Breaking News

ವಿಶ್ವದೆಲ್ಲೆಡೆ ಜನಮನ್ನಣೆ ಪಡೆದ ಕಾಂತಾರ” ಬಿಡುಗಡೆಯಾಗಿ ಇಂದಿಗೆ ಒ‌ಂದು ವರ್ಷ

ರಕ್ಷಿತ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಒ‌ಂದು ವರ್ಷ. ಕಳೆದ ವರ್ಷ ಸೆ.30 ಕ್ಕೆ ಬೆಳ್ಳಿ ತೆರೆಮೇಲೆ ಮೂಡಿದ್ದ ಕಾಂತಾರ ಸಿನಿಮಾ ವಿಶ್ವದೆಲ್ಲೆಡೆ ಜನಮನ್ನಣೆ ಪಡೆದಿತ್ತು.

ಕಾಂತಾರ ಬಿಡುಗಡೆಯಾಗಿ ಒಂದು ವರ್ಷ ಆದ ಬೆನ್ನಲ್ಲೆ, ಚಿತ್ರದ ಸೂಪರ್ ಹಿಟ್ ಸಾಂವ್ ವರಾಹ ರೂಪಂ ಸಾಂಗ್ ರಿಲೀಸ್ ಗೆ ಸಜ್ಜಾದ ಹೊಂಬಾಳೆ ಸಜ್ಜಾಗಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಹೊಂಬಾಳೆ ಯೂಟ್ಯೂಬ್ ಚಾನಲ್ ನಲ್ಲಿ ಸಾಂಗ್ ರಿಲೀಸ್ ಆಗಲಿದೆ

Share News

About BigTv News

Check Also

ಹುಬ್ಬಳ್ಳಿ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ಅಧಿಕಾರಿಗಳ ದಾಳಿ

ಹಾಡು ಹಗಲೆ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ನಡೆಯುತ್ತಿದೆ.ಅಡ್ಡೆಯ‌ ಮೇಲೆ ತಹಶೀಲ್ದಾರ್ ಹಾಗೂ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಇಂದು ದಾಳಿ …

Leave a Reply

Your email address will not be published. Required fields are marked *