ಕನ್ನಡ ಚಿತ್ರರಂಗದಲ್ಲಿರುವ ಜನಪ್ರಿಯ ಅಣ್ಣ-ತಂಗಿ ಜೋಡಿಗಳು, ನಟಿ ಶ್ರುತಿ ಮತ್ತು ಅಣ್ಣ ಶರಣ್, ಟೈಗರ್ ಪ್ರಭಾಕರ್ ಅವರ ಮಕ್ಕಳಾದ ವಿನೋದ್ ಪ್ರಭಾಕರ್ ಮತ್ತು ಸೌಂದರ್ಯ ಪ್ರಭಾಕರ್, ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಕ್ಕಳು ಆದಿತ್ಯಾ ಮತ್ತು ರಿಷಿಕಾ ಸಿಂಗ್, ರಾಮ್‌ಕುಮಾರ್ ಅವರ ಮಕ್ಕಳು ಧೀರೇನ್ ಮತ್ತು ಧನ್ಯಾ, ರಾಕಿಂಗ್ ಸ್ಟಾರ್ ಯಶ್ ಅವರ ಸಹೋದರಿ ನಂದಿನಿ. ನಟ ಶಿವರಾಜ್‌ಕುಮಾರ್ ಮತ್ತು ನಟಿ ರಾಧಿಕಾ ಕುಮಾರಸ್ವಾಮಿ ಸಿನಿಮಾಗಳಲ್ಲಿ ಅಣ್ಣ-ತಂಗಿಯಾಗಿ ನಟಿಸಿ ಜನಪ್ರಿಯರಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

