ಬೆಂಗಳೂರು: ವಲಸೆ ಕಾರ್ಮಿಕರಿಗೆ ಸೌಲಭ್ಯಗಳನ್ನು ಕೊಡಬೇಕೆಂದರೆ ವಿಶೇಷ ಅನುದಾನವನ್ನು ಹಣಕಾಸು ಆಯೋಗದಿಂದ ಒದಗಿಸಿ ಎನ್ನುವುದು ಕರ್ನಾಟಕದ ಬೇಡಿಕೆ. ಇದಕ್ಕೆ ಕೇಂದ್ರ ಸರ್ಕಾರ ಮಾತ್ರ ಆಗುವುದಿಲ್ಲ ಎಂದಿದೆ.ಯಾವುದೇ ರಾಜ್ಯಗಳಿಗೂ ವಲಸಿಗರ ನಿರ್ವಹಣೆ ದೊಡ್ಡ ಸವಾಲೇ.
ಉದ್ಯೋಗ ಹಾಗೂ ಸುರಕ್ಷತೆ ಕಾರಣಕ್ಕೆ ಕರ್ನಾಟಕವನ್ನು ಅರಸಿ ಬರುವವರ ಸಂಖ್ಯೆ ವರ್ಷದಿಂದ ವರ್ಷ ಅಧಿಕವಾಗುತ್ತಲೇ ಇದೆ. ಇಲ್ಲಿ ಬಂದವರಿಗೆ ಸೌಲಭ್ಯ ಕೊಡಬೇಕು ಎನ್ನುವ ಕಾರಣಕ್ಕೆ ಕರ್ನಾಟಕ ಸರ್ಕಾರ ಬೇಡಿಕೆ ಮುಂದಿಟ್ಟಿತ್ತು. ಇದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





