Breaking News

Uncategorized

ಅನುಮತಿಯಿಲ್ಲದೆ ಭಾರತದ ಗಡಿ ಪ್ರವೇಶ : ಯುವತಿ ಜೈಲಿಗೆ

ನವದೆಹಲಿ: ಇಂಡೋ-ನೇಪಾಳದ ಸೀತಾಮರ್ಹಿಯ ಗಡಿಯಲ್ಲಿ ಬಂಧನಕ್ಕೊಳಗಾದ ಪಾಕಿಸ್ತಾನಿ ಯುವತಿ  ಖದೀಜಾ ನೂರ್ ಅವರನ್ನು ವಿಚಾರಣೆಯ ನಂತರ ಎಸ್‌ಎಸ್‌ಬಿ ಅಂತಿಮವಾಗಿ ಜೈಲಿಗೆ ಕಳುಹಿಸಿದೆ. ಅನುಮತಿಯಿಲ್ಲದೆ ಭಾರತದ  ಗಡಿ ಪ್ರವೇಶಿಸಿದ್ದಕ್ಕಾಗಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಖಲೀದಾ ನೂರ್ ಪಾಸ್‌ಪೋರ್ಟ್  ಹೊಂದಿದ್ದರು, ಆದರೆ ವೀಸಾ ಹೊಂದಿಲ್ಲ ಎಂಬುವುದು ಗಮನಿಸಬೇಕಾದ ವಿಚಾರ. ಈ ಸಂಬಂಧ ಪಾಕಿಸ್ತಾನಿ ಮಹಿಳೆ ವಿರುದ್ಧ ಸೀತಾಮರ್ಹಿಯ ಸುರ್ಸಂದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಸೇನಾ ನೆಲೆಯ ಮೇಲೆ ಭಯೋತ್ಪಾದಕರು ದಾಳಿ : 3 ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಕಾರ್ಯಾಚರಣೆ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಸೇನಾ ನೆಲೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದ ವೇಳೆ ಕಾರ್ಯಾಚರಣೆ ನಡೆದಿದೆ. ರಾಜೌರಿಯಿಂದ 25 ಕಿ.ಮೀ ದೂರದಲ್ಲಿ ಇಬ್ಬರು ಭಯೋತ್ಪಾದಕರು ಆರ್ಮಿ ಕಂಪನಿ ಕಾರ್ಯಾಚರಣಾ ನೆಲೆಯ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದಾರೆ. ಇಬ್ಬರೂ ಭಯೋತ್ಪಾದಕರು ಹತರಾಗಿದ್ದಾರೆ. ಈ ವೇಳೆ ಮೂವರು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಭಾರತೀಯ ಸೇನೆ …

Read More »

ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ

ಬೆಂಗಳೂರು: 2021-21ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ದಿನಾಂಕ 12-08-2022 ರಿಂದ 25-08-2022ರವರೆಗೆ ನಡೆಯಲಿದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯವಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅವ್ಯವಹಾರಗಳು ನಡೆಯದಂತೆ ಮುಂಜಾಗರೂಕತಾ ಕ್ರಮಗಳ್ಳಲಾಗಿದ್ದು, ಪ್ರತಿ ಕೇಂದ್ರಗಳಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಇನ್ನೂ ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ದ್ವೀತಿಯ ಪಿಯು ಪೂರಕ ಪರೀಕ್ಷೆಗೆ ಹಾಜರಾಗುವಂತ ವಿದ್ಯಾರ್ಥಿಗಳು ಕೊಂಡೊಯ್ಯಲು ಅವಕಾಶವಿಲ್ಲ.

Read More »

ವರುಣನ ಆರ್ಭಟಕ್ಕೆ ಒಳಗಾದ ಕುಟುಂಬಗಳಿಗೆ 24 ಗಂಟೆಗಳಲ್ಲಿ ಪರಿಹಾರ : ಗೋವಿಂದ ಕಾರಜೋಳ

ಬೆಳಗಾವಿ : ಅತಿವೃಷ್ಟಿಯಿಂದ ಮನೆಹಾನಿ ಅಥವಾ ಮನೆಗಳಿಗೆ ನೀರು ನುಗ್ಗಿದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಗಳಲ್ಲಿ ಪರಿಹಾರ ನೀಡಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಸೂಚನೆ ನೀಡಿದರು. ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಹಾಗೂ ಕೈಗೊಳ್ಳಲಾದ ಕ್ರಮಗಳ ಪರಿಶೀಲನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಆ.10) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವುದೇ ಕುಟುಂಬಗಳು 2019 ರ ನಂತರ …

Read More »

ಹುಬ್ಬಳ್ಳಿಯಲ್ಲಿ 8ಕ್ಕೂ ಹೆಚ್ಚು ಅಂಗಡಿಗಳ ಬೀಗ ಮುರಿದು ಕಳ್ಳತನ

ಹುಬ್ಬಳ್ಳಿ: ಶಹರ ಪೋಲಿಸ್ ಠಾಣಾ ವ್ಯಾಪ್ತಿಯ ಮರಾಠಾ ಗಲ್ಲಿ, ಮ್ಯಾದಾರ ಓಣಿ, ಕಲಾದಗಿ ಓಣಿ ಮತ್ತು ಸ್ಟೇಶನ ರಸ್ತೆಯ 8ಕ್ಕೂ ಹೆಚ್ಚು ಅಂಗಡಿಗಳ ಬೀಗಗಳನ್ನು ಮುರಿದು ನಗದು ಕಳುವು ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಶಹರ ಪೋಲಿಸ ಠಾಣೆಯಿಂದ ಕೂಗಳತೆಯಲ್ಲಿರುವ ಮರಾಠಾ ಗಲ್ಲಿಯ ರೇಣುಕಾ ಸ್ವೀಟ್ ಮಾರ್ಟ್ ನ ಶಟರ್ಸ್ ಬೀಗ ಮುರಿದು ನಗದು ಮತ್ತು ಒಂದು ಮೊಬೈಲ್ ಕದ್ದಿರುವ ಕಳ್ಳರು ಅಲ್ಲಿಯೇ ಎದುರಿನ ಮಿಶ್ರಾ ಪೇಡೆ ಅಂಗಡಿಯ ಬೀಗವನ್ನು …

Read More »

ಆನ್ ಲೈನ್ ಜೂಜಾಟ :ಹಣಕ್ಕಾಗಿ ಸ್ನೇಹಿತನನ್ನೇ ಕಿಡ್ನಾಪ್

ಹುಬ್ಬಳ್ಳಿ:  ಆನ್ ಲೈನ್ ಜೂಜಾಟದ ಆಪ್ ಗಳು ಹೆಚ್ಚಾಗಿವೆ. ಹುಬ್ಬಳ್ಳಿ 21 ವರ್ಷದ ಯುವಕ ಗಿಲಾವರ್ ಎಂಬುವಾತನಿಗೆ ಮಾತ್ರ ಅದೃಷ್ಟ ಫುಲ್ ಕುಲಾಯಿಸಿದೆ. ಆನ್ ಲೈನ್ ಕ್ಯಾಸಿನೋ ಆಪ್ ನಲ್ಲಿ ಬೇರೊಬ್ಬರಿ 11 ಕೋಟಿ ಗೆದ್ದಿದ್ದಾನೆ. ಈಗ ಇದೇ ಗಿಲಾವರ್ ಪ್ರಾಣ ಸ್ನೇಹಿತ ಗರೀಬ್ ಎಂಬುವಾತನ ಪ್ರಾಣಕ್ಕೆ ಕುತ್ತು ತಂದಿದೆ. ಹಣಕ್ಕಾಗಿ ಗರೀಬ್ ಸ್ನೇಹಿತರೇ ಆತನನ್ನು ಕಿಡ್ನಾಪ್ ಮಾಡಿದ್ದಾರೆ. ಗಿಲಾವರ್ ಮತ್ತು ಗರೀಬ್ ಇಬ್ಬರು ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್ …

Read More »

ಆನ್ ಲೈನ್ ಜೂಜಾಟ :ಹಣಕ್ಕಾಗಿ ಸ್ನೇಹಿತನನ್ನೇ ಕಿಡ್ನಾಪ್

ಹುಬ್ಬಳ್ಳಿ: ಆನ್ ಲೈನ್ ಜೂಜಾಟದ ಆಪ್ ಗಳು ಹೆಚ್ಚಾಗಿವೆ. ಹುಬ್ಬಳ್ಳಿ 21 ವರ್ಷದ ಯುವಕ ಗಿಲಾವರ್ ಎಂಬುವಾತನಿಗೆ ಮಾತ್ರ ಅದೃಷ್ಟ ಫುಲ್ ಕುಲಾಯಿಸಿದೆ. ಆನ್ ಲೈನ್ ಕ್ಯಾಸಿನೋ ಆಪ್ ನಲ್ಲಿ ಬೇರೊಬ್ಬರಿ 11 ಕೋಟಿ ಗೆದ್ದಿದ್ದಾನೆ. ಈಗ ಇದೇ ಗಿಲಾವರ್ ಪ್ರಾಣ ಸ್ನೇಹಿತ ಗರೀಬ್ ಎಂಬುವಾತನ ಪ್ರಾಣಕ್ಕೆ ಕುತ್ತು ತಂದಿದೆ. ಹಣಕ್ಕಾಗಿ ಗರೀಬ್ ಸ್ನೇಹಿತರೇ ಆತನನ್ನು ಕಿಡ್ನಾಪ್ ಮಾಡಿದ್ದಾರೆ. ಗಿಲಾವರ್ ಮತ್ತು ಗರೀಬ್ ಇಬ್ಬರು ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್ …

Read More »

ಗಾಂಜಾ ಮಾರಾಟ : ಆರೋಪಿಗಳ ಬಂಧನ

ಹುಬ್ಬಳ್ಳಿ: ಅಂತರ ರಾಜ್ಯ ಗಾಂಜಾ ಮಾರಾಟಾ ಮಾಡುತಿದ್ದ ಗಾಂಜಾ ಮಾರಾಟ ಗಾರನನ್ನು ಹುಬ್ಬಳಿಯಲ್ಲಿ ಸಿ ಐ ಎನ ಪೊಲೀಸರು ಬಂದಿಸಿದ್ದಾರೆ ಖಚಿತ ಮಾಹಿತಿ ಆದರಿಸಿದ ಪೊಲೀಸರು ಗಾಂಜಾ ಸಮೆತ ಆರೋಪಿಯನ್ನು ಬಂದಿಸಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ . ಆರೋಪಿಯು ಹುಬ್ಬಳ್ಳಿಯ ರೈಲು ನಿಲ್ದಾಣದ ಗುಡಶೆಡ ಗೆ ಹೋಗುವ ರಸ್ತೆಯಲ್ಲಿನ ಮೈದಾನ ಮುಂದೆ ಸಂಶಯಾಸ್ಪದವಾಗಿ ತಿರುಗತಿದ್ದ ಅಂತರ ರಾಜ್ಯ ಗಾಂಜಾ ಮಾರಾಟಗಾರನನ್ನು ಹಿಡಿದು ವಿಚಾರನೆ ನಡೆಸಿದಾಗ ಆರೋಪಿಯು ತಾನು‌ ಗಾಂಜಾ …

Read More »

ಅ.12 ರಂದು ಶ್ರೀ ನೂಲಿ ಚಂದಯ್ಯನವರ 915 ಜಯಂತ್ಸೋತ್ಸವ

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕು ಆಡಳಿತ, ಹುಬ್ಬಳ್ಳಿ ತಾಲೂಕು ಕೊರಮ ಸಮಾಜ ಹಾಗೂ ಧಾರವಾಡ ಜಿಲ್ಲಾ ಕೊರಮ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಅಗಸ್ಟ್ 12 ರಂದು ಬೆಳಿಗ್ಗೆ 11.30 ಕ್ಕೆ ತಹಶಿಲ್ದಾರರ ಕಚೇರಿಯ ಸಭಾಭವನದಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ಸಮಾಜದ ಮುಖಂಡ ಶಶಿಕಾಂತ ಬಿಜವಾಡ ಹೇಳಿದರು. 12 ನೇ ಶತಮಾನದ ಕಾಯಕಯೋಗಿ ಶಿವಶರಣ‌ ನೂಲಿಯ ಚಂದಯ್ಯನವರ ಜಯಂತ್ಯೋತ್ಸವವನ್ನು ಎಲ್ಲ ಸರ್ಕಾರಿ ಇಲಾಖೆಯಲ್ಲಿ ಆಚರಿಸಲು ಸರ್ಕಾರ ಆದೇಶ ನೀಡಿದೆ ಇದನ್ನು ಅಖಂಡ …

Read More »

ಆರ್ ಎಸ್ ಎಸ್ ನವರಿಗೆ ರಾಷ್ಟ್ರಧ್ವಜ ಕೊಟ್ಟ ಕಾಂಗ್ರೆಸ್ ಕಾರ್ಯಕರ್ತರು

ಹುಬ್ಬಳ್ಳಿ : ನಗರದ ಆರ್ ಎಸ್ ಎಸ್ ನ ಕೇಶವ ಕುಂಜ ಕಚೇರಿಯ ಆರ್ ಎಸ್ಎಸ್ ಪ್ರಮುಖರಿಗೆ ಕಾಂಗ್ರೆಸ್ ನಿಂದ ರಾಷ್ಟ್ರಧ್ವಜ ಹಸ್ತಾಂತರಿಸಲಾಯಿತು . ಮೊದಲಿಗೆ ನಮಗೆ ಬೇಡ , ನಮ್ಮಬಳಿ ರಾಷ್ಟ್ರಧ್ವಜ ಇದೆ ಎಂದು ಆರ್ ಎಸ್ ಎಸ್ ನ ಪ್ರಮುಖರು ಹೇಳಿದರು . ಆರ್ ಎಸ್ ಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದರು.ಆರ್ ಎಸ್ ಎಸ್ ಪ್ರಮುಖ ಅಮರನಾಥ …

Read More »