ಹುಬ್ಬಳ್ಳಿ ತಾಲೂಕಿನ 36 ಗ್ರಾಮ ಪಂಚಾಯತಿ ಗಳಲ್ಲಿ ಪ.ಜಾತಿ/ಪ.ಪಂಗಡದ ಮೀಸಲಿಟ್ಟ ಅನುಧಾನಗಳನ್ನು ಖರ್ಚು ಮಾಡಲಾರದ ಗ್ರಾಮ ಪಂಚಾಯತಿಗಳ ವಿರುದ್ದ ಹೋರಾಟ ಮಾಡಲು ಕರ್ನಾಟಕ ದಲಿತ ವಿಮೋಚನಾ ಸಮಿತಿಯು ನಿರ್ಣಯಸಿದ್ದು ಸಮಿತಿಗೆ ಭದ್ರತೆಯನ್ನು ಒದಗಿಸಬೇಕು.ಮತ್ತು ಮುಂಚಿತವಾಗಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲು ಮಾನ್ಯ ಶ್ರೀ ಆರಕ್ಷಕ/ನೀರಿಕ್ಷಕರು ಗ್ರಾಮೀಣ ಹುಬ್ಬಳ್ಳಿ ತಾಲೂಕು ಠಾಣೆ ಇವರಿಗೆ ಕರ್ನಾಟಕ ದಲಿತ ವಿಮೋಚನಾ ಸಮಿತಿಯು ಮನವಿ ಮೂಲಕ ಒತ್ತಾಯಿಸಲಾಯಿತು. ಈ ಸಮಯದಲ್ಲಿ ದಲಿತ ವಿಮೋಚನಾ ಸಮಿತಿಯ ಮುಖಂಡರು ಭಾಗಿಯಾಗಿದ್ಧರು.
bigtvnews | Hubli Dharwad News | Kannada News | Karnataka News Hubli News | News In Hubli | Local news





