Breaking News

ಶ್ರಮಿಕ ವರ್ಗದವರೊಂದಿಗೆ ಜನ್ಮ ದಿನಾಚರಣೆ ಆಚರಿಸಿ ಸರಳತೆ ಮೆರೆದ ಯಾಸೀರ್ ಖಾನ ಪಠಾಣ್

ಶಿಗ್ಗಾಂವ : ಸವಣೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರಾದ‌ ಯಾಸೀರ್ ಅಹ್ಮದ ಖಾನ್ ಫಠಾಣ ಜನ್ಮ ದಿನಾಚರಣೆಯ ಇಂದು ಶಿಗ್ಗಾಂವ ಕ್ಷೇತ್ರದ ಜನತೆ ಆಚರಣೆ ಮಾಡುತ್ತಿದ್ದು ಈ ಭಾರಿ ಸರಳ‌ ಹಾಗು ಸಮಾಜಕ್ಕೆ ಮಾದರಿ ನಡೆಯನ್ನ ಅನುಸರಿಸಲು ಮುಂದಾಗಿದ್ದರೆ..

ಫಠಾಣ ಅಭಿಮಾನಿ ಬಳಗದಿಂದ ಸುಮಾರು ಎರಡು ನೂರಕ್ಕು ಹೆಚ್ಚಿನ ಯುವ ಸಮೂದಾಯ ರಕ್ತದಾನ ಕ್ಕೆ ಮುಂದಾಗಿದ್ದು ಈ ಭಾರಿ ಕರುನಾಡಲ್ಲಿ ಡೆಂಗು ಜ್ವರದ ಹಾವಳಿಗೆ ಜನರು ತುತ್ತಾಗುತ್ತಿದ್ದು ರಕ್ತದ ಅವಶ್ಯಕತೆ ಇದ್ದು ಈ ಕಾರಣದಿಂದ ನಾವು ರಕ್ತದಾನಕ್ಕೆ ಮುಂದಾಗಿದ್ದೆವೆ ಎಂದರು…

ಇನ್ನು ತಮ್ಮ ಹುಟ್ಟು ಹಬ್ಬವನ್ನು ಆಶಾ ಕಾರ್ಯಕರ್ತೆಯರು ಹಾಗು ಪೌರ ಕಾರ್ಮಿಕರ ಜೊತೆ ಆಚರಣೆ ಮಾಡಿ ಸಮಾಜದ ಒಳತಿಗಾಗಿ ಹಗಲು ಇರುಳು ದುಡಿಯುವ ಇವರಿಗೆ

ನಾನು ನಮನ ಸಲ್ಲಿಸುತ್ತಾ ಇವರಿಗೆ ಗೌರವ ಸಮರ್ಪಣೆ ಮಾಡುತ್ತೆನೆ ಎಂದು ಬಟ್ಟೆ ಹಾಗು ಹಣ್ಣು ಹಂಪಲ ವಿತರಣೆ ಮಾಡಿದರು.ಇನ್ನು ಇಂತಹ ಸರಳ ಹಾಗು ಮಾದರಿ ನಡೆ ಕಂಡು ಶಿಗ್ಗಾಂವ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *