ದೇವರಿಲ್ಲದ ಗುಡಿಯೊಳಗೆನಾ ಹೇಗೆ ಹೋಗಲಿತಿದ್ದಿ ಹೇಳದ ಗುರುವಿಲ್ಲದ ಮೇಲೆ ನಾ ಹೇಗೆ ತಾನೆ ಪಾಠ ಕೇಳಲಿ.
ತಾಳ್ಮೆಯ ಸ್ವರೂಪಿಶಾಂತಿಯಧೂತಶಿಸ್ತಿನ ಸಿಪಾಯಿನಮ್ಮೆಲ್ಲರ ಪ್ರೀತಿಯ ಅಚ್ಚು ಮೆಚ್ಚಿನಡಾ.ಎಸ್.ವಾಯ್ ಸ್ವಾದಿ ಗುರುಗಳು
ನೀವಿಲ್ಲದೇ ಬಣ ಬಣ ಎನ್ನುತ್ತಿವೆ ಈ ಮನಸ್ಸುಗಳುಅನಾಥರಂತೆ ಬಿಕ್ಕಿ ಬಿಕ್ಕಿಅಳುತ್ತಿವೆ ಈ ನಿಮ್ಮ ಕೂಸುಗಳು…
ಸರಳ ಜೀವಿಯಾಗಿಸಹೃದಯ ವ್ಯಕ್ತಿತ್ವ ಉಳ್ಳವರಾಗಿನಮ್ಮೆದುರು ಬದುಕಿದ್ದೀರಿನಮ್ಮನ್ನ ಕಲಿಸಿದ್ದೀರೀನಾ ಹೇಗೆ ಮರೆಯಲಿಈ ನಿಮ್ಮ ನೆನಪುಗಳು
ನಿಮ್ಮ ನೆನಪುಗಳ ಚಿತ್ತಾರವಕಣ್ಣೆದುರು ಅರಸಿ ಬರುತ್ತಿವೆಕಣ್ಣೀರ ಸುರಿಸುತ್ತಿದ್ದಾರೆಈ ನಿಮ್ಮ ಅಭಿಮಾನಿ ಬಳಗ
ಎಲ್ಲಾ ಶಿಕ್ಷಕರಂತೆ ನೀವಾಗಲಿಲ್ಲಎಲ್ಲಾ ಮನುಜರಂತೆ ನೀವು ಬದುಕಲಿಲ್ಲ.ಆದರ್ಶವ ಮೈಗೂಡಿಸಿಕೊಂಡು ಬದುಕಿನಮ್ಮಲ್ಲೂ ಶಿಸ್ತು ಸಮಯಪ್ರಜ್ಞೆಪ್ರಮಾಣೀಕತೆಯ ಆದರ್ಶವ ಬಿತ್ತಿದ್ದಿರೀ…
ನಮ್ಮ ಮನಸ್ಸಿನ ಗೂಡಿನಲ್ಲಿಗೂಡು ಕಟ್ಟಿದ್ದೀರಿ…ನೆನಪುಗಳ ಚಿತ್ತಾರವಹೃದಯದೊಳಗೆ ಬಿತ್ತಿನಮ್ಮನ್ನ ಅನಾಥರಂತೆ ಬಿಟ್ಟುಹೋದಿರಾ ಗುರುಗಳೇ?
ಮತ್ತೊಮ್ಮೆ ಹುಟ್ಟಿ ಬನ್ನಿ ಗುರುಗಳೇ ನಿಮಗಾಗಿ ಹಾತೊರೆಯುತ್ತಿವೆ ಈ ಜೀವಗಳು…ಸಹಸ್ರ ಸಹಸ್ರ ನಿಮ್ಮ ಪ್ರೀತಿಯ ವಿದ್ಯಾರ್ಥಿಬಳಗ ನಿಮಗಾಗಿ ಹಾತೊರೆಯುತ್ತಿವೆ.
-ಶಿವಶರಣ ಪರಪ್ಪಗೋಳಸಮಾಜಕಾರ್ಯ(MSW) ವಿಭಾಗಕ.ವಿ.ವಿ ಧಾರವಾಡ.
bigtvnews | Hubli Dharwad News | Kannada News | Karnataka News Hubli News | News In Hubli | Local news





