ನವನಗರ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರದೇಶಗಳ, ಗಣೇಶೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ಹಾಗೇ ವ್ಯವಸ್ಥಿತವಾಗಿ ಬಂದೋಬಸ್ತ್ ನೀಡಿ ಹಬ್ಬವನ್ನು ಸಂಪೂರ್ಣ ಯಶಸ್ವಿಗೊಳಿಸಿದ ನವನಗರ ಪೊಲೀಸ್ ಠಾಣೆ ಸಿಪಿಐ ಬಿ ಎಸ್ ಮಂಟೂರ ಹಾಗೂ ಪಿಎಸ್ಐ ಬಿ ಎನ್ ಸಾತಣ್ಣವರ ಇವರಿಗೆ ನವನಗರದ ನಿವಾಸಿಗಳು ಸನ್ಮಾನ ಮಾಡಿ ಅಭಿನಂದಿಸಿ ಗೌರವವನ್ನು ಸಲ್ಲಿಸಿದರು.ಹಾಗೂ ನವನಗರ ಠಾಣೆಯ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಹೂ ಗುಚ್ಚ ನೀಡಿವ ಮೂಲಕ ಗೌರವಿಸಿದರು. ಈ ಸಂದರ್ಭದಲ್ಲಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





