ಹುಬ್ಬಳ್ಳಿ .ಪ್ಲಾಟ್ ಕೊಡಿಸ್ತೀನಿ ಅಂತ ಹೇಳಿ ವಂಚನೆ ಮಾಡಿದ ಗೌರ್ನಮೆಂಟ್ ಆಫಿಸರ್. ತನ್ನ ಹೆಂಡತಿಯ ಹೆಸರಲ್ಲೇ ದಾಕ್ಯೂಮೆಂಟ್ ಆದರೆ ಈ ಕಹಾನಿಯಲ್ಲಿ ಅವಳ ಗಂಡನ ದರ್ಬಾರ್ ಹೇಳೊಕೆ ಆಗದು ಅನ್ನೊ ತರ ಇದೆ .. ನಾನು ಸರಕಾರಿ ಆಫಿಸರ್ ಅಂತ ಅಲೆದಾಡುವ ಈ ಕತರ್ನಾಕ ವ್ಯಕ್ತಿಯು ಆಟೋ ಚಾಲಕನಿಗೆ 002 ನಂ ನ ಪ್ಲಾಟ್ ಕೊಡಿಸ್ತೀನಿ ಅಂತ ಮೋಸ ಮಾಡಿದ್ದು . ಅಷ್ಟಕ್ಕೂ ಹೆಂಡತಿಯ ಸಿಗ್ನೇಚೆರ್ ಗಂಡನೆ ಮಾಡೋದು. ಆಟೋ ಚಾಲಕನಿಗೆ 18ಲಕ್ಷ ಲೋನ್ ಮಾಡ್ಸಿ ಆ ದುಡ್ಡು ತೆಗೆದು

ಕೊಂಡು ಪ್ಲಾಟ್ ನೂ ಕೊಡದೇ ಮೋಸ ಮಾಡಿ ತಿರುಗಾಡುತ್ತಿದ್ದಾನೆ ಈ ಗೌರ್ನಮೆಂಟ್ ಆಪಿಸರ್ ಕಾಂಬ್ಳೆ.ಇಷ್ಟಕ್ಕೂ ಇವೆಲ್ಲಾ ನಡದಿದ್ದು ಬರಿ 200 ರೂಪಾಯಿ ಬಾಂಡ್ ನಲ್ಲಿ. ಮೋಸಕ್ಕೆ ಒಳಗಾದ ಆಟೋ ಚಾಲಕ. ಲೋನ್ ಮಾಡಿದ್ದು ಆಟೋ ಚಾಲಕ ಆದ್ರೆ ಅದರ ಬಗ್ಗೆ ಮಾಹಿತಿ ಹೋಗ್ತಿದಿದ್ದು ಮಾತ್ರ ಕಾಂಬ್ಳೆಗೆ. ಇದರಲ್ಲಿ ಬ್ಯಾಂಕ್ ನವರ ಕೈವಾಡ ಇದ್ಯಾ ಹೇಗೆ. ಎಲ್ಲಾರೂ ಸೇರಿ ಆಟೋ ಚಾಲಕನ 18 ಲಕ್ಷ ನುಂಗಿ ನೀರು ಕುಡಿದೆ ಬಿಟ್ರಾ…. ಇದರ ಸಂಪೂರ್ಣ ಮಾಹಿತಿ ಸದ್ಯದಲ್ಲೆ ಬಿಚ್ಚಿಡಲಿದೆ ನಿಮ್ಮ ಬಿಗ್ ಟಿವಿ ನ್ಯೂಸ್…
bigtvnews | Hubli Dharwad News | Kannada News | Karnataka News Hubli News | News In Hubli | Local news

