Breaking News

ಮೆಲೋನಿ ಬರೆದಿರುವ ಹ್ಯಾಶ್‌ಟ್ಯಾಗ್ ಮತ್ತು ಶೀರ್ಷಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್…

ದುಬೈ: ದುಬೈನಲ್ಲಿ ನಡೆದ COP28 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಇಬ್ಬರೂ ನಾಯಕರು ಸೆಲ್ಫಿ ಕೂಡ ತೆಗೆದುಕೊಂಡರು. ಇಟಾಲಿಯನ್ ಪ್ರಧಾನಿ ಸಾಮಾಜಿಕ ಮಾಧ್ಯಮದಲ್ಲಿ ಆ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಸೆಲ್ಫಿಯನ್ನು ಶೇರ್ ಮಾಡುವಾಗ ಮೆಲೋನಿ ಬರೆದಿರುವ ಹ್ಯಾಶ್‌ಟ್ಯಾಗ್ ಮತ್ತು ಶೀರ್ಷಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇಟಲಿಯ ಪ್ರಧಾನಿ ಮೆಲೋನಿ ಅವರು ಭಾರತದ ಪ್ರಧಾನಿ ಮೋದಿಯವರನ್ನು ಉತ್ತಮ ಸ್ನೇಹಿತ ಎಂದು ಕರೆದು ಅವರೊಂದಿಗಿನ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ಫೋಟೋಕ್ಕೆ ತಮ್ಮಿಬ್ಬರ ಹೆಸರುಗಳನ್ನು ಸೇರಿಸಿ ಎಂದು ಬರೆದಿದ್ದಾರೆ.

Share News

About BigTv News

Check Also

ಚಿನ್ನ ಕದ್ದ ಚೋರಿ! ರನ್ಯ ಬೇಕಿತ್ತ ಚಿನ್ನ.

ಬೆಂಗಳೂರು, ಮಾರ್ಚ್ 04,ಅಕ್ರಮ ಚಿನ್ನ ಸಾಗಾಟ ಆರೋಪದ ಮೇಲೆ ಬಹುಭಾಷಾ ನಟಿ ರನ್ಯಾ ರಾವ್ ಅವರನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ‌ …

Leave a Reply

Your email address will not be published. Required fields are marked *