Welcome to bigtvnews   Click to listen highlighted text! Welcome to bigtvnews
Breaking News

Shaikh BIG TV NEWS, Hubballi

ಮರೆಯಲಾರದ ಮಾಣಿಕ್ಯ

ದೇವರಿಲ್ಲದ ಗುಡಿಯೊಳಗೆನಾ ಹೇಗೆ ಹೋಗಲಿತಿದ್ದಿ ಹೇಳದ ಗುರುವಿಲ್ಲದ ಮೇಲೆ ನಾ ಹೇಗೆ ತಾನೆ ಪಾಠ ಕೇಳಲಿ.ತಾಳ್ಮೆಯ ಸ್ವರೂಪಿಶಾಂತಿಯಧೂತಶಿಸ್ತಿನ ಸಿಪಾಯಿನಮ್ಮೆಲ್ಲರ ಪ್ರೀತಿಯ ಅಚ್ಚು ಮೆಚ್ಚಿನಡಾ.ಎಸ್.ವಾಯ್ ಸ್ವಾದಿ ಗುರುಗಳುನೀವಿಲ್ಲದೇ ಬಣ ಬಣ ಎನ್ನುತ್ತಿವೆ ಈ ಮನಸ್ಸುಗಳುಅನಾಥರಂತೆ ಬಿಕ್ಕಿ ಬಿಕ್ಕಿಅಳುತ್ತಿವೆ ಈ ನಿಮ್ಮ ಕೂಸುಗಳು…ಸರಳ ಜೀವಿಯಾಗಿಸಹೃದಯ ವ್ಯಕ್ತಿತ್ವ ಉಳ್ಳವರಾಗಿನಮ್ಮೆದುರು ಬದುಕಿದ್ದೀರಿನಮ್ಮನ್ನ ಕಲಿಸಿದ್ದೀರೀನಾ ಹೇಗೆ ಮರೆಯಲಿಈ ನಿಮ್ಮ ನೆನಪುಗಳುನಿಮ್ಮ ನೆನಪುಗಳ ಚಿತ್ತಾರವಕಣ್ಣೆದುರು ಅರಸಿ ಬರುತ್ತಿವೆಕಣ್ಣೀರ ಸುರಿಸುತ್ತಿದ್ದಾರೆಈ ನಿಮ್ಮ ಅಭಿಮಾನಿ ಬಳಗಎಲ್ಲಾ ಶಿಕ್ಷಕರಂತೆ ನೀವಾಗಲಿಲ್ಲಎಲ್ಲಾ ಮನುಜರಂತೆ ನೀವು …

Read More »

ಶಿವಳ್ಳಿ ಅವರ ಒಳ್ಳೆಯ ಕೆಲಸಗಳು ಮುಂದುವರಿಯಬೇಕೆಂದರೆ ಅವರ ಪತ್ನಿಗೆ ಮತ ಹಾಕಿ: ಸಿದ್ದರಾಮಯ್ಯ

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪ ಚುನಾವಣೆ ಕಾಂಗ್ರೆಸ್ ಗೆ ಪ್ರತಿಷ್ಠೆಯ ವಿಷಯವಾಗಿದೆ, ಹೀಗಾಗಿ ನೀವೆಲ್ಲರೂ ಕುಸಮ ಶಿವಳ್ಳಿ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನಲೆಯಲ್ಲಿ ಸಂಶಿ ಗ್ರಾಮದಲ್ಲಿ ಇಂದು ಆಯೋಜಿಸಲಾಗಿದ್ದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಳ್ಳಿ ಅವರ ಪರಂಪರೆ ಮುಂದುವರಿಯಬೇಕಾದರೇ ಕಾಂಗ್ರೆಸ್ ಗೆ ಮತ ಹಾಕಬೇಕೆಂದು ಮನವಿ ಮಾಡಿದ್ದಾರೆ.ಮೇ 14 ರಿಂದ ನಾಲ್ಕು ದಿನಗಳ ಕಾಲ …

Read More »

ಚಿಂಚೋಳಿಯಲ್ಲಿ ಬಿಜೆಪಿಗೆ ಗೆಲುವು ಖಚಿತ: ಬಿಎಸ್‌ವೈ..

ಹುಬ್ಬಳ್ಳಿ: ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಚುನಾವಣೆಗಾಗಿ ಹಣದ ಹೊಳೆಯನ್ನೇ ಹರಿಸಲಾಗುತ್ತಿದೆ ಎಂದು ಆರೋಪಿಸಿದ ಯಡಿಯೂರಪ್ಪ, ತಾವು ಜನರ ವಿಶ್ವಾಸ ಮತ್ತು ಪ್ರೀತಿ ಗಳಿಸಿ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದಿದ್ದಾರೆ.ಸಮ್ಮಿಶ್ರ ಸರ್ಕಾರದಲ್ಲಿ ಸಚಿವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಗೃಹ ಸಚಿವರ ಒತ್ತಡದಿಂದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಹಿಂಸೆ ನೀಡಲಾಗುತ್ತಿದೆ. ಇದನ್ನು …

Read More »

ಇಬ್ಬರು ಅಂತರರಾಜ್ಯ ಕಳ್ಳರ ಬಂಧನ.

ಹುಬ್ಬಳ್ಳಿ: ಸಾರ್ವಜನಿಕರ ಕಣ್ಣಿಗೆ ಖಾರದ ಪುಡಿ ಎರಚಿ ಸರಗಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳರ ನ್ನು ರೆಡ್ ಆ್ಯಂಡ್ ಆಗಿ ಹಿಡಿಯುವಲ್ಲಿ ಹುಬ್ಬಳ್ಳಿಯ ವಿದ್ಯಾ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.ಕುಮಾರ ಸುಣಗಾರ(28, )ಗೌರೇಶ ಕೇರಕರ್ (30)ಬಂಧಿತ ಆರೋಪಿಗಳು,ಗೌರೇಶ ಕೇರಕರ್ ಗೋವಾ ಪೊಲೀಸ್ ಸಿಬ್ಬಂಧಿಯ ಮಗನಾಗಿದ್ದು ಕರ್ನಾಟಕ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರಗಳ್ಳತನ ಮಾಡುತ್ತಿದ್ದರು. ನಗರದಲ್ಲಿ ಸರಗಳ್ಳತನಮಾಡಿ ಪರಾರಿಯಾಗುತ್ತಿದ್ದಾಗ ವಿಧ್ಯಾನಗರದ ಪೋಲಿಸ್ ಸಿಬ್ಬಂದಿ ಚೆಸ್ ಮಾಡುವ ಮುಖಾಂತರ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. …

Read More »

ಘಟಾನುಘಟಿ ನಾಯಕರುಗಳ ಪ್ರಚಾರ, ಸಹಾನುಭೂತಿಯ ಅಲೆ ಕಾಂಗ್ರೆಸ್ ಅಭ್ಯರ್ಥಿಗೆ ವರ

ಹುಬ್ಬಳ್ಳಿ: ಇತ್ತೀಚೆಗೆ ನಿಧನರಾದ ಸಚಿವ ಸಿ.ಎಸ್ ಶಿವಳ್ಳಿ ಅವರಿಂದ ತೆರವಾದ ಶಾಸಕ ಸ್ಥಾನಕ್ಕೆ ನಡೆಯುತ್ತಿರುವ ವಿಧಾನಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಳ್ಳಿ ಪತ್ನಿ ಕುಸುಮಾವತಿ ಶಿವಳ್ಳಿ ಕಣಕ್ಕಿಳಿದಿದ್ದಾರೆ.ಲೋಕಸಭೆ ಸಭೆ ಚುನಾವಣೆಗೆ ರಣತಂತ್ರ ರೂಪಿಸಿದ್ದ ಕಾಂಗ್ರೆಸ್ ಹಿರಿಯ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮತ್ತು ಡಿ.ಕೆ ಶಿವಕುಮಾರ್ ಕುಸಮಾವತಿ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.ವಿಧಾನಸಭೆಯಲ್ಲಿ ತನ್ನ ಸಂಖ್ಯಾಬಲ ಉಳಿಸಿಕೊಳ್ಳಬೇಕಾದರೇ ಕಾಂಗ್ರೆಸ್ ಗೆ ಗೆಲ್ಲುವ ಅನಿವಾರ್ಯತೆ ಇದೆ, ಕಾಂಗ್ರೆಸ್ ಮತ್ತು ಬಿಜೆಪಿ ಎರಡು …

Read More »

ದೇಶ ಸೇವೆಯೂ ತಾಯಿ ನಾಡಿನ ಋಣ ತಿರಿಸುವ ಸುಂದರ ಅವಕಾಶ: ಹಿರೇಮಠ

ಹುಬ್ಬಳ್ಳಿ: ದೇಶ ಸೇವೆಯೂ ತಾಯಿಗೆ ಹಾಗೂ ತಾಯಿ ನಾಡಿನ ಋಣ ತಿರಿಸುವ ಒಂದು ಅವಕಾಶವಾಗಿದೆ. ದೇಶ ನಮಗೇನು ಮಾಡಿದೇ ಎಂಬುದಕ್ಕಿಂತ ದೇಶಕ್ಕೆ ನಾವೇನೂ ಮಾಡಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸೇವೆಸಲ್ಲಿಸಬೇಕು ಎಂದು ಬಿಎಸ್ಎಫ್ ಮಾಜಿ ಯೋಧರಾದ ಬಸಯ್ಯ ಹಿರೇಮಠ ಯುವ ಸಮುದಾಯಕ್ಕೆ ಕರೆ ನೀಡಿದರು.ಎಸ್ ಬಿ ಐ ಲೈಪ್ ಇನ್ಸೂರೇನ್ಸ್ ಹುಬ್ಬಳ್ಳಿ-2 ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಯೋಧರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು, ಇಡಿ ದೇಶವೇ ಒಂದು ದೇವಾಲಯದಂತೆ …

Read More »

27ಕ್ಕೆ ಕಲಾ ವಸಂತ ಕಾರ್ಯಕ್ರಮ ಹಾಗೂ ಸಂಭವಾಮಿ ಯುಗೇ ಯುಗೇ ನೃತ್ಯ ರೂಪಕ ಪ್ರದರ್ಶನ

ಹುಬ್ಬಳ್ಳಿ: ಕಲಾ ಸುಜಯ ಸಂಸ್ಥೆಯ ವತಿಯಿಂದ ಭಾರತೀಯ ಶಾಸ್ತ್ರೀಯ ಕಲೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಲಾವಸಂತ ಕಾರ್ಯಕ್ರಮವನ್ನು ಇದೇ 27 ರಂದು ಸಂಜೆ 5-30ಕ್ಕೆ‌ ಇಲ್ಲಿನ ಜೆಸಿ ನಗರದ ಸರಸ್ವತಿ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾ ಸುಜಯ ಸಂಸ್ಥೆಯ ಮುಖ್ಯಸ್ಥರಾದ ಸುಜಯ ಶಾನಭಾಗ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಶಾಸ್ತ್ರೀಯ ಸಂಸ್ಕೃತಿಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮ ಭಾರತೀಯ ಶಾಸ್ತ್ರೀಯ ಕಲೆಗೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಸಂಸ್ಕೃತ ವಿದ್ವಾಂಸರಾದ …

Read More »

ಡಿಸಿ ದೀಪಾ ಚೋಳನ್, ಐಎಎಸ್ ಅಧಿಕಾರಿ ಪತಿ ರಾಜೇಂದ್ರ ಚೋಳನ್ ಮತದಾನ

ಧಾರವಾಡ: ಇಂದು ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಈ ಹಿನ್ನೆಲೆ ಕರ್ನಾಟಕ ಕಾಲೇಜಿನ ಮತಗಟ್ಟೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಅವರ ಪತಿ, ಹಿರಿಯ ಐಎಎಸ್ ಅಧಿಕಾರಿ, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮತ ಚಲಾಯಿಸಿದ್ರು. ಪತಿ-ಪತ್ನಿ ಇಬ್ಬರೂ ಪ್ರತ್ಯೇಕ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.ಮತದಾನ ಮಾಡಿದ ಬಳಿಕ ಮಾತನಾಡಿದ ದೀಪಾ ಚೋಳನ್, ಎಲ್ಲೆಲ್ಲಿ‌ ಮಷೀನ್​​ಗಳು ಕೆಟ್ಟಿವೆ ಅಲ್ಲೆಲ್ಲಾ ಮಷೀನ್ ಚೇಂಜ್ ಮಾಡಲಾಗಿದೆ. …

Read More »

ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಜನರಿಗೆ ವಂಚಿಸುತ್ತಿದ್ದ ಮೈಸೂರಿನ ವ್ಯಕ್ತಿ ಬಂಧನ

ಮೈಸೂರು, ಏಪ್ರಿಲ್ 22:ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ಹೆಸರು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದ ಮೈಸೂರಿನ ವಿಜಯನಗರ ನಿವಾಸಿ ಸಿ.ಎನ್‌.ದಿಲೀಪ್‌ (36) ಎಂಬಾತನನ್ನು ಕೆ.ಆರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸುಳ್ಳು ಹೇಳಿ ಪೊಲೀಸ್‌ ಅಧಿಕಾರಿಗಳಿಂದಲೇ ಸೌಲಭ್ಯ ಪಡೆದುಕೊಳ್ಳುತ್ತಿದ್ದ ಈತನ ನಡೆ ಬಗ್ಗೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಯಾವುದೇ ಗುರುತಿನ ಚೀಟಿಯಾಗಲಿ, ಸಂಬಂಧಿತ ದಾಖಲೆಗಳಾಗಲಿ ಈ ವ್ಯಕ್ತಿಯ ಬಳಿ ಇರಲಿಲ್ಲ.ಮಹಿಳೆಯಿಂದ ಒಡವೆ ದೋಚಿ, ಸುಳ್ಳು ಆರೋಪವನ್ನೂ ಹೊರಿಸಿದ ನಕಲಿ ಪೊಲೀಸರುಪ್ರಕರಣದ ವಿವರಕೆ.ಆರ್. …

Read More »

ಮದ್ಯ ಪ್ರೀಯರಿಗೆ ಮತದಾನದಿಂದ ಬಾರಿ ಆಫರ್

ಹುಬ್ಬಳ್ಳಿ: ಜಿಲ್ಲೆಗಳಲ್ಲಿ ಹೇಗಾದರೂ ಮಾಡಿ ಈ ಬಾರಿ‌ ಮತದಾನ ಪ್ರಮಾಣ ಹೆಚ್ಚಿಸಲೇಬೇಕೆಂದು ಧಾರವಾಡ ಜಿಲ್ಲಾಡಳಿತಗಳು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿವೆ. ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಮತದಾರ ಪ್ರಭುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾಡಳಿತ ಈ ಕ್ರಮಕ್ಕೆ ಈಗಾಗಲೇ ಸಾರ್ವಜನಿಕರಿಂದ ಮೆಚ್ಚುಗೆ ಕೂಡಾ ವ್ಯಕ್ತವಾಗತ್ತಿವೆ. ಇದರ ಮಧ್ಯ ಈಗ ನಗರದ ಕರ್ನಾಟಕ ವೈನ್ ಸ್ಟೊರ್ ಮಾಲೀಕರೊಬ್ಬರು ಜಿಲ್ಲಾಡಳಿಕ್ಕೆ ಸಾಥ್ ನೀಡುವ ಮೂಲಕ ಮಧ್ಯ ಪ್ರಿಯರು ಮತದಾನದಲ್ಲಿ ಭಾಗವಹಿಸುವಂತೆ ಮಾಡುತ್ತಿದ್ದಾರೆ.ಮತದಾನ ಮಾಡಿ ಬಂದ …

Read More »
You cannot copy content of this page
Click to listen highlighted text!