Breaking News

Tag Archives: ಪ್ರವೀಣ್ ನೆಟ್ಟಾರು

ಗೃಹ ಸಚಿವರು ಕೂಡಲೇ ರಾಜಿನಾಮೆ ನಿಡುವಂತೆ ಆಗ್ರಹ..!

ಹುಬ್ಬಳ್ಳಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರಾದ ಪ್ರವೀಣ ನೇಟ್ಟಾರು ಅವರ ಹತ್ಯೆ ಖಂಡಿಸಿ ತಕ್ಷಣದಲ್ಲಿ ಗೃಹ ಸಚಿವರು ರಾಜಿನಾಮೆ ನೀಡುವಂತೆ ಹಿಂದೂಸ್ತಾನ ಜನತಾ ಪಾರ್ಟಿಯ ರಾಜ್ಯಾದ್ಯಕ್ಷರಾದ ವಿನಾಯಕ ಮಾಳದಕರ ಒತ್ತಾಯಿಸಿದ್ರು. ಹಿಂದುತ್ವ ಅಜೇಂಡಾ ಇಟ್ಟುಕೊಂಡು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನೆಡೆಸುತ್ತಿರುವ ಬಿಜೆಪಿ ಸರ್ಕಾರವು ಕಾನೂನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.ಕೇರಳದ ಮುಸ್ಲಿಂ ಸಂಘಟನೆಗಳಾದ PFI,SDPI,MIM ಸಂಘಟನೆಗಳ ಕಾರ್ಯಕರ್ತರಿಂದ ಕರ್ನಾಟಕ ರಾಜ್ಯದಲ್ಲಿ 30 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದರೂ,ಕೂಡ …

Read More »