Breaking News

Shaikh BIG TV NEWS, Hubballi

ರೌಡಿ ಶೀಟರ್ಸ್ ಲೆಫ್ಟ್-ರೈಟ್ ಮಾಡಿಸಿದ ಪೊಲೀಸರು- ೧೦೦೦ ಕ್ರಿಮಿನಲ್ಸ್ ಗೆ ಖಾಕಿ ಖಡಕ್ ವಾರ್ನಿಂಗ್

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಂದ ರೌಡಿ ಶೀಟರ್ಸ್ ಪರೇಡ್.ಹುಬ್ಬಳ್ಳಿಯ ಸಿಎಆರ್ ಮೈದಾನದಲ್ಲಿ ಪರೇಡ್ .ಪೊಲೀಸ್ ಆಯುಕ್ತ ಎಂ.ಎನ್ ನಾಗರಾಜ್ ರಿಂದ ಪರೇಡ್ .ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಪೊಲೀಸ್ ಕಮೀಷನರ್ .ಮತ್ತೆ ಅ್ಯಕ್ಟಿವ್ ಆದ್ರೆ ಗೂಂಡಾ ಕಾಯ್ದೆ ಹಾಕುವದಾಗಿ ಎಚ್ಚರಿಕೆ.ರೌಡಿಗಳಿಗೆ ಎಚ್ಚರಿಕೆ ನೀಡಿದ ಕಮೀಷನರ್ ಎಂ.ಎನ್ ನಾಗರಾಜ್.ಪರೇಡ್ ನಲ್ಲಿ ಹುಬ್ಬಳ್ಳಿ- ಧಾರವಾಡ ಅವಳಿ ನಗರದ 1000 ಕ್ಕೂ ಹೆಚ್ಚು ಕ್ರಿಮಿನಲ್ ಹಿನ್ನೆಯುಳ್ಳ ವ್ಯಕ್ತಿಗಳು ಭಾಗಿ.ಕಳ್ಳತನ ಕೇಸ್ ಗಳು ಹಾಗೂ ಸಣ್ಣ ಕೇಸ್ …

Read More »

ಮುಖ್ಯಮಂತ್ರಿ ಮೋದಿಯಿಂದ ಅಡಿಗಲ್ಲು, ಪ್ರಧಾನಿ ಮೋದಿಯಿಂದ ಉದ್ಘಾಟನೆ..!

2013ರಲ್ಲಿ ನರೇಂದ್ರ ಮೋದಿ ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗ ಸ್ಟ್ಯಾಚೂ ಆಫ್ ಯೂನಿಟಿ ನಿರ್ಮಾಣ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಇದೀಗ ಅದು ಪೂರ್ಣ ಗೊಂಡಿದ್ದು, ಪ್ರಧಾನಿ ಮೋದಿ ಉದ್ಘಾಟನೆ ಮಾಡುತ್ತಿದ್ದಾರೆ..!ನೋಯ್ಡಾ ಮೂಲದ ಶಿಲ್ಪಿ ರಾಮ್​​​. ವಿ. ಸುತರ್​​ ಈ ಪ್ರತಿಮೆ ವಿನ್ಯಾಸಗೊಳಿಸಿದ್ದಾರೆ. ಪ್ರತಿಮೆಯು ಸರ್ದಾರ್​​ ಪಟೇಲ್​ ಅವರ ಮುಖವನ್ನು ಹೋಲಬೇಕೆಂಬ ನಿಟ್ಟಿನಲ್ಲಿ ಸುತರ್​ ಅವರು ಹೆಚ್ಚಿನ ಕಾಳಜಿ ವಹಿಸಿದ್ದರು. ಇದಕ್ಕಾಗಿ ಪಟೇಲ್​ರ ಸುಮಾರು 2 ಸಾವಿರ ಫೋಟೋಗಳನ್ನ ಅಧ್ಯಯನ ಮಾಡಿದ್ದರು. ಸರ್ದಾರ್​ ಪಟೇಲ್​​ರನ್ನ …

Read More »

ಹೈಕೋರ್ಟ್​ನಲ್ಲಿಂದು ಅರ್ಜುನ್​ ಸರ್ಜಾ ಅರ್ಜಿ ವಿಚಾರಣೆ ಸಾಧ್ಯತೆ..

ಬೆಂಗಳೂರು: ನಟ ನಿರ್ದೇಶಕ ಅರ್ಜುನ್ ಸರ್ಜಾ, ಎಫ್ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿರುವ ಸಂಬಂಧ ಇಂದು ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆಯಲ್ಲಿ ಸರ್ಜಾ ಮೇಲೆ ಐಪಿಸಿ ಸೆಕ್ಷನ್​ 356 ಹಾಗೂ 354 (A) ಅಡಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜುನ್​ ಸರ್ಜಾ, ಇದು ದುರುದ್ದೇಶಪೂರಿತ ದೂರು, ಇದನ್ನು ರದ್ದು ಮಾಡಬೇಕೆಂದು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಹೈಕೋರ್ಟ್‌ನ ಏಕಸದಸ್ಯಪೀಠ ಅರ್ಜಿ …

Read More »

ಮಹಿಳೆಯರಿಗೆ ಶಬರಿಮಲೆ ಪ್ರವೇಶ ನೀಡಬೇಕು: ರಾಹುಲ್​ ಗಾಂಧಿ,.

ಎಲ್ಲಾ ವಯೋಮಾನದ ಮಹಿಳೆಯರಿಗೂ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ದೊರೆಯಬೇಕು ಅಂತಾ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಾಹುಲ್‌, ಕೇರಳ ಕಾಂಗ್ರೆಸ್​ ಘಟಕದ ನಿಲುವಿಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ, ಭಾವನಾತ್ಮಕ ವಿಷಯದಲ್ಲಿ ತನ್ನ ಅಭಿಪ್ರಾಯವು ಪಕ್ಷದ ಧೋರಣೆಗಿಂತ ಭಿನ್ನವಾಗಿರುವುದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಶಬರಿಮಲೆ ವಿವಾದಕ್ಕೆ ಸಂಬಂಧಿಸಿ, ಮಹಿಳೆಯರು ಮತ್ತು ಪುರುಷರು ಸಮಾನರು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಎಲ್ಲಾ …

Read More »

₹9.5 ಕೋಟಿ ಬೆಲೆಯ ಆಭರಣದಲ್ಲಿ ಪಿಗ್ಗಿ ಮಿಂಚಿಂಗ್..,

ನ್ಯೂಯಾರ್ಕ್​: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಭಾವಿ ಪತಿ ನಿಕ್​ ಜೋನಸ್​ ಜೊತೆ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಇನ್ನು ಮದುವೆಗೂ ಮುನ್ನ ಬ್ಯಾಚುಲರ್‌​ ಪಾರ್ಟಿಯನ್ನ ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಈ ಪಾರ್ಟಿಯಲ್ಲಿ ಪ್ರಿಯಾಂಕಾ ಸ್ವಲ್ಪ ದುಬಾರಿಯಾಗಿ ಕಂಗೊಳಿಸಿದ್ದಾರೆ. ಭಾನುವಾರ ನ್ಯೂಯಾರ್ಕ್​ನ ಬ್ಲೂ ಬಾಕ್ಸ್​ ಕೆಫೆಯಲ್ಲಿ ನಡೆದ ಈ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಬರೋಬ್ಬರಿ ₹9.5 ಕೋಟಿ ಮೌಲ್ಯದ ಆಭರಣ ಧರಿಸಿ ಎಲ್ಲರು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಪ್ರಿಯಾಂಕಾ ಧರಿಸಿದ್ದ ಆಭರಣ 7.35 …

Read More »

ನಾಗರತ್ನ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲ್ವಾ..?ಕಾರಣವೇನು?

ಬೆಂಗಳೂರು: ನಟ ದುನಿಯಾ ವಿಜಿ 2ನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲ ಪತ್ನಿ ನಾಗರತ್ನ ಇಂದು ಕೂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸೋದು ಅನುಮಾನ ಎನ್ನಲಾಗುತ್ತಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ನಾಗರತ್ನ ಮೇಲೆ ಐಪಿಸಿ ಸೆಕ್ಷನ್ 326 (ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ) ಸೇರಿಸಿ ಕೋರ್ಟ್​ಗೆ ಮೆಮೋ ಕಳಿಸಿದ್ದಾರೆ. ಆದ್ರೆ ಹಳೇ ಎಫ್ಐಆರ್​ ನಲ್ಲಿ ಇನ್ನೂ ಐಪಿಸಿ ಸೆಕ್ಷನ್ 326 ಸೇರ್ಪಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಾಗರತ್ನ ಇಂದು …

Read More »

ಜಮಖಂಡಿಯಲ್ಲಿ ಹಾಲಿ, ಮಾಜಿ ಡಿಸಿಎಂ ಕಾದಾಟ..

ಬಾಗಲಕೋಟೆ : ಜಮಖಂಡಿ ಕ್ಷೇತ್ರದಲ್ಲಿ ಇಂದು ಹಾಲಿ,‌ ಮಾಜಿ ಡಿಸಿಎಂಗಳು ಪ್ರಚಾರ‌ ಕೈಗೊಳ್ಳಲಿದ್ದಾರೆ. ಹಾಲಿ ಡಿಸಿಎಂ ಡಾ.ಜಿ. ಪರಮೇಶ್ವರ್ ತಮ್ಮ ಅಭ್ಯರ್ಥಿ ಆನಂದ ನ್ಯಾಮಗೌಡ ಪರ ವಿವಿಧ ಹಳ್ಳಿಗಳಿಗೆ ತೆರಳಿ ಮತಯಾಚನೆ ಮಾಡಲಿದ್ದಾರೆ. ಯಾವುದೇ ಪ್ರಚಾರ ಕಾರ್ಯಕ್ರಮ ಪಟ್ಟಿ ಸಿದ್ಧಪಡಿಸದೆ ಪ್ರಚಾರಕ್ಕೆ ತೆರಳುತ್ತಿರುವ ಪರಮೇಶ್ವರ್​ ಅವ್ರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಇನ್ನಿತರ ಸ್ಥಳೀಯ ಮುಖಂಡರು ಸಾಥ್ ನೀಡಲಿದ್ದಾರೆ.ಇನ್ನು ಬಿಜೆಪಿ ಅಭ್ಯರ್ಥಿ ಪರ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಇಂದು …

Read More »

ದೀಪಾವಳಿ ಆಚರಿಸಿ ಬನ್ನಿ ಅಂತಾ ಮೋದಿಗೆ ಆಹ್ವಾನ ಕೊಟ್ಟ ಕಾಂಗ್ರೆಸ್…

ಮಹಾರಾಷ್ಟ್ರ: ಮರಾಠವಾಡಾದ ಬರಪೀಡಿತ ರೈತರ ಜೊತೆ ನೀವು ದೀಪಾವಳಿ ಆಚರಿಸಿ. ಅವಾಗ ಮಾತ್ರ ನಿಮಗೆ ರೈತರ ಕಷ್ಟ ಏನು ಅಂತಾ ಅರ್ಥವಾಗೋದು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ್‌, ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ್ದಾರೆ.ಭಾನುವಾರವಷ್ಟೇ ಪ್ರಧಾನಿ ಮೋದಿ ಮನ್‌ ಕೀ ಬಾತ್‌ನಲ್ಲಿ ಮಾತನಾಡುವಾಗ ದೇಶದ ಜನರಿಗೆ ದೀ?ಂದರ್ಶನ ನೀಡುವ ಬದಲು, ಇಲ್ಲಿನ ರೈತರ ಕುಂದು-ಕೊರತೆಗಳನ್ನು ನೀಗಿಸಬೇಕು ಅಂತಾ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ.

Read More »

ಭಾರತದಲ್ಲಿ ವಾಯುಮಾಲಿನ್ಯದಿಂದ 2016ರಲ್ಲಿ 6 ಲಕ್ಷ ಮಕ್ಕಳ ಸಾವು!

ನವದೆಹಲಿ: ವಾಯುಮಾಲಿನ್ಯ ಮಕ್ಕಳ ಆರೋಗ್ಯದ ಮೇಲೆ ತೀವ್ರತರ ಪರಿಣಾಮ ಬೀರುತ್ತಿದ್ದು, ಸಾವನ್ನಪ್ಪುತ್ತಿರುವ ಪ್ರತಿ 10 ಮಕ್ಕಳಲ್ಲಿ ಒಂದು ಮಗು ಕಲುಷಿತ ಗಾಳಿ ಸೇವನೆಯಿಂದ ಮೃತಪಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.ಸ್ವಚ್ಛ ವಾತಾವರಣ ಎಂಬ ಶೀರ್ಷಿಕೆಯಲ್ಲಿ 15 ವರ್ಷಕ್ಕಿಂತ ಕೆಳಗಿನ ಸುಮಾರು 6 ಲಕ್ಷ ಮಕ್ಕಳು 2016ರಲ್ಲಿ ಮನೆಯ ಒಳಗಿನ ಮತ್ತು ಮನೆಯ ಹೊರ ವಾತಾವರಣದ ವಾಯುಮಾಲಿನ್ಯಗಳಿಗೆ ತುತ್ತಾಗುತ್ತಿದ್ದಾರೆ. ಜಾಗತಿಕವಾಗಿ ವಿಶ್ವದ 18 ವರ್ಷಕ್ಕಿಂತ ಕೆಳವಯಸ್ಸಿನ ಶೇಕಡಾ 93ರಷ್ಟು …

Read More »

1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ; ವೇಳಾಪಟ್ಟಿ ಪ್ರಕಟ

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು 2019ರ ಮಾರ್ಚ್ 1 ರಿಂದ 18 ರವರೆಗೆ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.ಮಾರ್ಚ್​ 1ರಂದು ಇತಿಹಾಸ, ಭೌತಶಾಸ್ತ್ರ, ಬೇಸಿಕ್​ ಮ್ಯಾಥ್ಸ್​, ಮಾರ್ಚ್​ 2ರಂದು ಮಾಹಿತಿ ತಂತ್ರಜ್ಞಾನ, ರೀಟೆಲ್, ಆಟೋಮೊಬೈಲ್, ಹೆಲ್ತ್​ಕೇರ್, ಬ್ಯೂಟಿ ಮತ್ತು ವೆಲ್​ನೆಸ್​, ಮಾರ್ಚ್​ 5ರಂದು ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್, ಮಾರ್ಚ್​ 6ರಂದು ತರ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ, ಮಾರ್ಚ್​ 7ರಂದು ಐಚ್ಛಿಕ ಕನ್ನಡ, …

Read More »