Breaking News

ಪ್ರಜ್ಞೆ ತಪ್ಪಿ ಬಿದ್ದ ಹಾವಿನ ಬಾಯಿಗೆ ಬಾಯಿಟ್ಟು ಗಾಳಿ…

ವ್ಯಕ್ತಿ ಪ್ರಜ್ಞೆ ತಪ್ಪಿದಾಗ ಅವರ ಜೀವ ಉಳಿಸಲು ಪ್ರಥಮ ಚಿಕಿತ್ಸೆಯಾಗಿ CPR ನೀಡುವುದು ನೋಡಿದ್ದೇವೆ, ಆದರೆ ಹಾವಿನ ಪ್ರಾಣ ಉಳಿಸಲು ಮಧ್ಯಪ್ರದೇಶದ ಪೊಲೀಸ್ CPR ಚಿಕಿತ್ಸೆ ನೀಡಿರುವ ವೀಡಿಯೋ ವೈರಲ್ ಆಗಿದೆ. ಪ್ರಜ್ಞೆ ತಪ್ಪಿ ಬಿದ್ದ ಹಾವಿನ ಬಾಯಿಗೆ ಬಾಯಿಟ್ಟು ಗಾಳಿ ಊದಿದ್ದಾರೆ.

ಈ ವೀಡಿಯೋದಲ್ಲಿ ಇರುವವರು ಅಥುಲ್ ಶರ್ಮ, ಈ ವೀಡಿಯೋದಲ್ಲಿ ಪೊಲೀಸ್‌ CPR ಚಿಕಿತ್ಸೆ ನೀಡಿದಾಗ ಅದಕ್ಕೆ ಹಾವು ಸ್ಪಂದಿಸುತ್ತಿರುವುದು ಕಂಡು ಬಂದಿದೆ. ನಂತರ ಹಾಲಿಗೆ ಪ್ರಜ್ಞೆ ಬಂದಿದೆ, ಆ ಹಾವನ್ನು ನೆಲದ ಮೇಲೆ ಬಿಟ್ಟಾಗ ಹರಿದಾಡಿದೆ. ಹಾವು ವಿಷ ಹಾಕಿರುವ ನೀರಿಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿತು. ಅದನ್ನು ನೋಡಿದ ಅಥುಲ್ ಶರ್ಮ ಹಾವನ್ನು ಉಳಿಸಲು ಮುಂದಾಗಿದ್ದಾರೆ

Share News

About BigTv News

Check Also

ಈ ಬಾರಿಯ ಬಜೆಟ್‌ನಲ್ಲಿ ಉದ್ಯಾನ ನಗರಿ ಬೆಂಗಳೂರು ನಗರಕ್ಕೆ ಬಿಗ್ ಗಿಫ್ಟ್ ನಿರೀಕ್ಷೆ….

ಬೆಂಗಳೂರು: ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಫೆಬ್ರವರಿ 1ರಂದು 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮಾಡಲಿದೆ. ಈ …

Leave a Reply

Your email address will not be published. Required fields are marked *