Breaking News

ಧಾರವಾಡದ ಅಜ್ಜಿಗೆ ಆಸರೆದ ಜಯ ಕರ್ನಾಟಕ ಜನಪರ ವೇದಿಕೆಯಿಂದ

ಧಾರವಾಡದ ತಪೋವನ ಬೈಪಾಸ್ ರಸ್ತೆಯ ಪಕ್ಕದಲ್ಲಿ ಸುಮಾರು ತಿಂಗಳಗಳಿಂದ ಸುಮಾರು 65, ವಯಸ್ಸಿನ ಒಬ್ಬ ಅಜ್ಜಿಯು ಇವತ್ತು ನಾಳೆ ಬಿದ್ದು ಹೋಗುವಂತಹ ಗುಡಿಸಿಲಿನಲ್ಲಿ ಅನ್ನ ನೀರು ಇಲ್ಲದೆ ವಾಸಿಸುತ್ತಿದ್ದಳು,
ಈ ವಿಷಯ ನಮ್ಮ ವೇದಿಕೆಗೆ
ರಂದು ಗೊತ್ತಾಗಿ ಅಜ್ಜಿ ಹತ್ತಿರ ಹೋಗಿ ವಿಚಾರಣೆ ಮಾಡಿದಾಗ ಅವಳ‌‌ ಹೆಸರು ಶಿವಗಂಗವ್ವ ಮೆಣಸಿನಕಾಯಿ, ಇವಳಿಗೆ ನಾಲ್ಕು ಜನ ಅಣ್ಣ – ತಮ್ಮಂದಿರು ಇವರು

ಧಾರವಾಡದ‌ ನೆಹರೂ ನಗರದ ನಿವಾಸಿಯಾಗಿದ್ದು, ಆದರೆ ಈ ಅಜ್ಜಿಯನ್ನು ಸರಿಯಾಗಿ ನೋಡಿಕೊಳ್ಳದೆ ಹೊರಗೆ ಹಾಕಿದ್ದರು ಅವರಿಗೆ ನಾವು ಕೇಳಿದಾಗ ನಾವು ತುಂಬಾನೇ ಬಡವರು ನಮಗೆ ಸಾಕಲು ಆಗುವುದಿಲ್ಲ ಎಂದು ಅವಳ ತಮ್ಮನಾದ ಗಂಗಪ್ಪ ಕದರಗಾರಯವರು ಹೇಳಿದಾಗ

ಇಂದು ಅವಳ ತಮ್ಮನ್ನು ನಮ್ಮ ಜೊತೆಗೆ ಕರೆದುಕೊಂಡು ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ನವನಗರದ ಹತ್ತಿರ ಇರುವ ಶ್ರೀ, ಮೈತ್ರಿ ವೃದ್ರಾಶ್ರಮಕ್ಕೆ ಭೇಟಿಯಾಗಿ ಅಲ್ಲಿಯ ಅಧಿಕಾರಿಗಳಿಗೆ ಅಜ್ಜಿಯ ವಿಷಯ ತಿಳಿಸಿ ಈ ಅಜ್ಜಿಯನ್ನು ವೃದ್ರಾಶ್ರಮದಲ್ಲಿ ಇಡುವಂತಹ ವ್ಯವಸ್ಥೆಯನ್ನು ಮಾಡಿಸಲಾಯಿತು,

ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾ ಮುಖಂಡರಾದ, ಮಲ್ಲಿಕಾರ್ಜುನ್ ಅಸುಂಡಿ, ಅನ್ವರ್ ಇಂಜಿನಿಯರ್, ಹರ್ಷದ ಪಠಾಣ, ಮಲ್ಲಿಕಾರ್ಜುನ್ ಎಂಪಿ, ಜ್ಯೋತಿಬಾ ಪಾಟೀಲ್, ಗುರುರಾಜ ಸುಣಗದ, ಸಂತೋಷ ಇಂಗಳೆ, ಅರುಣ್ ತೇಲಿಗಾರ್, ಸುಭಾಸ್ ಶಿಂಧೆ, ಪ್ರಶಾಂತ್ ಮಿದ್ದಾಳ, ಸಂಜಯ ಹರಪನಹಳ್ಳಿ, ರಾಜು ತಾಳಿಕೋಟೆ, ನಾಗರಾಜ ಶೆಟ್ಟಿ, ರವಿ ಪಾಟೀಲ, ಅರ್ಜುನ್ ಪವಾರ್, ಪ್ರಮೋದ್ ಶೆಟ್ಟಿ, ಉಪಸ್ಥಿದ್ದರು.

Share News

About BigTv News

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *