಬಳ್ಳಿ- ಧಾರವಾಡ ಜಿಲ್ಲಾ ಪೋಲಿಸ ದೂರುಪ್ರಾಧಿಕಾರದ ಮೋರೆ ಹೋಗಿದ್ದಾನೆ ಅಷ್ಟೇ ಅಲ್ಲದೆ ಪೋಲಿಸ್ ಅಧಿಕಾರಿಗಳು ಘಟನೆಗೆ ವಿಷಯವಾಗಿಚಾರ್ಜ್ ಸಿಟು ಹಾಕಲು ಹಿಂದೇಟು ಹಾಕಿತ್ತೀರುವ ಬಗ್ಗೆ ಆರೋಪಗಳಿವೆ. ಇನ್ನು ಈ ಹಿಂದೆ ಕಂಪ್ಲೀಟ್ ನೀಡಿದ ರೈತನಿಗೆ ನ್ಯಾಯ ಸಿಕ್ಕಿಲ್ಲ ಇನ್ನೂ ಪೋಲಿಸ್ ಅಧಿಕಾರಿಗಳು ನ್ಯಾಯ ಒದಗಿಸಿಲ್ಲ FIR – ಸಂಖ್ಯೆ 42/2016 ಕೇಸ್ ಗೆ. ಬಿ. ರೀಪೋಟ್ ನೀಡಿದ ಬಗ್ಗೆ ರೈತ ಆರೋಪಿಸಿದ್ದಾನೆ..

Share News

About Shaikh BigTv

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *