ಹುಬ್ಬಳ್ಳಿ : ಕಳೆದ ಎರಡು ವರ್ಷಗಳಿಂದ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿರುವ ರಜತ ಸಂಭ್ರಮಕ್ಕೇ ಇದೀಗ ಮತ್ತೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್ ಯುವ ಮುಖಂಡ ರಜತ ಉಳ್ಳಾಗಡ್ಡಿಮಠ ಹುಟ್ಟು ಹಬ್ಬದ ದಿನದಂದು ರಜತ ಪೌಂಡೇಶನ್ ಮೂಲಕ ನಡೆಯುತ್ತಾ ಬಂದಿರುವ ಕಾರ್ಯಕ್ರಮ ಇದಾಗಿದ್ದು.ಪ್ರತಿವರ್ಷ ಬಿನ್ನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಫೆಬ್ರುವರಿ 14ರಂದು ಕೂಡ ರಜತ್ ಸಂಭ್ರಮ ಅದ್ದೂರಿಯಾಗಿ ನಡೆದಿತ್ತು.ಬೆಂಗೆರಿಯ ರಾಷ್ಟ್ರ ದ್ವಜ ತಯಾರಕರಿಗೆ ಗೌರವದೊಂದಿಗೆ ಸನ್ಮಾನಿಸಿ,ನಗೆ ಹಬ್ಬ ಕೂಡ …
Read More »ನವ ದಂಪತಿಗಳಿಗೆ ಮನೆಗೆ ಬಂದು ಶುಭ ಹಾರೈಸಿದ ಡಿ ಕೆ ಶಿವಕುಮಾರ್
ಹುಬ್ಬಳ್ಳಿ : ರಾಜ್ಯ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕಳೆದ ರಾತ್ರಿ ಹುಬ್ಬಳ್ಳಿಯ ಮುಜಾಹಿದ್ ಕುಟುಂಬಸ್ಥರ ಮನೆಗೆ ರಾತ್ರಿ ವಿಶೇಷ ಬೇಟಿ ನೀಡಿ ಇತ್ತೀಚಿಗೆ ಮದುವೆಯಾಗಿದ್ದ ಕಾಂಗ್ರೆಸ್ ಮುಖಂಡ ಶಾಹಜಮನ್ ಮುಜಾಹಿದ್ ದಂಪತಿಗೆ ಶುಭಾಶಯ ಕೋರಿದರು ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಲಕ್ನೋ ಪಟ್ಟಣದಲ್ಲಿ ಮದುವೆ ಆಗಿದ್ದ ಶಹಜಮನ ಮುಜಾಹಿ್ದೀನ್ ಮದುವೆಗೆ ಸ್ಥಳೀಯ ಶಾಸಕ ಪ್ರಸಾದ್ ಅಬ್ಬಯ್ಯ ,ರಾಜಕೀಯ ಧುರೀಣ ಸಿ ಎಂ …
Read More »ಲೋಕಸಭೆ ಅಭ್ಯರ್ಥಿ ಹುಡುಕಾಟ ಆರಂಬಿಸಿದ ಕಾಂಗ್ರೆಸ್: ಉಳ್ಳಾಗಡ್ಡಿಮಠಗೆ ಸಿಗಲಿದೆ ಅವಕಾಶ
ಹುಬ್ಬಳ್ಳಿ : ಕೇಂದ್ರ ಸಚಿವ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರಲಾಶ್ ಜೋಶಿ ವಿರುದ್ಧ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಹಾಗೆ ಮುಂದುವರೆದಂತಿದೆ. ಈಗಾಗಲೇ 20 ಜನ ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್ ಪಡೆಯಲು ಅರ್ಜಿ ಹಾಕಿದ್ದಾರೆ ಆದ್ರೆ ಅದರಲ್ಲಿ ಇಬ್ಬರು ನಾಯಕರ ಹೆಸರು ಮಾತ್ರ ಈಗ ಸೆಮಿ ಫೈನಲ್ ಹಂತಕ್ಕೆ ತಲುಪಿದ್ದು ಇಬ್ಬರಲ್ಲಿ ಟಿಕೆಟ್ ಭಾಗ್ಯ ಯಾರಿಗೆ ಬರಲಿದೆ ಎಂದು ಕುತೂಹಲ ಮೂಡಿಸಿದೆ ಹೌದು …
Read More »ವಿಜಯಲಕ್ಷ್ಮಿ ಶಿಬರೂರು ಹಾಗೂ ತಂಡದ ಮೇಲೆ ದೂರು ದಾಖಲು:
ಶಿವಮೊಗ್ಗ: ತನಿಖಾ ವರದಿಯಲ್ಲಿ ಹೆಸರು ಮಾಡಿರುವ ದಿಟ್ಟ ವರದಿಗಾರ್ತಿ ಎಂದು ಖ್ಯಾತಿ ಪಡೆದಿರುವ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಹಾಗೂ ತಂಡದ ಸದಸ್ಯರ ಮೇಲೆ ದೂರು ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 19-12-2023 ರಂದು ಮಾಳೂರು ಠಾಣಾ ASI ಕೃಷ್ಣಮೂರ್ತಿ ರವರಿಗೆ ಹೆದ್ದಾರಿ ಗಸ್ತು ಕರ್ತವ್ಯ ನಿರ್ವಹಿಸುವ ವೇಳೆ ರಶೀದಿಯನ್ನು ಬರೆಯುತ್ತಿರುವಾಗ ಮತ್ತು ವಾಹನಗಳನ್ನು ಚೆಕ್ ಮಾಡುತ್ತಿದ್ದಾಗ ವಿಜಯಟೈಮ್ಸ್ ಚಾನಲ್ ನ ವಿಜಯಲಕ್ಷ್ಮೀ ಶಿಬರೂರು ಮತ್ತು …
Read More »ಐತಿಹಾಸಿಕ ಕ್ರೀಡೆಗೆ ಚಾಲನೆ ನೀಡಿದ ನಾಗರಾಜ್ ಗೌರಿ
ಬೈಕ್ ಜೊತೆ ಎಮ್ಮೆ ಓಟ: ಧಾರವಾಡದಲ್ಲಿ ಗಮನಸೆಳೆದ ಕ್ರೀಡಾಕೂಟ: ಕಾಂಗ್ರೆಸ್ ಮುಖಂಡ ನಾಗರಾಜ್ ಗೌರಿ ಚಾಲನೆ . ಧಾರವಾಡ: ಧಾರವಾಡದ ಗೌಳಿ ಸಮುದಾಯ ಪ್ರತಿವರ್ಷ ವಿಶಿಷ್ಟವಾಗಿ ಎಮ್ಮೆ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳುತ್ತ ಬಂದಿದೆ. ಈ ವರ್ಷ ಕೂಡ ಧಾರವಾಡದ ಹನುಮಂತ ನಗರದಲ್ಲಿ ಬೈಕ್ ಜೊತೆ ಎಮ್ಮೆ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಗೆ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಚಾಲನೆ ನೀಡಿದರು. ಬೈಕ್‌ಗೆ ಎಮ್ಮೆಯನ್ನು ಬೆನ್ನಟ್ಟಿಸಿಕೊಂಡು ಹೋಗಿ ಎಲ್ಲಿಯವರೆಗೆ ಎಮ್ಮೆ …
Read More »ಬಿಜೆಪಿ ದ್ವಜ ಕಿತ್ತರು ಜೋಶಿ ಬೆನ್ನು ಬಿಡದ ರಜತ್ ಉಳ್ಳಾಗಡ್ಡಿಮಠ:ಎಲ್ಲಾ ಲೋಕಸಮರದ ಎಫೆಕ್ಟ್
ಹುಬ್ಬಳ್ಳಿ : ಕಳೆದ ದಿನ ಜೋಶಿ ಆಗಮನಕ್ಕೆ ಹುಬ್ಬಳ್ಳಿಯ ಗೋಕುಲ್ ರಸ್ತೆಯ ವಿಭಜಕ ಮದ್ಯೆ ಹಾಕಿದ್ದ ಬಿಜೆಪಿ ಬಾವುಟದಿಂದ ಗಿಡಮರಗಳಿಗೆ ತೊಂದರೆ ಆಗಿದೆ ಎಂದು ಟ್ವೀಟ್ ಮಾಡಿ ವ್ಯಂಗವಾಡಿದ್ದ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಇಂದು ಮಾಡಿದ ತಪ್ಪನ್ನು ಬಿಜೆಪಿ ಕಾರ್ಯಕರ್ತರು ಸರಿ ಪಡಿಸಿಕೊಂಡರು ಮತ್ತೆ ಕಾಲೇಳೆದು ಟ್ವೀಟ್ ಮಾಡಿದ್ದಾರೆ ಟ್ವೀಟ್ ನಲ್ಲಿ ಮತ್ತೆ ಜೋಶಿ ಕಾಲೇಳೆದಿರುವ ರಜತ್ ಉಳ್ಳಾಗಡ್ಡಿಮಠ, ನೀವೇ ಅರಿತು ಮಾಡಬೇಕಾದ ಕೆಲಸವನ್ನು ಟೀಕೆ ಮಾಡಿಸಿಕೊಂಡು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





