ಹುಬ್ಬಳ್ಳಿ: ಸಮತಾ ಸೇನಾ ಶ್ರೀ ನಾರಾಯಣಸಾ ತುಕಾರಮಸಾ ಲದ್ವಾ ಅವರನ್ನು ಸಮತಾ ಸೇವಾ ಬೀದಿ ಬದಿ ವ್ಯಾಪಾರಸ್ಥರ ಘಟಕದ ಉತ್ತರ ಕರ್ನಾಟಕ ವಿಭಾಗದ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ. ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ಗುರುನಾಥ ಉಳ್ಳಿಕಾಶಿ ಅವರು ಆಯ್ಕೆಮಾಡಿ ಆದೇಶದ ನೇಮಕಾತಿ ಪತ್ರವನ್ನು ಇಂದು ಧಾರವಾಡದಲ್ಲಿ ನೀಡಿದರು ಇದೇ ಸಮಯದಲ್ಲಿ ಮಾತನಾಡಿದ ರಾಜ್ಯಧ್ಯಕ್ಷರು ಜನರ ಮನದಲ್ಲಿ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಸಮತಾ ಸೇನಾ ಅಭಿವೃದ್ಧಿಗೆ ದುಡಿಯಲಿ. ಎಂದು ತಿಳಿಸಿದರು ಅಲ್ಲದೇ ಒಂದು ವೇಳೆ ಸಂಘಟನೆಗೆ ಕಳಂಕ ತಂದರೆ ಪದನಾಮವನ್ನು ಹಿಂದೆ ಪಡೆಯಲಾಗುವುದು. ಎಂದು ತಿಳಿಸಿದ್ದಾರೆ.

bigtvnews | Hubli Dharwad News | Kannada News | Karnataka News Hubli News | News In Hubli | Local news





