Breaking News

ಮಿನಿ ವಿಶ್ವಕಪ್ ಭಾರತ ಫೈನಲಗೇ ಕರೆದೋಯ್ದ ಕಿಂಗ್ ಕೊಹ್ಲಿ.

2025 ರ ಮಿನಿ ವಿಶ್ವ ಕಪ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಾಲ್ಕು ವಿಕೆಟ್ ಗಳ ಭರ್ಜರಿ ಜಯದೊಂದಿಗೆ ಫೈನಲ್ ತಲುಪಿದ ಭಾರತ.
ದುಬೈನಲ್ಲಿ ಮಂಗಳವಾರ ನಡೆದ ಸೆಮಿ ಫೈನಲ್ ನಲ್ಲಿ ಭಾರತ ತಂಡ ಆಸ್ಟ್ರೇಲಿಯಾದ ವಿರುದ್ಧ ಏಕದಿನ ವಿಶ್ವಕಪ್ ಚಾಂಪಿಯನ್ಶಿಪ್ ನಲ್ಲಿ ನಾಲ್ಕು ವಿಕೆಟ್ಗಳ ಭರ್ಜರಿ ಜಯದೊಂದಿಗೆ ಆಸ್ಟ್ರೇಲಿಯಾ ವನ್ನು ಸೋಲಿಸಿತು, 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಲ್ಲಿ ಸೋತಿದ್ದ ಭಾರತ ಇದೀಗ ಆಸ್ಟ್ರೇಲಿಯಾದ ವಿರುದ್ಧ ಜಯಭೇರಿ ಬಾರಿಸುವ ಮೂಲಕ ತನ್ನ ಸೇಡನ್ನು ತೀರಿಸಿಕೊಂಡಿತು.
ವಿರಾಟ್ ಕೊಹ್ಲಿ (84 ರನ್ 5 ಬೌಂಡರಿ )ಹಾಗೂ ಕೆ ಎಲ್ ರಾಹುಲ್ (42 ರನ್ ಎರಡು ಬೌಂಡರಿ ಎರಡು ಸಿಕ್ಸರ್) ಬಾರಿಸಿ ತಂಡವನ್ನು ಫೈನಲ್ ಗೆ ತಲುಪಿಸುವ ಮೂಲಕ ಭಾರತಕ್ಕೆ ಜಯವನ್ನು ತಂದು ಕೊಟ್ಟಿದ್ದಾರೆ. ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ಐದನೇ ಬಾರಿ ಮತ್ತು ಮೂರನೇ ಬಾರಿ ಫೈನಾನ್ಸ್ ಗೆ ತಲುಪಿದೆ. ಬೆರಾವತಂಡವು ಮೂರನೇ ಬಾರಿಗಿಂತ ಫೈನಾನ್ಸ್ ಗೆ ತಲುಪಿಲ್ಲ ಇದು ಭಾರತಕ್ಕೆ ಹೆಮ್ಮೆಪಡುವ ವಿಷಯವಾಗಿದೆ. ಇದೆ ಭಾನುವಾರ ದುಬೈನಲ್ಲಿ ನ್ಯೂಜಿಲ್ಯಾಂಡ್ ಮತ್ತು ದ. ಆಫ್ರಿಕಾ ವಿರುದ್ಧ ಫೈನಲ್ ಕಪ್ಗಾಗಿ ಸೇನಸಾಡಲಿದೆ. ಫೈನಲ್ ನಲ್ಲಿ ಭಾರತ ಗೆದ್ದು ಬೀಗಲಿ ಎಂದು ಹಾರೈಸೋಣ.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *