Breaking News

ಅನಸೂಯಾ ಅವರ ಫೋಟೋಗಳು ವೈರಲ್ ಆಗುತ್ತಿವೆ….

ಟಾಲಿವುಡ್ ನಟಿ ಅನಸೂಯಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಾ ಫೋಟೋಶೂಟ್ ಮಾಡುತ್ತಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳ ಆಫರ್ ಗಳಿಂದ ಟ್ರೆಡಿಷನಲ್ ಹಾಗೂ ಟ್ರೆಂಡಿ ಡ್ರೆಸ್​​ಗಳ ಮೂಲಕ ಸೌಂಡ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅನಸೂಯಾ ಅವರ ಫೋಟೋಗಳು ವೈರಲ್ ಆಗುತ್ತಿವೆ.

ಅನಸೂಯಾ ಭಾರಧ್ವಾಜ್ ಅವರು ರೆಟ್ರೋ ಲುಕ್​ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಪ್ಯೂರ್ ವೈಟ್ ಹಾಗೂ ರೆಡ್ ಸೀರೆಗಳಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ಟಾಲಿವುಡ್ ನಟಿ ಅನಸೂಯಾ ನವರಸ ನಾಯಕಿಯಾಗಿದ್ದಾರೆ. ಇತ್ತೀಚೆಗೆ ಅನಸೂಯಾ ಅವರ ಫೋಟೋಗಳು ವೈರಲ್ ಆಗುತ್ತಿವೆ. ಅವರ ಲೇಟೆಸ್ಟ್ ಫೋಟೋಶೂಟ್ ಮಾತ್ರ ಭರ್ಜರಿಯಾಗಿದೆ. ಟಾಲಿವುಡ್ ನಟಿ ಅನಸೂಯಾ ನವರಸ ನಾಯಕಿಯಾಗಿದ್ದಾರೆ. ಇತ್ತೀಚೆಗೆ ಅನಸೂಯಾ ಅವರ ಫೋಟೋಗಳು ವೈರಲ್ ಆಗುತ್ತಿವೆ. ಅವರ ಲೇಟೆಸ್ಟ್ ಫೋಟೋಶೂಟ್ ಮಾತ್ರ ಭರ್ಜರಿಯಾಗಿದೆ.

Share News

About BigTv News

Check Also

ಅಭಿಮಾನಿಗಳಿಗೆ ಶಾಕ್ ಡಾಲಿ

ಡಾಲಿ ಧನಂಜಯ್ ಹುಟ್ಟುಹಬ್ಬದ ಹಿನ್ನೆಲೆ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಬಾರಿ ತಾವು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು …

Leave a Reply

Your email address will not be published. Required fields are marked *