Breaking News

ತಾಪಮಾನ ಹೆಚ್ಚಿದಂತೆ ಮಲೇರಿಯಾ ಪಸರಿಸುವ ಸೊಳ್ಳೆಗಳ ಉಗಮ

ಗ್ರಹಗಳು ಬೆಚ್ಚಗೆ ಆಗುತ್ತಿದ್ದಂತೆ ಸೊಳ್ಳೆಗಳು ಮೇಲಿನ ಪ್ರದೇಶಗಳಿಗೆ ವಲಸೆ ಹೋಗುತ್ತದೆ. ತಾಪಮಾನ ಹೆಚ್ಚಿದಂತೆ ಮಲೇರಿಯಾ ಪಸರಿಸುವ ಸೊಳ್ಳೆಗಳು ಎತ್ತರಕ್ಕೆ ಹೋಗುತ್ತಿದೆ ಎಂದು ಸಂಶೋಧನೆ ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ತಂಡ ದಕ್ಷಿಣ ಅಮೆರಿಕದ ಉಷ್ಣವಲಯದ ಎತ್ತರದ ಪ್ರದೇಶಗಳಿಂದ ಪರ್ವತಗಳವರೆಗೆ ವಿದ್ಯಮಾನ ಹೆಚ್ಚಿರುವ ಸಾಕ್ಷಿ ಮುಂದಿಟ್ಟಿದೆ. ಸದ್ಯ ಇದೀಗ ವಿಜ್ಞಾನಿಗಳು ಈ ಪ್ರದೇಶದಲ್ಲಿ ವಾಸಿಸುತ್ತಿರುವ​ ಬಗ್ಗೆ ಚಿಂತಿತರಾಗಿದ್ದಾರೆ. ಪೂರ್ವ ಇಥಿಯೋಪಿಯಾ ಸೇರಿದಂತೆ ಮೌಂಟ್​ ಕಿಲಿಮಜರೊ ದಂತಹ ಕೀಟಗಳಿಗೆ ಆಶ್ರಯವೇ ಇಲ್ಲದಿರುವ ದೇಶಗಳು ಇದೀಗ ಈ ರೋಗಕ್ಕೆ ತೆರೆದುಕೊಳ್ಳುತ್ತಿದೆ.

ಹವಾಮಾನ ಬದಲಾವಣೆಯಿಂದಾಗಿ ಬಿಸಿ ಹೆಚ್ಚಾಗಿ ಹೆಚ್ಚಿನ ಉಷ್ಣಾಂಶದ ವಾತಾವರಣಗಳು ರೂಪುಗೊಳ್ಳುತ್ತಿದೆ. ಈ ಹಿನ್ನೆಲೆ ಸೊಳ್ಳೆಗಳು ಬದುಕುಳಿಯಲು ಎತ್ತರದ ಬೆಟ್ಟಗುಡ್ಡಗಳಿಗೆ ಹೋಗುತ್ತಿದೆ ಎಂದು ಒಟ್ಟಾವಾ ಯುನಿವರ್ಸಿಟಿಯ ಪ್ರೊ ಮನೀಶ್​ ಕುಲಕರ್ಣಿ ತಿಳಿಸಿದ್ದಾರೆ. 2016ರಲ್ಲಿ ಈ ಸಂಬಂಧ ಅಧ್ಯಯನ ನಡೆಸಲಾಗಿದ್ದು, ಮಲೇರಿಯಾ ರೋಗ ತರುವ ಸೊಳ್ಳೆಗಳು ರೀತಿ ಅತಿ ಎತ್ತರದ ಮೌಂಟ್​ ಕಿಲಿಮಂಜಾರೊ ಪ್ರದೇಶಗಳಿಗೆ ಆವಾಸಸ್ಥಾನವಾಗಿದೆ.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *