ನವಲಗುಂದ : ಅಕ್ರಮವಾಗಿ ಪಟ್ಟಣದ ಗುಡ್ಡದ ಮಣ್ಣು ಅಗೆದು ಐತಿಹಾಸಿಕ ಗುಡ್ಡ ನಾಶ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಪೊಲೀಸ್ ಇಲಾಖೆ, ಪುರಸಭೆ ಹಾಗೂ ತಹಸೀಲ್ದಾರ್‌ಗೆ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದರು.
ಈ ವೇಳೆ ಮಲ್ಲಿಕಾರ್ಜುನ ಸಂಕನಗೌಡ, ಪವನ ಪಾಟೀಲ, ಜಯಪ್ರಕಾಶ ಬದಾಮಿ, ವಿನಾಯಕ ದಾಡಿಭಾವಿ, ಸೋಮು ವಡ್ಡರ, ಮಲ್ಲಯ್ಯ ಸುಬೇದಾರಮಠ, ಕೃಷ್ಣ ಬೋವಿ
bigtvnews | Hubli Dharwad News | Kannada News | Karnataka News Hubli News | News In Hubli | Local news

