Breaking News

ಯುವಕನಿಗೆ ಸ್ಪಂದಿಸಿದ ಲೋಕಾಯುಕ್ತ CPI& PSI ಗೆ ಬಂದೆ ಬಿಡತು ನೋಟಿಸ್….

ಹುಬ್ಬಳ್ಳಿ -ಧಾರವಾಡ ಪೊಲೀಸ್ ಇಲಾಖೆಯ ಅಧಿಕಾರಿಗಳ, ನ್ಯಾಯಾಂಗ ನಿಂಧನೆ ಹಾಗೂ ಜಾತಿ ನಿಧನೆ ಮಾಡಿದ್ದು ಭಾರತೀಯ ಸಂವಿಧಾನ 21 ರಂತೆ ಸಾಕ್ಷಿಯಿಲ್ಲದೇ ದೂರು ಪಡೆದ ಕಾನೂನು ಭಾಹಿರವಾಗಿ FIR ಮಾಡಿರುತ್ತಾರೆ ಯಾವುದೇ ಕಾನೂನು ಭಾಹಿರ ಕ್ರತ್ಯಗೆ ಭಾಗಿಯಾಗದಿದ್ದರೂ ಲಂಚದ ಹಣ ಪಡೆದು ದೂರಿನಲ್ಲಿ

ಹಾಗೂ ಆರೋಪ ಪಟ್ಟಿಯಲ್ಲಿ ಹೆಸರು ಸೇರಿಸಿದ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಹುಬ್ಬಳ್ಳಿ -ಧಾರವಾಡ ಪೊಲೀಸ್ ಠಾಣೆಯಿಂದ ಆದ ಅನ್ಯಾಯದ ವಿರುದ್ಧ ಕರ್ನಾಟಕ ಲೋಕಾಯುಕ್ತ ಮೊರೆ ಹೋದ ವ್ಯಕ್ತಿ.ಆ ವ್ಯಕ್ತಿಗೆ ಸ್ಪಂದಿಸದ ಕರ್ನಾಟಕ ಲೋಕಾಯುಕ್ತ ಹುಬ್ಬಳ್ಳಿ -ಧಾರವಾಡ ವ್ಯಾಪ್ತಿಯ ಪೊಲೀಸ್ ಠಾಣೆಯ CPI & PSI ಬಂದೆ ಬಿಡಿತು ನೋಟಿಸ್ ಆ ನೋಟಿಸ್ ಗೆ ತಲೆ ಬಾಗಲೇ ಬೇಕು ಮುಂದೆ ಏನ್ ಆಗುತ್ತೆ ಕಾದು ನೋಡೋಣ…

Share News

About Shaikh BigTv

Check Also

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ: ಪರಿಶೀಲನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಪರಿಶೀಲನೆ ನಡೆಸಿದರು. …

Leave a Reply

Your email address will not be published. Required fields are marked *