ರಾಜ್ಯ ಬಜೆಟ್ ಮಂಡನೆ ಮಾಡಲು ಕ್ಷೇಣಗಣನೆ ಪ್ರಾರಂಭವಾಗಿದೆ ಚುನಾವಣೆ ನಂತರ ಅಧಿಕಾರಕ್ಕೆ ಬಂದ್ ಕಾಂಗ್ರೇಸ್ ಸರಕಾರ ತನ್ನ ಮೊದಲ ಬಜೆಟ್ ಮಂಡನೆ ಮಾಡಲಿದೆ, ಇನ್ನು ಸಿ,ಎಂ ,ಸಿದ್ದರಾಮಯ್ಯ ನವರು ಮಂಡಣೆ ಮಾಡಲಿರುವ 14 ನೇ ಬಜೆಟ್ ಇದಾಗಿದೆ, ಈ ಮೂಲಕ ಸತತವಾಗಿ ಅತಹೆಚ್ಚು ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿಗಳ ಸಾಲಿಗೆ ಪ್ರಥಮರಾಗಿ ಸಿ.ಎಂ ,ಸಿದ್ದರಾಮಯ್ಯನವರ ಹೊಸ ದಾಖಲೆ ಬರೆಯಲಿದ್ದಾರೆ. ಈ ಹಿಂದೆ ರಾಮಕೃಷ್ಣ ಹೆಗಡೆ ಅವರು 13 ಬಜೆಟ್ ಮಂಡನೆ ಮಾಡಿ ದಾಖಲೆ ಮಾಡಿದ್ದರು. ಈಗ 14 ಬಜೆಟ್ ಮಂಡನೆ ಮಾಡಿ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಕರ್ನಾಟಕದ ಇತಿಹಾಸದಲ್ಲೆ ಇದು ಒಂದು ಮಹತ್ವ ಪೂರ್ಣ ದಾಖಲೆ . ಇನ್ನು ಬಜೆಟ್ ಬಗ್ಗೆ ಈಗಾಗಲೇ ಸಾಕಷ್ಟು ನೀರಿಕ್ಷೆಗಳನ್ನು ರಾಜ್ಯದ ಜನತೆ ಇಟ್ಟುಕೊಂಡಿದೆ. ವಾಣಿಜ್ಯ ವಿಭಾಗ, ಕೃಷಿ ವಿಭಾಗ, ಹಾಗೂ ವ್ಯಾಪರಸ್ಥರು ವಿಭಾಗ , ಇನ್ನು ಹಲವಾರು ಜನರು ನಿರೀಕ್ಷಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಸಿ.ಎಂ. ಸಿದ್ದರಾಮಯ್ಯ ಬಜೆಟ್ ಗುಟ್ಟು ಏನು ಎಂಬುವದು ಇನ್ನೇನು ಕಲಗಂಟೆಗಳ ನಂತರ ತಿಳಿದು ಬರಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





