ಬೆಂಗಳೂರು: ನಾಡಿನೆಲ್ಲೆಡೆ ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲೂ ಜನ್ಮಾಷ್ಟಮಿ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಸಂಧರ್ಭ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಪಾಲ್ಗೊಂಡರು. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಕ್ತರು ಶ್ರೀ ಕೃಷ್ಣನ ಸರಣೆ ಮಾಡುತ್ತಿದ್ದಾರೆ. ಇಸ್ಕಾನ್ನಲ್ಲಿ ಮುಂಜಾನೆ 4:3ರಿಂದ ರಾಧಾ- ಕೃಷ್ಣರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮುಂಜಾನೆ 4:30ಕ್ಕೆ ಕೃಷ್ಣನಿಗೆ ಮಂಗಳಾರತಿಮತ್ತು ತುಳಸಿ ಆರತಿ …
Read More »ವೋಲ್ಲಾ ಸೈ ವಸತಿ ಸಂಕೀರ್ಣಕ್ಕೆ ಉಕ್ರೇನಿಯನ್ ಡೋನ್ ಡಿಕ್ಕಿ
ಟೋಕಿಯೋ: ರಷ್ಯಾದ ಸರಟೋವ್ನಲ್ಲಿರುವ 38 ಅಂತಸ್ತಿನ ವೋಲ್ಲಾ ಸೈ ವಸತಿ ಸಂಕೀರ್ಣಕ್ಕೆ ಉಕ್ರೇನಿಯನ್ ಡೋನ್ ಅಪ್ಪಳಿಸಿತು, ಇದು ನಗರದ ಅತ್ಯಂತ ಎತ್ತರದ ಕಟ್ಟಡವಾಗಿದೆ. ಇದು ಸಂಚಲನ ಮೂಡಿಸಿದೆ. ಇದಲ್ಲದೆ, ಈ ವಿಷಯದ ಬಗ್ಗೆ ತಿಳಿದಿರುವ ಉಕ್ರೇನಿಯನ್ ಅಧಿಕಾರಿಯ ಪ್ರಕಾರ, ಶುಕ್ರವಾರ ಬೆಳಿಗ್ಗೆ ಸುಮಾರು 350 ಕಿಲೋಮೀಟರ್ ದೂರದಲ್ಲಿರುವ ಮೊರೊವೊಸ್ಟ್ ಏರ್ ಬೇಸ್ ಮೇಲೆ ದಾಳಿ ಮಾಡುವ ಮೂಲಕ ಆರು ರಷ್ಯಾದ ಯುದ್ಧ- ಬಾಂಬರ್ಗಳನ್ನು ನಾಶಪಡಿಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ರಷ್ಯಾದ …
Read More »ವೈದ್ಯರಿಗೆ ಪೋಲಿಸ್ ಎಂದು ಸುಳ್ಳು ಹೇಳಿ ವಂಚನೆ
ಚಿತ್ರದುರ್ಗ: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟಿಆರ್ಎಐ) ಮತ್ತು ಮುಂಬೈ ಪೊಲೀಸರೆಂದು ಹೇಳಿ ಕರೆ ಮಾಡಿ ಸೈಬರ್ ವಂಚಕರು ಹಿರಿಯ ವೈದ್ಯರೊಬ್ಬರಿಗೆ ವಂಚಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಶ್ರೀನಿವಾಸ್ ಶೆಟ್ಟಿ ವಂಚನೆಗೊಳಗಾದ ವೈದ್ಯ. ವಂಚಕರು ವಾಟ್ಸಪ್ ಕಾಲ್ ಮತ್ತು ನಾರ್ಮಲ್ ಕಾಲ್ ಮಾಡಿ, ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ. ನಿಮ್ಮ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ನಂಬಿಸಿ ವೈದ್ಯರ ಖಾತೆಯಿಂದ 1.27 …
Read More »‘ದಿ ವಿಲನ್’ ಚಿತ್ರದ ನಟಿಯ ಎರಡನೇ ಮದುವೆ ಫೋಟೊ ವೃರೆಲ್
ಬ್ರಿಟೀಷ್ ಬ್ಯೂಟಿ ಆಮಿ ಜಾಕ್ಸನ್ ಕನ್ನಡ ಸಿನಿರಸಿರಕರಿಗೂ ಚಿರಪರಿಚಿತ. ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಆಕೆ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಚೆಲುವೆ ಆಗಾಗ್ಗೆ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಆಮಿ ಜಾಕ್ಸನ್ ತಮ್ಮ ಎರಡನೇ ಮದುವೆ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ತನ್ನ ಗೆಳೆಯ ಎಡ್ ವೆಸ್ಟ್ವಿಕ್ನನ್ನು ಆಕೆ ಮದುವೆ ಆಗಿದ್ದಾರೆ. ಇವರಿಬ್ಬರ ವಿವಾಹ ಸಮಾರಂಭ ಇಟಲಿಯ ಅಮಾ ತೀರದಲ್ಲಿ ನಡೆದಿದೆ. ಈ …
Read More »ಬೆರಟಿ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ತಮ್ಮಯ್ಯ,ಸಿ .ಟಿ. ರವಿ
ಕಡೂರು: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹುಲಿಕೆರೆ ವ್ಯಾಪ್ತಿಯ ಪ್ರಮುಖ ಜಲಾ ಮೂಲ ಬೆರಟಿ ಕೆರೆ ತುಂಬಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಶಾಸಕ ಹೆಚ್. ಡಿ ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ತಮ್ಮಯ್ಯ ಅಯ್ಯನ ಕೆರೆ ಯಿಂದ ಬೆರಟಿ ಕೆರೆಗೆ ನೀರು ತರುವ ಯೋಜನೆಗೆ ಹಿಂದಿನ ಶಾಸಕರ ಅವಧಿಯಲ್ಲಿ 9ಕೋಟಿ ಅನುದಾನ ಬಿಡುಗಡೆಯಾಗಿತ್ತು ಆದರೆ ತಾಂತ್ರಿಕ ಕಾರಣದಿಂದ ಕೆಲಸ ಆರಂಭಗೊಂಡಿರಲಿಲ್ಲ, …
Read More »ಯುವತಿಯನ್ನು ರಕ್ಷಿಸಲು ಹೋಗಿ ಇಬ್ಬರು ಸ್ನೇಹಿತರು ಸಾವು
ವಾರಣಾಸಿಯ ಗಂಗಾ ನದಿಯ ಘಾಟ್ಗಳಲ್ಲಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಾಲು ಜಾರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಆಕೆಯ 21 ವರ್ಷ ವಯಸ್ಸಿನ ಇಬ್ಬರು ಸ್ನೇಹಿತರು ಅವಳನ್ನು ರಕ್ಷಿಸಲು ನದಿಗೆ ಹಾರಿದರು ಆದರೆ ಕೊಚ್ಚಿಹೋಗಿದ್ದಾರೆ. ಇವರಲ್ಲಿ ಒಬ್ಬನ ಶವವನ್ನು ಅಧಿಕಾರಿಗಳು ಹೊರತೆಗೆದಿದ್ದು, ಇನ್ನಿಬ್ಬರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
Read More »ಅಮೇರಿಕಾದಲ್ಲಿ ಭಾರತೀಯ ಮೂಲದ ಖ್ಯಾತ ವೈದ್ಯ ಗುಂಡಿಕ್ಕಿ ಹತ್ಯೆ
ವಾಷಿಂಗ್ಟನ್: ಅಮೇರಿಕಾದಲ್ಲಿ ಭಾರತೀಯ ಮೂಲದ ಖ್ಯಾತ ವೈದ್ಯರೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಲಬಾಮಾ ನಗರದ ಟುಸ್ಕಲುಸಾ ಎಂಬಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಡಾ.ರಮೇಶ್ ಬಾಬು ಪೆರಮಸೆಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇವರು ಅಮೆರಿಕದಲ್ಲಿ ಹಲವು ಆಸ್ಪತ್ರೆಗಳನ್ನು ನಡೆಸುತ್ತಿರುವ ಖ್ಯಾತ ವೈದ್ಯರು. ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯವರಾಗಿದ್ದ ಡಾ.ರಮೇಶ್, ಕ್ರಿಲ್ಸನ್ ನೆಟ್ವರ್ಕ್ ಹೆಸರಿನ ಸ್ಥಳೀಯ ವೈದ್ಯರ ಸಂಘಟನೆಯ ಸಂಸ್ಥಾಪಕ ಹಾಗೂ ವೈದ್ಯಕೀಯ ನಿರ್ದೇಶಕರಲ್ಲೊಬ್ಬರು. ಟುಸ್ಕಲೂಸಾದಲ್ಲಿ ವೈದ್ಯರಾಗಿಯೂ ಪ್ರಾಕ್ಟಿಸ್ ಮಾಡುತ್ತಿದ್ದ …
Read More »ಹುಡುಗಿಯರ ಜೊತೆ ನಟ ದರ್ಶನ ವಿಡಿಯೋ ಕಾಲ್ !
ಬೆಂಗಳೂರು: ಸದ್ಯ ಬಿಸಿ ಬಿಸಿ ಸುದ್ದಿ ಏನೂ ಅಂದ್ರೆ. ಕೇವಲ ರೌಡಿ ಶೀಟರ್ಗಳು, ಆಪ್ತರು ಅಷ್ಟೇ ಅಲ್ಲದೆ ಹುಡುಗಿಯರು ದರ್ಶನ್ನ ವಿಡಿಯೋ ಕಾಲ್ನಲ್ಲಿ ಮಾತನಾಡಿಸಿದ್ರಂತೆ. ಜೈಲಲ್ಲಿರೋ ಸ್ನೇಹಿತನ ಮೊಬೈಲ್ಗೆ ಆರ್ಆರ್ ನಗರದ ಯುವತಿ ವಿಡಿಯೋ ಕಾಲ್ ಮಾಡಿ ದರ್ಶನ್ ದರ್ಶನ ಪಡೆದಿದ್ದಾಳೆ. ಈ ವಿಡಿಯೋವನ್ನು ಜಿಮ್ನಲ್ಲಿ ತನ್ನ ಸ್ನೇಹಿತೆಗೆ ತೋರಿಸಿ ನೋಡು ಬಾಸ್ ಹೇಗಿದ್ದಾರೆ. ಧಮ್ ಹೊಡ್ಕೊಂಡು ಆರಾಮಗಿದ್ದಾರೆ ಅಂತ ಬಿಲ್ಡಪ್ ಕೊಟ್ಟಿದ್ದಾಳೆ. ಈ ಫೋಟೋಗಳನ್ನ ಆ ಯುವತಿ ಕೆಲ …
Read More »ಜೈಲಿನ ಅವ್ಯವಾಹರ ವಿಚಾರ : ಕಾರಾಗೃಹಕ್ಕೆ ಡಿಜಿ ಭೇಟಿ
ಬೆಂಗಳೂರು : ಜೈಲಿನ ಅವ್ಯವಾಹರ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಿಗೆ ಕೆಲವೆ ಕ್ಷಣಗಳಲ್ಲಿ ಕಾರಗೃಹ ಡಿಜಿ ಮಾಲೀನಿ ಕೃಷ್ಣಮೂರ್ತಿ ಭೇಟಿ ನೀಡಲಿದ್ದಾರೆ. ತಡರಾತ್ರಿವೆರೆಗೂ ಜೈಲಿನ ಅಧಿಕಾರಿಗಳು ಜೈಲಿನಲ್ಲಿ ಜಪ್ತಿ ನಡೆಸಿದ್ರು ಇದೀಗ ಜೈಲನ್ನ ಖುದ್ದಾಗಿ ಪರೀಕ್ಷಿಸಲು ಡಿಜಿ ಮಾಲೀನಿ ಕೃಷ್ಣಮೂರ್ತಿ ಭೇಟಿ ನೀಡಲಿದ್ದಾರೆ.
Read More »ಜೈಲಿನಲ್ಲಿನ ದರ್ಶನ ವಿಡಿಯೋ ವೈರಲ್ : 7 ಜನ ಅಧಿಕಾರಿಗಳ ಅಮಾನತು
ಬೆಂಗಳೂರು : ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ರಾಜ್ಯಾತಿಥ್ಯ ವ್ಯವಸ್ಥೆಯ ಫೋಟೋ ವಿಡಿಯೋ ವೈರಲ್ ಸಂಬಂಧ 7 ಜನ ಅಧಿಕಾರಿಗಳ ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.7 ಜನ ಅಧಿಕಾರಿಗಳನ್ನ ತಡ ರಾತ್ರಿ 1ಗಂಟೆಯವರೆಗೂ ವಿಚಾರಣೆ ಮಾಡಲಾಗಿದೆ ಹಾಗೇ ಜೈಲು ಸೂಪರ್ಡೆಂಟ್ ನ ಸಹ ಶಿಫ್ಟ್ ಮಾಡ್ತೀವಿ ಎಂದಿದ್ದಾರೆ. ಈಗಾಗಲೇ ಈ ಘಟನೆ ಸಂಬಂಧ ವರದಿ ಕೇಳಿದ್ದೇನೆ. ಇದು ಹೇಗೆ ಆಯ್ತು ಅಂತ 7 ಜನ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





