Breaking News

ಅತಿ ವೇಗವಾಗಿ ಬೈಕ್ ಚಲಾವಣೆ: ಬಿದ್ದು ಗಾಯಗೊಂಡ ಸವಾರ

ಕುಂದಗೋಳ : ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ನಿಯಂತ್ರಿಸಲಾಗದೆ ಬಿದ್ದು ಗಾಯಗೊಂಡ ಬೈಕ್ ಸವಾರನೋರ್ವ ಬಗ್ಗೆ ಕುಂದಗೋಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಕುಬಿಹಾಳ ಹಂಚಿನಾಳ ರಸ್ತೆ ಬಳಿ ಇರುವ ಸೇತುವೆ ಬಳಿ ಚೇತನ ಯಲ್ಲಪ್ಪ ನಿಂಬಣ್ಣನವರ (25) ಎಂಬಾತ ಬೈಕ್ ವೇಗವಾಗಿ ಚಲಾಯಿಸಿಕೊಂಡು ಬೈಕ್ ನಿಯಂತ್ರಣ ಮಾಡಲಾಗದೆ ತಾನು ಬಿದ್ದು ಮೈ ಕೈ ತಲೆ ಭಾಗದ ಕಡೆ ಗಾಯಗೊಂಡಿದ್ದಾನೆ.ಈ ವೇಳೆ ಬೈಕ್‌ ಜಖಂಗೊಂಡಿದೆ. ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *