9ನೇ ತರಗತಿ ಓದುತ್ತಿರುವ ಸಂತ್ರಸ್ತೆ ಇತ್ತೀಚೆಗೆ ಶಾಲೆಗೆ ಆಗಮಿಸಿದ್ದ ಆಪ್ತ ಸಮಾಲೋಚಕರ ಬಳಿ ತನ್ನ ತಾಯಿಯಿಂದ ಲೈಂಗಿಕ ದೌರ್ಜನ್ಯ ಆಗುತ್ತಿರುವುದನ್ನು ವಿವರಿಸಿದ್ದಾಳೆ.ಮದುವೆ ಆದ ಬಳಿಕ ಗಂಡನ ಜತೆ ಹೇಗಿರಬೇಕೆಂದು ತನ್ನ ಅಂಗಾಂಗಗಳನ್ನು ಮುಟ್ಟಿ ತಾಯಿ ಹೇಳುತ್ತಿರುವುದಾಗಿ ಬಾಲಕಿ ತಿಳಿಸಿದ್ದಳು ಎನ್ನಲಾಗಿದೆ.ಪ್ರಕರಣದ ಗಂಭೀರತೆ ಅರಿತ ಆಪ್ತ ಸಮಾಲೋಚಕರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪ್ರಾಥಮಿಕ ವಿಚಾರಣೆ ನಡೆಸಿ ಬಾಲಕಿ ತಾಯಿ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿಕೊಳ್ಳಲಾಗಿದೆ.
Read More »ಹಾವೇರಿ : ಅಂತರ್ ಜಿಲ್ಲಾ ಕಳ್ಳರ ಬಂಧನ!!
ಬಂಕಾಪುರ ಠಾಣಾ ವ್ಯಾಪ್ತಿಯಲ್ಲಿ, ಶಿವಮೂರ್ತಪ್ಪ ಎಂಬುವರು ತಮ್ಮ ಮಣೆಯಲ್ಲಿ ಕಳ್ಳತನವಾದ ಬಗ್ಗೆ ದೂರನ್ನು ಸಲ್ಲಿಸಿದ್ದು ರಾತ್ರಿ ಮನೆ ಕೀಲಿ ಒಡೆದು ಕಳ್ಳರು ಆಭರಣಗಳು ಮತ್ತು ನಗದನ್ನು ಕದ್ದುಪರಾರಿಯಾಗಿದ್ದಾರೆ ಎಂದು ದೂರ ಸಲ್ಲಿಸಿದ್ದರು. ಪೊಲೀಸರ ದೂರನ್ನು ದಾಖಲಿಸಿಕೊಂಡಿದ್ದು ಕಳ್ಳರ ಬಗ್ಗೆ ತನಿಖೆ ನಡೆಸಿದ್ದು ಆರೋಪಿಗಳಾದ ನವೀನ್, ಅಭಿಷೇಕ್, ಸಂಜಯ್ ಎಂಬುವವರನ್ನು ಬಂಧಿಸಿದ್ದು ಅವರಿಂದ 5 ಗ್ರಾಂ ಬಂಗಾರ ಹಾಗೂ ಎಪ್ಪತ್ತು ಸಾವಿರ ನಗರದನ್ನು ವಶಪಡಿಸಿಕೊಂಡಿದ್ದು ಕಳ್ಳತನಕ್ಕೆ ಉಪಯೋಗಿಸಿದ್ದ ವಸ್ತುಗಳನ್ನು ಹಾಗೂ ಸ್ವಿಫ್ಟ್ …
Read More »ಬೆಳಗಾವಿ : ಗುಂಡು ಹಾರಿಸಿ ಬರ್ತಡೆ ಆಚರಣೆ! FIR ದಾಖಲು.
ಬೆಳಗಾವಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಗೂಂಡಾ ವರ್ತನೆ ತೋರಿಸಿದ್ದು, ಬಂದೂಕಿನಿಂದ ಗುಂಡು ಹಾರಿಸಿ ಬರ್ತಡೆ ಆಚರಣೆ ಮಾಡಿಕೊಂಡಿದ್ದಾನೆ. ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ ಗ್ರಾಮ ಪಂಚಾಯಿತಿ ಸದಸ್ಯನನ್ನು ಅರೆಸ್ಟ್ ಮಾಡಲಾಗಿದೆ. ರಸ್ತೆಯಲ್ಲಿಯೇ ಗುಂಡು ಹಾರಿಸಿದ್ದು ಆತನ ಸುತ್ತಮುತ್ತ ಇರುವ ಯುವಕರು ಕೈಯಲ್ಲಿ ಚಾಕು ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ. ವಿಡಿಯೋ ಬಳಿಕ ಬಾಬಾ ಜಾನ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕುಡ್ಸಿ ಪೊಲೀಸ್ ಠಾಣೆಯಲ್ಲಿ ಆತನ …
Read More »ಮಕ್ಕಳಲ್ಲಿ `ಹೃದಯಾಘಾತ’ ಹೆಚ್ಚಳಕ್ಕೆ `ಮೊಬೈಲ್’ ಬಳಕೆ ಕಾರಣ!
ಹುಬ್ಬಳ್ಳಿ :ಧಾರವಾಡ ಜಿಲ್ಲೆಯ ಆರು ಗ್ರಾಮೀಣ ಮತ್ತು ನಗರ ಶಾಲೆಗಳ 8 ಮತ್ತು 9 ನೇ ತರಗತಿಯ 30 ಲಕ್ಷಣರಹಿತ, ಅಧಿಕ ತೂಕದ ವಿದ್ಯಾರ್ಥಿಗಳ ಮೇಲೆ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಕೆಎಂಸಿಆರ್ಐ) ಬಹು-ಶಿಸ್ತಿನ ಸಂಶೋಧನಾ ಘಟಕ (ಎಂಆರ್ಯು) ಈ ಅಧ್ಯಯನವನ್ನು ನಡೆಸಿತು.ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ಸುಮಾರು 26 ವಿದ್ಯಾರ್ಥಿಗಳು ಹೃದಯ ಸಂಬಂಧಿ ಕಾಯಿಲೆಯ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ, ಇದು ದಿನಕ್ಕೆ …
Read More »ಹಳೆಯ ಸ್ಪ್ಲೆಂಡರ್ನಲ್ಲಿ ದೇಶ ಸುತ್ತಿದ ತಂದೆ-ಮಗನಿಗೆ ₹10 ಲಕ್ಷ ಬೆಲೆಯ ‘ಹೀರೋ’ ಗಿಫ್ಟ್!
ವಿಶ್ವದ 2ನೇ ಅತೀ ಎತ್ತರದ, ಅತ್ಯಂತ ಕಠಿಣ ಮಾರ್ಗಗಳಲ್ಲಿ ಒಂದಾದ ಕಾಶ್ಮೀರದ ಖಾರ್ದುಂಗ್ಲಕ್ಕೆ ತಮ್ಮ ಹಳೆಯ ಸ್ಪ್ಲೆಂಡರ್ ಬೈಕಿನಲ್ಲಿ ಯಶಸ್ವಿಯಾಗಿ ಹೋಗಿ ಬಂದ ಉಡುಪಿಯ ತಂದೆ- ಮಗನಿಗೆ ಹೀರೋ ಕಂಪನಿ ಭರ್ಜರಿ ಬಹುಮಾನ ನೀಡಿದೆ.ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದ ರಾಜೇಂದ್ರ ಶೆಣೈ ಮತ್ತವರ ಮಗ ಪ್ರಜ್ವಲ್ ಶೆಣೈ ಅವರ ಈ ಸಾಹಸಗಾಥೆಯ ಮಾಹಿತಿ ಪಡೆದ ಹೀರೋ ಕಂಪನಿ, ಅವರಿಗೆ ತನ್ನ ಮಾಸ್ಟರ್ಪೀಸ್ ಎಂದು ಕರೆಯುವ ಸೆಂಟಿನ್ನಿಯಲ್ ಸಿಇ- 100 …
Read More »ಸಿಟಿ ಮಾರ್ಕೆಟ್ ಜನಸ್ನೇಹಿ ಪೊಲೀಸ್ ಬಂಗಾರಿ ಸರ್ ಇನ್ನಿಲ್ಲ!
ಬೆಂಗಳೂರು ನಗರದ ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜನಸ್ನೇಹಿ ಕಾನ್ಸ್ಟೇಬಲ್ ಬಂಗಾರಿ ಎನ್ನುವವರು ಕ್ಯಾನ್ಸರ್ನಿಂದ ಬಳಲುತ್ತಿದ್ದು, ಇಂದು ಸಾವನ್ನಪ್ಪಿದ್ದಾರೆ. ಈ ಕಾನ್ಸ್ಸ್ಟೇಬಲ್ ಒಳ್ಳೆಯ ವ್ಯಕ್ತಿ ಎಂದು ಎಲ್ಲರಿಗೂ ಪರಿಚಿತವಾಗಿದ್ದರು.ಪತ್ನಿ ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳು ತೀವ್ರ ದುಃಖದಲ್ಲಿ ಮುಳುಗಿದ್ದಾರೆ. ಬಂಗಾರಿ ಅವರ ಸಾವಿನ ಸುದ್ದಿ ಪ್ರಕಟವಾದ ಕೂಡಲೇ ಬೆಂಗಳೂರು ಟ್ರಾಫಿಕ್ ಪೊಲೀಸರ ಮಧ್ಯೆ ಶೋಕದ ಛಾಯೆ ಮನೆಮಾಡಿದ್ದು, ಸಹೋದ್ಯೋಗಿಗಳು ಹಾಗೂ ಸ್ಥಳೀಯ ಮಾರುಕಟ್ಟೆ ನಿವಾಸಿಗಳು …
Read More »ಮಗಳನ್ನೇ ಕಿಡ್ನಾಪ್ ಮಾಡಲು ಯತ್ನಿಸಿದ ತಾಯಿ!
ಪ್ರೀತಿಸಿ ಮದುವೆಯಾಗಿದ್ದ ಮಗಳ ಕಿಡ್ನಾಪ್ ಮಾಡಿಸಲು ಅಮ್ಮನೇ ಯತ್ನಿಸಿರುವ ವಿಫಲ ಘಟನೆಯೊಂದು ವರದಿಯಾಗಿದೆ.ಶೋಭಾ ಬೊಮ್ಮಸಂದ್ರ ನಿವಾಸಿ. ಮಗಳು ದಿವ್ಯಾ ಕಳೆದ 8 ವರ್ಷಗಳಿಂದ ಸಂಜಯ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಮಗಳ ಪ್ರೀತಿಗೆ ತಾಯಿ ದಿವ್ಯಾ ವಿರೋಧ ವ್ಯಕ್ತಪಡಿಸಿದ್ದಳು. ಪೋಷಕರನ್ನು ಬಿಟ್ಟು ಪ್ರಿಯಕರನ ಜೊತೆ ವಾರದ ಹಿಂದೆ ದಿವ್ಯಾ ಮದುವೆಯಾಗಿದ್ದಾಳೆ.ಚಂದಾಪುರ ಬಳಿ ಬೈಕ್ ಗೆ ಡಿಕ್ಕಿ ಹೊಡೆಸಿ ದಿವ್ಯಾಳನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪತಿ ಸಂಜಯ್ ಕಾಲಿಗೆ …
Read More »ISIS’ ಮಾಜಿ ಮುಖ್ಯಸ್ಥ ‘ಸಕ್ವಿಬ್ ನಾಚನ್’ ನಿಧನ!
ಇಸ್ಲಾಮಿಕ್ ಸ್ಟೇಟ್ (ISIS)ನ ಭಾರತದ ಕಾರ್ಯಾಚರಣೆಗಳ ಮುಖ್ಯಸ್ಥ ಮತ್ತು ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI)ನ ಮಾಜಿ ಪದಾಧಿಕಾರಿ ಸಕ್ವಿಬ್ ನಾಚನ್ ಶನಿವಾರ ಮಧ್ಯಾಹ್ನ ಮೆದುಳು ರಕ್ತಸ್ರಾವದಿಂದ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ.
Read More »ಭಾರತೀಯ ಬ್ರ್ಯಾಂಡ್’ಗಳಲ್ಲಿ 4ನೇ ಸ್ಥಾನ ಉಳಿಸಿಕೊಂಡ ‘ನಂದಿನಿ!
ವಿಶ್ವದ ಪ್ರಮುಖ ಬ್ರಾಂಡ್ ಮೌಲ್ಯಮಾಪನ ಸಲಹಾ ಸಂಸ್ಥೆಯಾದ ಬ್ರಾಂಡ್ ಫೈನಾನ್ಸ್ ಬಿಡುಗಡೆ ಮಾಡಿದ 2025ರ ಶ್ರೇಯಾಂಕದ ಪ್ರಕಾರ, ಕರ್ನಾಟಕ ಹಾಲು ಒಕ್ಕೂಟದ ಬ್ರ್ಯಾಂಡ್ ನಂದಿನಿ ಭಾರತದ ಪ್ರಮುಖ ಬ್ರ್ಯಾಂಡ್’ಗಳೊಂದಿಗೆ ಆಹಾರ ಮತ್ತು ಪಾನೀಯಗಳ ವಿಭಾಗದಲ್ಲಿ ನಾಲ್ಕನೇ ಸ್ಥಾನವನ್ನ ಉಳಿಸಿಕೊಂಡಿದೆ.ನಂದಿನಿಯ ನಿರಂತರ ಕಾರ್ಯಕ್ಷಮತೆ ಮತ್ತು ಮೌಲ್ಯಮಾಪನದಲ್ಲಿನ ಬೆಳವಣಿಗೆಯು ಅದರ ಹೆಚ್ಚುತ್ತಿರುವ ಬ್ರ್ಯಾಂಡ್ ಇಕ್ವಿಟಿ ಮತ್ತು ದಕ್ಷಿಣ ಭಾರತ ಮತ್ತು ಅದರಾಚೆಗಿನ ಗ್ರಾಹಕರಲ್ಲಿ ಅದು ಆಜ್ಞಾಪಿಸುವ ನಂಬಿಕೆಯನ್ನ ಒತ್ತಿ ಹೇಳುತ್ತದೆ ಎಂದು ಅದು …
Read More »66 ವರ್ಷದ ಅಜ್ಜಿಯನ್ನೇ ಮದುವೆಯಾದ 21 ವರ್ಷದ ಮೊಮ್ಮಗ!!
ಹರಿಯಾಣದಲ್ಲಿ, 21 ವರ್ಷದ ವ್ಯಕ್ತಿಯೊಬ್ಬ ತನ್ನ 66 ವರ್ಷದ ಅಜ್ಜಿಯನ್ನ ಮದುವೆಯಾಗಿದ್ದಾನೆ. ಈ ಘಟನೆ ಆ ಪ್ರದೇಶದಲ್ಲಿ ದೊಡ್ಡ ವಿವಾದವನ್ನು ಸೃಷ್ಟಿಸಿದೆ. ಯುವಕ ಸಮಾಜದ ನಿಯಮಗಳನ್ನ ನಿರ್ಲಕ್ಷಿಸಿ ತನ್ನ ಅಜ್ಜಿಯನ್ನ ಮದುವೆಯಾಗಿದ್ದಾನೆ.ಸುಲ್ತಾನಾಳ ಪತಿಯ ಮರಣದ ನಂತರ, ಇರ್ಫಾನ್ ತನ್ನ ಅಜ್ಜಿ ಸುಲ್ತಾನಾಳನ್ನ ನೋಡಿಕೊಳ್ಳುತ್ತಿದ್ದ. ಇದು ಇಬ್ಬರ ನಡುವಿನ ಸಂಬಂಧವನ್ನ ಬಲಪಡಿಸಿತು. ಮೊಹಮ್ಮದ್ ತನ್ನ ಅಜ್ಜಿಯ ಕಷ್ಟದ ಸಮಯದಲ್ಲಿ ಅವಳನ್ನ ನೋಡಿಕೊಂಡನು. ಇದರ ನಂತರ, ಈ ಸಂಬಂಧವು ಪ್ರಣಯಕ್ಕೆ ತಿರುಗಿತು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





