Breaking News

Shaikh BIG TV NEWS, Hubballi

ಗೌರಿಹತ್ಯೆ ಪ್ರಕರಣದ 2ನೇ ಮಧ್ಯಂತರ ಚಾರ್ಜ್‌ಶೀಟ್ ರೆಡಿ..

ಬೆಂಗಳೂರು: ವಿಚಾರವಾದಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ನ್ಯಾಯಾಲಯ 2 ನೇ ಮಧ್ಯಂತರ ಚಾರ್ಜ್‌ಶೀಟ್‌ ಸಲ್ಲಿಸಲು ಮುಂದಾಗಿದೆ. ಚಾರ್ಜ್‌ಶೀಟ್‌ ಸಲ್ಲಿಸಲು ನ್ಯಾಯಾಲಯದಿಂದ ಎಸ್‌ಐಟಿ 180 ದಿನ ಗಡುವು ತೆಗೆದುಕೊಂಡಿತ್ತು. ಸದ್ಯ ಚಾರ್ಜ್​ಶೀಟ್​ ರೆಡಿ ಮಾಡುತ್ತಿರುವ ಎಸ್​ಐಟಿ ಇದೇ ತಿಂಗಳ 27 ನೇ ತಾರೀಖಿನ ಒಳಗೆ ಚಾರ್ಜ್‌ಶೀಟ್ ಸಲ್ಲಿಸಲಿದೆ. 16 ಆರೋಪಿಗಳ ವಿರುದ್ಧ ಬರೋಬ್ಬರಿ 400 ಕ್ಕೂ ಹೆಚ್ಚು ಮಂದಿಯ ಸಾಕ್ಷಿ ಸಂಗ್ರಹ ಮಾಡಿರುವ ಎಸ್​ಐಟಿ ಇದೇ …

Read More »

‘ಈ ಬಾರಿ ಬಿಜೆಪಿ ಸೋಲೋದು ಗ್ಯಾರಂಟಿ, ರಾಹುಲ್ ಪ್ರಧಾನಿ ಆಗೋದೂ ಗ್ಯಾರಂಟಿ’

ಗದಗ: ನರೇಂದ್ರ ಮೋದಿ ಸೋಲಿನ ಕೌಂಟ್ ಡೌನ್ ಈಗಿನಿಂದಲೇ ಆರಂಭವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲೋದೋ ಗ್ಯಾರಂಟಿ. ರಾಹುಲ್ ಗಾಂಧಿ ಪ್ರಧಾನಿ ಆಗೋದು ಗ್ಯಾರಂಟಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.ನಗರದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಅವರು, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್‌ ಬೆಲೆ ದುಬಾರಿಯಾಗಿದೆ ಇದೆನಾ ಅಚ್ಛೆದಿನ್ ಎಂದು ಕಿಡಿಕಾರಿದರು. ಅತೀ ಹೆಚ್ಚು ಸುಳ್ಳು ಹೇಳೋ ಪ್ರಧಾನಿ ಅಂದ್ರೆ ಅದು ಮಿಸ್ಟರ್ ಮೋದಿ. ನರೇಂದ್ರ ಮೋದಿ ಹಠಾವೋ ದೇಶ …

Read More »

ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ಸಿಎಂ ಏನಂದ್ರು?

ಬೆಂಗಳೂರು: ನಾನು ಹಿಂದಿನಿಂದಲೂ ರೈತರ ಪಕ್ಷಪಾತಿಯಾಗಿದ್ದವನು. ಇದರಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಎಂಬ ಭೇದವಿಲ್ಲ ಎಂದು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ನಡೆಸುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರೈತರು ಸುವರ್ಣ ವಿಧಾನಸೌಧಕ್ಕೆ ಕಬ್ಬಿನ ಲಾರಿಯನ್ನು ನುಗ್ಗಿಸಿದ್ದಾರೆ. ಈ ಸಂಬಂಧ 50ಕ್ಕೂ ಹೆಚ್ಚು ರೈತರನ್ನು ಬಂಧಿಸಲಾಗಿದ್ದು, 10 ರೈತರ ವಿರುದ್ಧ ಎಫ್‌ಐಆರ್ ದಾಖಲು …

Read More »

ರೈತರಿಂದ ಮುತ್ತಿಗೆ ಸಾಧ್ಯತೆ: ವಿಧಾನಸೌಧಕ್ಕೆ ಬಿಗಿ ಭದ್ರತೆ..

ಬೆಂಗಳೂರು: ಕಬ್ಬು ಸೇರಿದಂತೆ ವಿವಿಧ ಬೆಳೆಗಳ ಬೆಂಬಲ ಬೆಲೆಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು ರಾಜಧಾನಿ ತಲುಪಿದೆ. ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆಗೆ ಕರೆ ನೀಡಿರುವುದರಿಂದ ವಿವಿಧ ಜಿಲ್ಲೆಗಳಿಂದ ರೈತರು ನಗರದತ್ತ ಆಗಮಿಸುತ್ತಿದ್ದಾರೆ. ವಿಧಾನಸೌಧಕ್ಕೆ ರೈತರ ಮುತ್ತಿಗೆ ಸಾಧ್ಯತೆ ಹಿನ್ನೆಲೆಯಲ್ಲಿ, ಶಕ್ತಿಸೌಧ ವಿಧಾನಸೌಧಕ್ಕೆ ಬಿಗಿ ಪೊಲೀಸ್​ ಭದ್ರತೆ ಏರ್ಪಡಿಸಲಾಗಿದೆ. ವಿಧಾನಸೌಧ ಸುತ್ತಮುತ್ತ ಭಾರೀ …

Read More »

ಕಾಂಗ್ರೆಸ್ನಲ್ಲಿ‌ ಸಿಎಂ ಆಗೋಕೆ ಬಹಳ‌ ಜನರಿಗೆ ಅರ್ಹತೆ ಇದೆ, ಸದ್ಯಕ್ಕೆ ಆ ಸ್ಥಾನ ಖಾಲಿ ಇಲ್ಲ- ಡಿಸಿಎಂಗೆ ಸಿದ್ದು ಗುದ್ದು

ಹುಬ್ಬಳ್ಳಿ:ಸಚಿವ ಸಂಪುಟ ವಿಸ್ತರಣೆ ಸದ್ಯದಲ್ಲೇ ಆಗುತ್ತೆ.ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.ಐದು ರಾಜ್ಯಗಳ ಚುನಾವಣೆ ನಡೆಯುತ್ತಿರೋದ್ರಿಂದ ರಾಹುಲ್ ಗಾಂಧಿ ಬೇಟಿಯಾಗಲು ಸಾಧ್ಯ ವಾಗುತ್ತಿಲ್ಲ.ಹೀಗಾಗಿ ಅವರ ಸಮಯಕ್ಕೆ ನಂತರ ಸಂಪುಟ ವಿಸ್ತರಣೆ ಬಗ್ಗೆ ಪೈನಲ್ ಆಗುತ್ತೆ‌.ಸಿಬಿಐಯನ್ನ ಕೇಂದ್ರ ಸರ್ಕಾರ ದುರುಪಯೋಗ ಆಗುತ್ತದೆ.ನಮ್ಮ ರಾಜ್ಯದಲ್ಲಿ ರಾಜ್ಯ ಸರ್ಕಾರದ ಅನುಮತಿ ತೆಗೆದುಕೊಂಡೆ ಸಿಬಿಐ ವಿಚಾರಣೆ ನಡಸಬೇಕು.ಅದು ಬಹಳ ವರ್ಷಗಳೆ ಹಿಂದೆಯೇ ನಮ್ಮಲ್ಲಿ ಅದನ್ನ ಮಾಡಿದ್ದವೆ.ಇಂದಿರಾ ಕ್ಯಾಂಟಿನ್ ನಿಂದ ಕಾಂಗ್ರೆಸ್‌ಗೆ ಒಳ್ಳೆಯ ಹೆಸರು …

Read More »

ಯಾವೊಬ್ಬ ಶಾಸಕರೂ ಬಿಜೆಪಿಗೆ ಹೋಗುವ ಮಾತೇ ಇಲ್ಲ- ಸಹಕಾರ ಸಚಿವ ಬಂಡೆಪ್ಪ ಕಾಶಂಪುರ ವಿಶ್ವಾಸ

ಹುಬ್ಬಳ್ಳಿಯಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ ಹೇಳಿಕೆ.ಕಬ್ಬು ಬೆಳೆಗಾರರ ಹೋರಾಟ ವಿಚಾರ.ರೈತರೊಂದಿಗೆ ಸಿಎಂ ಕುಮಾರಸ್ವಾಮಿಯವರು ಚರ್ಚೆ ಮಾಡಲಿದ್ದಾರೆ.ಕಬ್ಬಿನ ದರ ನಿಗದಿ ಬಗ್ಗೆ ಈಗಾಗಲೇ ಸಿಎಂ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ.ರೈತರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.ಈಗಾಗಲೇ ಕಬ್ಬು ಬೆಳೆಗಾರಿಗೆ ಬರಬೇಕಾದ ಬಾಕಿ ಒದಗಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.ರಾಜ್ಯದಲ್ಲಿ ಯಾವೊಬ್ಬ ಶಾಸಕರೂ ಬಿಜೆಪಿಗೆ ತೆರಳುವ ಪ್ರಮೇಯವೇ ಇಲ್ಲಾ.ಕರ್ನಾಟಕದಲ್ಲಿ ಆಪರೇಶನ್ ಕಮಲ ನಡೆಯುವುದಿಲ್ಲ.ಉಪಚುನಾವಣೆ ನಂತರ ಅದೆಲ್ಲ ಬದಲಾಗಿದೆ.

Read More »

ಪೋಲಿಸ್ ಸಬ್ ಇನ್ಸ್ಪೆಕ್ಟರ್ ರಿಂದ ಮಹಿಳಾ ಪೇದೆ ಮೇಲೆ ಅತ್ಯಾಚಾರ

ನವಿ ಮುಂಬೈ ಪೊಲೀಸ ಅಪರಾಧ ಶಾಖೆಯ ಸಬ್ ಇನ್ಸ್ಪೆಕ್ಟರ್ ಶನಿವಾರದಂದು ಮಹಿಳಾ ಕಾನ್ಸ್ಟೇಬಲ್ ಅನ್ನು ಅತ್ಯಾಚಾರಗೊಳಿಸಿದ್ದಾನೆಂದು ಬುಧವಾರ ಪ್ರಕರಣ ದಾಖಲಿಸಲಾಗಿದೆ.ಮುಂಬೈ: ನವಿ ಮುಂಬೈ ಪೊಲೀಸ ಅಪರಾಧ ಶಾಖೆಯ ಸಬ್ ಇನ್ಸ್ಪೆಕ್ಟರ್ ಶನಿವಾರದಂದು ಮಹಿಳಾ ಕಾನ್ಸ್ಟೇಬಲ್ ಅನ್ನು ಅತ್ಯಾಚಾರಗೊಳಿಸಿದ್ದಾನೆಂದು ಬುಧವಾರ ಪ್ರಕರಣ ದಾಖಲಿಸಲಾಗಿದೆ.ಶನಿವಾರದಂದು ಸಿಬಿಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಸಬ್ ಇನ್ಸ್ಪೆಕ್ಟರ್ ಅಮಿತ್ ಶಲಾರ್ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮಹಿಳಾ ಕಾನ್ಸ್ಟೆಬಲ್ ಗೆ ತಂಪು ಪಾನಿಯದಲ್ಲಿ ಪ್ರಜ್ಞೆ ಹೀನವಾಗುವ …

Read More »

ವರ್ಷದ ಬಳಿಕ ಪತ್ತೆಯಾಯ್ತು ಅರ್ಜೆಂಟೈನಾ ಜಲಾಂತರ್ಗಾಮಿ ನೌಕೆ..!

ಒಂದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಅರ್ಜೆಂಟೈನಾ ಜಲಾಂತರ್ಗಾಮಿ ನೌಕೆ ಪತ್ತೆಯಾಗಿದೆ. ವರ್ಷದ ಹಿಂದೆ ಕಾಣೆಯಾದ ಎಆರ್​ಎ ಶಾನ್​ ಜವಾನ್​ ಎಂಬ ಹೆಸರಿನ ಜಲಾಂತರ್ಗಾಮಿಗಾಗಿ 18 ರಾಷ್ಟ್ರಗಳ ಹಾಸಯದಿಂದ ಶೋಧ ನಡೆಸಲಾಗುತ್ತಿತ್ತು. 2017ರ ನವೆಂಬರ್​ 15ರಂದು 44 ಜನ ಸಿಬ್ಬಂದಿಯಿದ್ದ ಎಆರ್​ಎ ‘ಶಾನ್​ ಜವಾನ್​’ ಸಬ್​ಮೆರಿನ್​ ಮಾಯವಾಗಿತ್ತು.ಕಳೆದ ವರ್ಷ ನವೆಂಬರ್​ 15 ರಂದು ಈ ಜಲಾಂತರ್ಗಾಮಿ ನೀರಿನೊಳಗೆ ಪ್ರವೇಶಿಸಿತ್ತು. ಈ ವೇಳೆ ನೌಕೆಯ ಬ್ಯಾಟರಿ ಶಾರ್ಟ್​ ಸರ್ಕ್ಯೂಟ್​ ಆಗಿದೆ ಎಂದು ಕ್ಯಾಪ್ಟನ್ …

Read More »

ಯಾರು ಭ್ರಷ್ಟರೋ, ಅವರಿಗೆ ಸಿಬಿಐ ಅಂದ್ರೆ ಭಯ: ಅರುಣ್​ ಜೇಟ್ಲಿ

ಭೋಪಾಲ್​: ಚಂದ್ರಬಾಬು ನಾಯ್ಡು ಮತ್ತು ಮಮತಾ ಬ್ಯಾನರ್ಜಿ ಸಿಬಿಐಯನ್ನು ಕಡೆಗಣಿಸಿದ್ದರಿಂದ ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ಇಬ್ಬರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಯಾರು ತಮ್ಮ ರಾಜ್ಯಗಳಲ್ಲಿ ಭ್ರಷ್ಟರಾಗಿರುತ್ತಾರೋ ಅಂತವರು ಸಿಬಿಐಯಂತಹ ಸಂಸ್ಥೆಗಳಿಗೆ ಹೆದರುತ್ತಾರೆ. ಸಿಬಿಐನಿಂದ ತಪ್ಪಿಸಿಕೊಳ್ಳಲು ಸಿಬಿಐಗೆ ನಿಷೇಧ ಹೇರುತ್ತಿದ್ದಾರೆ ಅಂತಾ ಅರುಣ್ ಜೇಟ್ಲಿ ಟಾಂಗ್​ ಕೊಟ್ಟಿದ್ದಾರೆ. ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು, ಮತ್ತು ಮಮತಾ ಬ್ಯಾನರ್ಜಿ ಸಿಬಿಐಗೆ ನೀಡಲಾಗಿದ್ದ ಮುಕ್ತ …

Read More »

ಕೆಯುಡಿ ಕ್ಯಾಂಪಸ್ ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡ್ಕೊಂಡ ಎಂಪಿಎಡ್ ವಿದ್ಯಾರ್ಥಿ

ಧಾರವಾಡಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಾಟನಿಕಲ್ ಗಾರ್ಡನ್ ನಲ್ಲಿ ಆತ್ಮಹತ್ಯೆವಿಶ್ವವಿದ್ಯಾಲಯದ ಎಂಪಿಎಡ್ ಮುಗಿಸಿದ್ದ ವಿದ್ಯಾರ್ಥಿಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನಾವಲಗಿ ಗ್ರಾಮದ ಯುವಕಮೃತನನ್ನು ‌ಬಸವರಾಜ್ ಹಿಪ್ಪರಗಿ(28) ಎಂದು ಗುರುತಿಸಲಾಗಿದೆಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲಸ್ಥಳಕ್ಕೆ ಉಪನಗರ ಪೋಲಿಸರ ಭೇಟಿ ಪರಿಶೀಲನೆಸ್ಥಳಕ್ಕೆ ವಿಶ್ವವಿದ್ಯಾಲಯದ ಕುಲಪತಿ ಮತ್ತು ರೆಜಿಸ್ಟರ್ ಭೇಟಿ

Read More »