ಕುಂದಗೋಳ : ಗಾಂಜಾ ಮಾರಾಟ ಮಾಡುತ್ತಿದ್ದ ಎರಡು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾದ ಗುಡಗೇರಿ ಗ್ರಾಮೀಣ ಪೋಲೀಸರು ಬಂಧಿತರಿಂದ 628 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಹೌದು ! ಕುಂದಗೋಳ ತಾಲೂಕಿನ ಬು. ತರ್ಲಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಗುಡ್ಡ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ರೀಯಾಜ್ ಖಾದರಸಾಬ್ ನದಾಫ್ ಮತ್ತು ಶಂಭು ಬಸವರಾಜ ಹುಬ್ಬಳ್ಳಿ ಎಂಬ ಇಬ್ಬರು ಅನಧಿಕೃತವಾಗಿ ತಮ್ಮ ಬಳಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುವ ವೇಳೆ ಪೊಲೀಸ್ ಬಲೆಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





