ಸರಕಾರ ಮಾಡುವ ಕೆಲಸವನ್ನು ಸಂಚಾರಿ ಪೊಲೀಸರು ಮಾಡಿದ್ದಾರೆ.ಸಲಾಂ ಹುಬ್ಬಳ್ಳಿ ಪೊಲೀಸ್ ಎಂದರು ತಪ್ಪಲ್ಲಾ ಸಂಚಾರಿ ಪೊಲೀಸ್ ರು ಟ್ರಾಫಿಕ್ ಕಂಟ್ರೋಲ್ ಅಷ್ಟೇ ಅಲ್ಲಾ ಜನರ ವಾಹನಗಳು ಓಡಾಡಲು ತೊಂದರೆ ಆಗುವ ತಗ್ಗು, ಗುಂಡಿಗಳನ್ನು ಕಾಂಕ್ರೆಟೀಕರಣವನ್ನು ಕುದ್ದು ಹೊಸದಾಗಿ ಬಂದ್ದಿರುವ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಆದ J. R. ದಿಸೋಜಾ ಮತ್ತು ಸಿಂಬ್ಬದ್ದಿಗಳ ನೇತೃತ್ವದಲ್ಲಿ

ನಡೆಯಿತು.ಕೇಶ್ವಪುರ ಸರ್ಕಲ್, ಗದಗ ರಸ್ತೆಯ ಅಂಡರ್ ಬ್ರಿಡ್ಜ್ ಮತ್ತು ಪಿಂಟೋ ರೋಡ್ ಗಳ ತಗ್ಗು, ಗುಂಡಿಗಳನ್ನಾ ಕಾಂಕ್ರೆಟೀಕರಣವನ್ನು ಮಾಡಿದರು ಇ ಕೆಲಸಗಳನ್ನ ನೋಡಿದಾಗ ಪೊಲೀಸರಿಗೆ ಸಲಾಂ ಮಾಡುವ ಮನಸ್ಸು ಆಗುತ್ತೆ ಜನರ ತೊಂದರೆಗೆ ಸ್ಪಂದಿಸಿದ ಸಂಚಾರಿ ಪೊಲೀಸ್ ಇಲಾಖೆಯ ಕಾಳಜಿಗೆ ಬಿಗ್ ಟಿವಿ ನ್ಯೂಸ್ ಮಾಡುವ ಸಲಾಂ…
bigtvnews | Hubli Dharwad News | Kannada News | Karnataka News Hubli News | News In Hubli | Local news

