Breaking News

ಅನುಮತಿಯಿಲ್ಲದೆ ಭಾರತದ ಗಡಿ ಪ್ರವೇಶ : ಯುವತಿ ಜೈಲಿಗೆ


ನವದೆಹಲಿ: ಇಂಡೋ-ನೇಪಾಳದ ಸೀತಾಮರ್ಹಿಯ ಗಡಿಯಲ್ಲಿ ಬಂಧನಕ್ಕೊಳಗಾದ ಪಾಕಿಸ್ತಾನಿ ಯುವತಿ  ಖದೀಜಾ ನೂರ್ ಅವರನ್ನು ವಿಚಾರಣೆಯ ನಂತರ ಎಸ್‌ಎಸ್‌ಬಿ ಅಂತಿಮವಾಗಿ ಜೈಲಿಗೆ ಕಳುಹಿಸಿದೆ. ಅನುಮತಿಯಿಲ್ಲದೆ ಭಾರತದ  ಗಡಿ ಪ್ರವೇಶಿಸಿದ್ದಕ್ಕಾಗಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ.

ಖಲೀದಾ ನೂರ್ ಪಾಸ್‌ಪೋರ್ಟ್  ಹೊಂದಿದ್ದರು, ಆದರೆ ವೀಸಾ ಹೊಂದಿಲ್ಲ ಎಂಬುವುದು ಗಮನಿಸಬೇಕಾದ ವಿಚಾರ. ಈ ಸಂಬಂಧ ಪಾಕಿಸ್ತಾನಿ ಮಹಿಳೆ ವಿರುದ್ಧ ಸೀತಾಮರ್ಹಿಯ ಸುರ್ಸಂದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *