Breaking News

ಎಸ್.‌ ಎಸ್.ಎಲ್.ಸಿ ಪೊರಕ ಪರೀಕ್ಷೆ ಫಲಿತಾಂಶ ಇಂದು

ಬೆಂಗಳೂರು ; ಎಸ್.ಎಸ್.ಎಲ್‌.ಸಿ. ಪೂರಕ ಪರೀಕ್ಷ ಫಲಿತಾಂಶ ಇಂದು ಬೆಳ್ಳಗ್ಗೆ 11 ಗಂಟೆಗೆ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಈ ಕುರಿತು ಪ್ರಕಟನೆಯಲ್ಲಿ ತಿಳಿಸಿದೆ. ಇದರಂತೆ ,ಕರ್ನಾಟಕ ಎಸ್,ಎಸ್‌,ಎಲ್‌,ಸಿ ಪೂರಕ ಫಲಿತಾಂಶ 2023ರ ಫಲಿತಾಂಶವನ್ನು ಜೂನ್‌ 30 ರಂದು ಬೆಳ್ಳಗ್ಗೆ 11 ಗಂಟೆಗೆ ಘೋಷಿಸಲಾಗುತ್ತಿದ್ದು, ಪೊರಕ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ ಸೈಟ್‌ karresults .nic.in ನಲ್ಲಿ ಪರಿಶೀಲಿಸಬಹುದು. ಆದ್ದರಿಂದ ಎಲ್ಲಾ ವಿದ್ಯಾರ್ಥಗಳು ತಮ್ಮ ಫಲಿತಾಂಶವನ್ನು ಪರಿಕ್ಷೀಸಿಕೊಳ್ಳಿ

Share News

About admin

Check Also

ಡಿಜಿ ಆದೇಶಕ್ಕೆ ಹೊಸ ಕಮಿಷನರ್‌ ಬೆಲೆ ತಂದರಾ..? ಟ್ರಾಫಿಕ್ ಪೊಲೀಸರ ದರ್ಬಾರ್‌ಗೆ ಭೂಷಣ್‌ ಬೊರಸೆ ಬ್ರೇಕ್..!

ಡಿಜಿ ಆದೇಶಕ್ಕೆ ಗೌರವ ತಂದ ಹೊಸ ಕಮಿಷನರ್‌..! ಟ್ರಾಫಿಕ್ ವ್ಯವಸ್ಥೆಗೆ ಹೊಸ ರೂಪ — ಹುಬ್ಬಳ್ಳಿ ನೂತನ ಪೊಲೀಸ್ ಕಮಿಷನರ್‌ …

Leave a Reply

Your email address will not be published. Required fields are marked *