Breaking News

ಭ್ರಷ್ಟಾಚಾರಕ್ಕೆ ಬಲಿಯಾಯಿತ್ತು ಬಡಪಾಯಿ ಜೀವ, ಅಧಿಕಾರಿಗಳ ದರ್ಪಕ್ಕೆ, ಭ್ರಷ್ಟಚಾರಕ್ಕೆ ಅಕ್ರೋಶಗೊಂಡ. ಪಿ.ಸಿ.

ಕಲಬುರಗಿ ; ಹಪ್ತಾ ವಸೂಲಿ ಮಾಡಿಲು ಮುಂಧಾದ ಕಲಬುರಗಿ ಪೋಲಿಸ್‌ ಇಲಾಖೆಯ ಅಧಿಕಾರಿಗಳ ವಿರುಧ್ದ ಕಾನ್ಸಟೇಬಲ್‌ ಒಬ್ಬರು ಅಕ್ರೋಶ ವ್ಯಕ್ತಪಡಿಸಿದ್ದಾರೆ, ಭ್ರಷ್ಟಾಚಾರಕ್ಕೆ ಬೆಸತ್ತು ಸಂಚಾರಿ ಪೋಲಿಸ್‌ ಸಿಬ್ಬಂದಿ ಮೃತ ಪಟ್ಟ ಹಿನ್ನಲೆ ಈಗ ಮತ್ತೋಬ್ಬ ಪೋಲಿಸ್‌ ಸಿಬ್ಬಂದಿ ತಮ್ಮ ಅಕ್ರೋಶವನ್ನು ಹೊರಹಾಕಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಈ ಘಟನೆ ಸಂಭಂವಿಸಿದ್ದು. ಈ ಘಟನೆ ಈಗ ರಾಜ್ಯ ಪೋಲಿಸ್‌ ಇಲಾಖೆಯನ್ನು ತಲೆ ತಗ್ಗಿಸುವಂತೆ ಮಾಡಿದೆ, ಈ ರೀತಿಯ ಹಪ್ತಾ ವಸೂಲಿ ದಂಧೆ ನಡೆಯುತ್ತೀರುವದು ವಿಪರ್ಯಾಸ. ಇನ್ನು ರಾಜ್ಯದ ಕೆಲವು ಮಹಾನಗರಗಳಲ್ಲಿ ಈ ರೀತಿಯ ಹಪ್ತಾ ವ್ಯವಾಹರ ಕಂಡು ಬರುತ್ತಿವೆ,ಮರಳು ದಂಧೆ ಕೋರರಿಂದ ಹಪ್ತಾ , ಹಾಗೂ ವೈನ್ ಶಾಪ್ ಮಾಲೀಕರ ರಿಂದ ಹಪ್ತಾ , ಹಾಗೂ ಸ್ಪಾ ಸೆಂಟರ್ ಗಳಿಂದ ಹಪ್ತಾ ಹಾಗೂ ಇತರೆ ಅಕ್ರಮವಾಗಿ ನಡೆಯುವ ಚಟುವಟಿಕೆಗಳಲ್ಲಿ ಹಪ್ತಾ ಪಡೆಯುವ ಕೇಲ ಭ್ರಷ್ಟ ಅಧಿಕಾರಿಗಳು ಇನ್ನು ಇಲಾಖೆಯಲ್ಲಿ ಇರುವುದು ದುರಂತ, ಈ ರೀತಿಯಾಗಿ ಭ್ರಷ್ಟಾಚಾರದಲ್ಲಿ ಇರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಇಲ್ಲದೆ ಹೋದರೆ ಮುಂದೆ ಒಂದು ದಿನ ಸಸಿಯಾಗಿದ್ದ ಭ್ರಷ್ಟ ಅಧಿಕಾರಿಗಳ ಈ ಗಿಡ ಹೆಮ್ಮರವಾಗಿ ಬೆಳೆದು ಇಡೀ ರಾಜ್ಯಕ್ಕೆ ಕಳಂಕವನ್ನು ಉಂಟು ಮಾಡುವುದರಲ್ಲಿ ಸಂದೇಹವೆ ಇಲ್ಲ.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *