ಹುಬ್ಬಳ್ಳಿ : ನಗರದ ಆರ್ ಎಸ್ ಎಸ್ ನ ಕೇಶವ ಕುಂಜ ಕಚೇರಿಯ ಆರ್ ಎಸ್ಎಸ್ ಪ್ರಮುಖರಿಗೆ ಕಾಂಗ್ರೆಸ್ ನಿಂದ ರಾಷ್ಟ್ರಧ್ವಜ ಹಸ್ತಾಂತರಿಸಲಾಯಿತು .
ಮೊದಲಿಗೆ ನಮಗೆ ಬೇಡ , ನಮ್ಮಬಳಿ ರಾಷ್ಟ್ರಧ್ವಜ ಇದೆ ಎಂದು ಆರ್ ಎಸ್ ಎಸ್ ನ ಪ್ರಮುಖರು ಹೇಳಿದರು .
ಆರ್ ಎಸ್ ಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದರು.ಆರ್ ಎಸ್ ಎಸ್ ಪ್ರಮುಖ ಅಮರನಾಥ ಅವರು ಕಚೇರಿಯಿಂದ ರಾಷ್ಟ್ರಧ್ವಜ ತಂದು ನಮ್ಮ ಬಳಿ ಇದೆ . ಇದನ್ನು ನಾವು ಹಾರಿಸುತ್ತೇವೆ ಎಂದರು ನಂತರ ರಾಷ್ಟ್ರಧ್ವಜ ಸ್ವೀಕರಿಸಿ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news





