ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಜುಲೈ 5 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ. ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಗೋಕುಲ ರಸ್ತೆ / ನೆಹರೂ ನಗರ ಆನ್‌ಲೈನ್ ವ್ಯಾಪ್ತಿಯ- ಮಯೂರ ನಗರ, ಅಂಬಾಭವಾನಿ ದೇವಸ್ಥಾನ, ಬಿಜಾಪೂರ ಲೈನ್, ಗಿರಣಿ ಲೈನ್, ಕೃಷ್ಣಾ ಪಾರ್ಕ.
ನೆಹರೂನಗರ ವ್ಯಾಪ್ತಿಯ- ರಾಜೇಂದ್ರ ನಗರ, ಚೇತನಾ ಕಾಲನಿ, ಚೇತನ ನಗರ, ನಾವಳ್ಳಿ ಪ್ಲಾಟ್.
ಕೇಶ್ವಾಪೂರ ವ್ಯಾಪ್ತಿಯ- ಕುಬೇರ ಪುರಂ, ಮೆಟ್ರೋ ಸಿಟಿ, ಆಂಜನೇಯ ಬಡಾವಣೆ, ಶಾಖಾಂಬರಿ ಲೇಔಟ್, ನಂದಿನಿ ಲೇಔಟ್, ಲಕ್ಷೀ ಕಾಲನಿ ಸುಭಾಸ್ ಲೇಔಟ್, ಸಾಯಿ ಸಮರ್ಥ ಲೇಔಟ್, ಸುಂದರ ಕಾಲನಿ, ಕೋಟ್ರಿ ಲೇಔಟ್, ಪರ್ಲ ಲೇಔಟ್, ಸಿಟಿ ಪಾರ್ಕ.
ಉಣಕಲ್ ವ್ಯಾಪ್ತಿಯ- ಈಶ್ವರ ನಗರ, ಮರುತಿ ನಗರ, ಉಪ್ಪಿನ ಲೇಔಟ್, ಮಲ್ಲಿಕಾರ್ಜುನ ನಗರ, ರೇಣುಕಾ ನಗರ, ಚೈತನ್ಯ ಕಾಲನಿ, ದುರ್ಗದ ಓಣಿ, ಕೆರಿ ಓಣಿ, ಡಂಬರ ಓಣಿ, ಹರಿಜನ ಕೇರಿ ಕೆಳಭಾಗ, ಭರಮಗೌಡರ ಓಣಿ, ಸಂತೆ Æಕಾಟಿ ಓಣಿ, ಸಂಕಣ್ಣವರ ಓಣಿ, ಕಬಡಗಿ ಓಣಿ, ಕೊರವಿ ಓಣಿ, ಪೋಲೀಸ್ ಕ್ವಾರ‍್ಸ, ಸದಾಶಿವ ನಗರಕಾರವಾರ ಬಯಲು, ಪಿಂಜಾರ ಓಣಿ, ಕಲ್ಮೇಶ್ವರ ಓಣಿ, ಸವದತ್ತಿ ಓಣಿ, ಸುತಗಟ್ಟಿ ಓಣಿ, ಕಾಮನ ಬೂದಿ,ಕೆ ರಸ್ತೆ ವ್ಯಾಪ್ತಿಯ- ಸದರ ಸೋಫಾ, ನಾರಾಯಣ ಸೋಫಾ, ಕರಿಯಮ್ಮ ನಗರ, ಪಾಂಡುರAಗ ಕಾಲನಿ, ಅಂಚಟಗೇರಿ ಓಣಿ ಹಿಂಬಾಗ, ತೊರವಿ ಚಾಳ, ಮೊಹಮ್ಮದ ನಗರ, ಅಯ್ಯದ ಮನಿ ಸಾಲ, ಹೊರಕೇರಿ ಓಣಿ, ಕೋಲಾರ ಬಿಲ್ಡಿಂಗ್, ಮಟ್ಟಿ ಪ್ಲಾಟ್, ಕಲಾವಿದರ ಪ್ಲಾಟ್, ರೆಹಮತ್ ನಗರ, ಅರ್ಜುನ ನಗರ, ಸಯ್ಯದ ಪಥೇಶಾವಲಿ ನಗರ, ವಿಶಾಲ ನಗರ 1ನೇ ಅಡ್ಡ ರಸ್ತೆ, ವಿಶಾಲ ನಗರ ಹಿಂಬಾಗ.
ಮಹಾನಗರ ಪಾಲಿಕೆ ವ್ಯಾಪ್ತಿಯ- ಮ್ಯಾದಾರ ಓಣಿ, ಗುರು ಸಿದ್ದೇಶ್ವರ ಅಡ್ಡಾ, ಮೇದಾರ ಓಣಿ, ಚಟ್ನಿ ಚಾಳ, ತುಮಕುರ ಓಣಿ, ತೊರವಿ ಹಕ್ಕಲ, ಕೊಪ್ಪಿಕರ ರಸ್ತೆ, ಕಾಯಿನ್ ರಸ್ತೆ, ಮಾಧವಪುರ, ಕಲಾದಗಿ ಓಣಿ, ಬ್ರಾಡ್‌ವೇ, ಬಟರ್ ಮಾರುಕಟ್ಟೆ, ರಾದಾ ಕೃಷ್ಣ ಗಲ್ಲಿ, ಹತ್ತಿಕಾಳ ಸಾಲ, ಬೆಂಡಿಗೇರಿ ಓಣಿ, ವುಮೆನ್ಸ ಕಾಲೇಜ್, ಸ್ವೇಟರ್ ಹೌಸ್, ಸಿದ್ದಾರ್ಥ ಕಾಲನಿ.
ಗಬ್ಬೂರ ವ್ಯಾಪ್ತಿಯ- ಪಾಂಡುರAಗ ಕಾಲನಿ, ನಿಜ ಬಸವೇಶ್ವರ ನಗರ, ಲಕ್ಷಿ ಕಾಲನಿ 3ನೇ ಅಡ್ಡ ರಸ್ತೆ.
ಸೋನಿಯಾ ಗಾಂಧೀ ನಗರ ವ್ಯಾಪ್ತಿಯ- ಮಸೂತಿ ಹತ್ತಿರ & ಮಸೂತಿ ಮುಂಬಾಗ ಲೈನ್.
ತಬೀಬ್ ಲ್ಯಾಂಡ ವ್ಯಾಪ್ತಿಯ- ಮೌಲಾಲಿ ಅಲಿ ಮಂಟೂರ ರಸ್ತೆ 1ನೇ, 2ನೇ & 3ನೇ ಲೈನ್, ಅಂಬೇಡ್ಕರ ಕಾಲನಿ, ಬ್ಯಾಳಿ ಪ್ಲಾಟ್ 1 ರಿಂದ 5 ಅಡ್ಡ ರಸ್ತೆ.

ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು
ಗುಲಗಂಜಿ ಕೊಪ್ಪ – ಡಬಲ್ ರಸ್ತೆ ಸಂಪಿಗೆನಗರ, ಬೇಂದ್ರೆನಗರ ಭಾಗ1 & ಭಾಗ2, ಬನಶ್ರೀನಗರ ಭಾಗ1 & ಭಾಗ2, ಓಂನಗರ, ಹೈಕೋರ್ಟ, ಐಐಟಿ,
ಕಲ್ಯಾಣನಗರ – ಶ್ರೀರಾಮನಗರ, ಕಲ್ಯಾಣನಗರ 8 ರಿಂದ 12 ನೇ ಕ್ರಾಸ್, ನಿರ್ಮಲನಗರ 13 & 14ನೇ ಕ್ರಾಸ್, ನವೋದಯನಗರ 14 & 15ನೇ ಕ್ರಾಸ್, ಕೆಯುಡಿ
ಎಂ ಆರ್ ನಗರ- ಗಣೇಶನಗರ, 1 & 2 ನೇ ಕ್ರಾಸ್, ಶಿರಸ್ತೆದಾರ ಒಣಿ, ಹೊಸ ಎಸ್. ಬಿ. ಐ ಕಾಲೋನಿ, ಅಶೋಕನಗರ 1 & 2 ಣೇ ಕ್ರಾಸ್, ಮಹಾಂತನಗರ 1 ರಿಂದ 4ನೇ ಕ್ರಾಸ್, ಕುಂಬಾರ ಓಣಿ, ಎಪಿಎಂಸಿ ಮುಖ್ಯ ರಸ್ತೆ, ಮಟ್ಟಿ ಪ್ಲಾಟ 1 ರಿಂದ 10ನೇ ಕ್ರಾಸ್, ಮೋರೆ ಪ್ಲಾಟ, ಶಿವಳ್ಳಿ ಪ್ಲಾಟ, ಹೊಸ ಜಿರಲಿ ಪ್ಲಾಟ, ಟೊಣಪಿ ಓಣಿ, ರಾಜನಗರ 1 ರಿಂದ 6ನೇ ಕ್ರಾಸ್.
ಭಾರತಿನಗರ- ಕೆಲಗೇರಿ ಸಾದರ ಕಾಲೋನಿ, ಕೆಲಗೇರಿ ದೊಡ್ಡಮನಿಯವರ ಓಣಿ ಗುಡ್ಡದಮಠ ಓಣಿ, ಕೆಲಗೇರಿ ಗೌಡರ ಓಣಿ, ಗೋವಾಮುಖ್ಯ ಮುಖ್ಯ ರಸ್ತೆ, ಕೆಲಗೇರಿ ದ್ಯಾಮಮ್ಮನ ಗುಡಿ ಓಣಿ, ಸಾಧನಕೇರಿ 6ನೇ ಕ್ರಾಸ್, ಉಡ್ಕೋ ಕಾಲೋನಿ ಕೆ.ಬಿ, ಉಡ್ಕೋ ಕಾಲೋನಿ ಎಂಬಿ, ನಾರಾಯಣಪುರ 1ರಿಂದ 3ನೇಕ್ರಾಸ್, ನಾರಾಯಣಪುರ ಲಕ್ಷಿö್ಮÃಗುಡಿ, ಗ್ಯಾನಬಾ ಲೇಔಟ, ಕಬಾಡಿ ಲೇಔಟ,
ಡಿಸಿ ಕಂಪೌAಡ- ಅಕ್ಕಿ ಮಾರ್ಕೆಟ, ಸಿಬಿಟಿ, ಕೋರ್ಟ ರಸ್ತೆ, ಮಹಾನಗರ ಪಾಲಿಕೆ ವೃತ್ತ, ಹಳೇದಲಾಲ ಮಾರ್ಕೆಟ, ನೌಕರ ಭವನ, ರಂಗಾಯಣ ತಹಶೀಲ್ದಾರ ಕಛೇರಿ, ಸುಬಾಸ ರಸ್ತೆ, ಸ್ವಿಮಿಂಗ್‌ಪೂಲ್ ರಸ್ತೆ, ವಿಜಯ ನಗರ, ವಿಜಯ ನಗರ ರಸ್ತೆ, ಬಗನಿ ಸಮಾಜ, ಮಿನಿ ವಿಧನಸೌದ, ಇಂದಿರಾ ಕ್ಯಾಂಟೀನ, ಅಕ್ಕನಬಳಗ,
ನೆಹರುನಗರ ಬೋರವೆಲ್ ಸರಬರಜು – ನೆಹರುನಗರ ಎಂಬಿ 6ನೇ ಕ್ರಾಸ್, ನೆಹರುನಗರ ಕೆಬಿ 6ನೇ ಕ್ರಾಸ್,
ತೇಜಸ್ವಿನಗರ- ಎಸ್ ಆರ್ ನಗರ ಉಪ್ಪಿನಕಾಯಿ ಫ್ಯಾಕ್ಟರಿ ಕೆಳಗಡೆ /ಮೇಲ್ಗಡೆ ಭಾಗ, ಶೆಟ್ಟರ ಅಂಗಡಿ ರಸ್ತೆ, ಹಳೇ ಮಂಜುನಾಥ ಶಾಲೆ ಎಡಗಡೆ/ಬಲಗಡೆ/ಮೇಲ್ಗಡೆ /ಕೆಳಗಡೆ, ಪೃತ್ವಿ ಗಾರ್ಡನ ರಸ್ತೆ,
ಗಾಂಧಿನಗರ – ರಾಜೀವ ಗಾಂಧಿನಗರ,
ಉದಯಗಿರಿ – ಲಾಸ್ಟ ಬಸ್‌ಸ್ಟಾಪ್, ಆಶ್ರಯ ಕಾಲೋನಿ 9ನೇ ಕ್ರಾಸ್,
ವನಶ್ರೀನಗರ- ಸೆಕ್ಟರ್ 1 (ಭಾಗ2), ನಾಗೇಶ್ವರ ಗುಡಿ ಲೈನ,
ನವನಗರ – ಅಶ್ವಮೇಧಾ ಪಾರ್ಕ, ಆಶ್ರಯಕಾಲೋನಿ ಮೇಲ್ಗಡೆ, ಕೆಹೆಚ್‌ಬಿ ಸಗಟು, ಎಪಿಎಂಸಿ ಸಗಟು, ವಿದ್ಯಾದಿರಾಜ ಭವನ.
bigtvnews | Hubli Dharwad News | Kannada News | Karnataka News Hubli News | News In Hubli | Local news





