ಧಾರವಾಡ ಶಹರದ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಜಿ. ಅನುಷಾ ಅವರು ಹುಬ್ಬಳ್ಳಿಯ ಹೆಸ್ಕಾಂನ ಜಾಗೃತದಳಕ್ಕೆ ವರ್ಗಾವಣೆಯಾಗಿದ್ದರು. ಇದೀಗ ಅವರನ್ನ ಸರಕಾರ ಅಲ್ಲಿಂದ ವರ್ಗಾವಣೆ ಮಾಡಲಾಗಿದೆ.
ಹುಬ್ಬಳ್ಳಿಯ ಹೆಸ್ಕಾಂನ ಜಾಗೃತದಳದಲ್ಲಿದ್ದ ಜಿ. ಅನುಷಾರನ್ನ ಬೆಂಗಳೂರಿನ ಬೆಸ್ಕಾಂಗೆ ವರ್ಗಾಯಿಸಲಾಗಿದೆ. ಈ ಮೂಲಕ ಜಿ. ಅನುಷಾ ಅವರ ಅವಳಿನಗರದಲ್ಲಿನ ಕರ್ತವ್ಯ ಮುಗಿದಿದೆ. ಧಾರವಾಡದಲ್ಲಿ ಇದ್ದಾಗ ಜಿ. ಅನುಷಾ ಅವರು ಉತ್ತಮವಾಗಿ ಕೆಲಸ ಮಾಡಿದ್ದರು ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





