BigTv News
June 8, 2025
Breaking News, Crime
ಬೆಂಗಳೂರಿನ ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್ಕೇಸ್ನಲ್ಲಿ ಪತ್ತೆಯಾದ 17 ವರ್ಷದ ಯುವತಿಯ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಬಂಧಿತರ ಪೈಕಿ ಇಬ್ಬರು ಅಪ್ರಾಪ್ತರು ಸೇರಿದ್ದಾರೆ.ಆಶಿಕ್ ಕುಮಾರ್ (22), ಮುಖೇಶ್ ರಾಜಬನ್ಶಿ (35), ಇಂದುದೇವಿ (32), ರಾಜರಾಮ್ ಕುಮಾರ್ (18), ಪಿಂಟು ಕುಮಾರ್ (18), ಕಾಲು ಕುಮಾರ್ (17), ರಾಜು ಕುಮಾರ್ (17) ಎಂಬವರನ್ನು ಬಂಧಿಸಲಾಗಿದೆ.
Read More »
BigTv News
June 8, 2025
Breaking News, Crime
ಖಾಸಗಿ ಬ್ಯಾಂಕ್ ಉದ್ಯೋಗಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ 9 ಗಂಟೆಗೆ ಸುಮಾರಿಗೆ ನಡೆದಿದೆ. ಗೊಲ್ಲಹಳ್ಳಿ ಗ್ರಾಮದ ದರ್ಶನ್ (25) ಕೊಲೆಯಾದವರು. ಗೊಲ್ಲಹಳ್ಳಿ ಗ್ರಾಮದ ವೇಣುಗೋಪಾಲ್ ಎಂಬಾತ ಕೃತ್ಯ ಎಸಗಿರುವ ಶಂಕೆಯಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.ಪ್ರೇಮದ ವಿಚಾರಕ್ಕೆ ಕೊಲೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
Read More »
BigTv News
June 7, 2025
Breaking News, Crime
ಹಿಂದೂ ಯುವತಿಯನ್ನು ಪ್ರೀತಿಯಲ್ಲಿ ಸಿಲುಕಿಸಿ ಆಕೆಗೆ ಬುರಖಾ ಧರಿಸುವಂತೆ ಬಲವಂತ ಮಾಡಿದ ಮತಾಂಧನೊಂದಿಗೆ ಅವನ ಮಿತ್ರನ ಮೇಲೂ ಅಪರಾಧವನ್ನು ದಾಖಲಿಸಲಾಗಿದೆ.ಆಕೆಯು ತನ್ನ ಪ್ರೀತಿಯನ್ನು ಸ್ವೀಕರಿಸದಿದ್ದರೆ ತಾನು ಆತ್ಮಹತ್ಯೆ ಮಾಡುವುದಾಗಿ ಅವನು ಬೆದರಿಸಿದನು. ಒಮ್ಮೆ ಯುವತಿಯು `ಡಿ-ಮಾರ್ಟ್’ ಅಂಗಡಿಗೆ ಖರೀದಿಗಾಗಿ ಹೋದಾಗ ಫರಹಾನ ಖಾಟೀಕನು ತನ್ನ ಮಿತ್ರನಾದ ಜಮೀಲ ಕುರೇಶಿಯೊಂದಿಗೆ ಬುರಖಾ ತಂದನು. ಫರಹಾನನು ಆ ಯುವತಿಗೆ ಬುರಖಾ ಧರಿಸಲು ಬಲವಂತ ಮಾಡಿದ್ದರಿಂದ ಆಕೆಯು ಬಟ್ಟೆ ಬದಲಾಯಿಸುವ ಕೋಣೆಗೆ ಹೊಗಿ ಬುರಖಾ …
Read More »
BigTv News
June 6, 2025
Breaking News, Crime
ನಗರದ ಹೊರವಲಯದ ಫಿರೋಜಾಬಾದ ಬಳಿ ಹಳೇ ದ್ವೇಷ ಹಿನ್ನಲೆ ವ್ಯಕ್ತಿಯೊಬ್ಬರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ನಿಜಾಮುದ್ದೀನ್ ಬಾವರ್ಚಿ ಎಂದು ಗುರುತಿಸಲಾಗಿದೆ.ಕೊಲೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗಿದೆ. ನಡು ರಸ್ತೆಯಲ್ಲಿ ಬರ್ಬರ ಹತ್ಯೆ ಮಾಡಿರೋ ಶಂಕೆಯಿದೆ. ಕೊಲೆಯಾದ ವ್ಯಕ್ತಿ ಸಹ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಕೆಲ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ
Read More »
BigTv News
June 6, 2025
Breaking News, Crime
ಮಗಳು ತನ್ನ ತಂದೆಯ ಜೊತೆ ಉಳಿದುಕೊಂಡಿದ್ದು, ಅಪರೂಪಕ್ಕೆ ತಾಯಿ ಬಳಿ ಬರುತ್ತಿದ್ದಳು.ಈ ವೇಳೆ ತಾಯಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತನಿಂದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿಸಿದ್ದಾಳೆ ಎನ್ನಲಾಗಿದೆ. ಜನವರಿಯಿಂದ ಮಾರ್ಚ್ವರೆಗೆ ಹರಿದ್ವಾರ, ಬೃಂದಾವನ ಮತ್ತು ಆಗ್ರಾದಲ್ಲಿ ಹಲವು ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದು ಮನನೊಂದ ಮಗಳು ತನ್ನ ತಂದೆ ಬಳಿ ಹೇಳಿಕೊಂಡಿದ್ದಾಳೆ.ಕೂಡಲೇ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ತಾಯಿ ಆಕೆಯ ಪ್ರಿಯಕರ ಸುಮಿತ್ ಪತ್ವಾಲ್ …
Read More »
BigTv News
June 6, 2025
Breaking News, Crime
ಕೊಳತ್ತೂರಿನ ಮನೆಯೊಂದರಿಂದ ನಗದು ಕಳವು ಮಾಡಿದ ಆರೋಪದಲ್ಲಿ ಸ್ಥಳೀಯ ಮಣಿಯರಂಕೊಚ್ಚಿ ನಿವಾಸಿ ಭಾಸ್ಕರನ್ (45) ಎಂಬಾತನನ್ನು ಬೇಡಗಂ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಸರೋಜಿನಿ ಅವರ ಮನೆಯಲ್ಲಿ ಈತ ಕಳವು ನಡೆಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ
Read More »
BigTv News
June 6, 2025
Breaking News, Crime
ಮದುವೆಯಾಗುವುದಾಗಿ ಮಾತುಕೊಟ್ಟು ಮಹಿಳೆಯರ ಮೇಲೆ ಲೈಂಗಿಕ ಅಪರಾಧ ಎಸಗಿ ವಂಚಿಸಿದ ಆರೋಪಿ, ತ್ರಿಶೂರ್ ಕೈದಮಂಗಲಂ ಕುರಿಕ್ಕುಳಿ ನಿವಾಸಿ ಪಿ.ಎಸ್ ಪ್ರಷೋಬ್ ಎಂಬಾತನನ್ನು ನಗರ ಪೊಲೀಸರು ತ್ರಿಶೂರ್ನಲ್ಲಿ ಬಂಧಿಸಿದ್ದಾರೆ. ವಿಚ್ಛೇಧಿತ ಮಹಿಳೆಯರ ಸಖ್ಯ ಬೆಳೆಸುತ್ತಿದ್ದ ಆತ ನಂತರ ಮದುವೆಯಾಗುವುದಾಗಿ ನಂಬಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Read More »
BigTv News
June 6, 2025
Breaking News, Crime
ದಿನಗೂಲಿ ಕಾರ್ಮಿಕರು ಹಗಲು ದುಡಿದು ರಾತ್ರಿ ಮಗಳ ಜೊತೆ ಮೆಟ್ರೋ ನಿಲ್ದಾಣದ ಕೆಳಕ್ಕೆ ಮಲಗಿದ್ದ ವೇಳೆ ದುಷ್ಕರ್ಮಿಗಳು ಸದ್ದಿಲ್ಲದೆ ಬಂದು ಬಾಲಕಿಯನ್ನು ಹೊತ್ತೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದಾನೆ.ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಗೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯ ಪತ್ತೆ ಐದು ವಿಶೇಷ ತಂಡ ರಚಿಸಲಾಗಿದೆ ಎಂದು ಆಶಿಶ್ ಕುಮಾರ್ ಶ್ರೀವಾಸ್ತವ್ ತಿಳಿಸಿದ್ದಾರೆ.
Read More »
Shaikh BigTv
June 5, 2025
Breaking News, Crime, ಕರ್ನಾಟಕ, ಮಂಡ್ಯ
ಪೊಲೀಸರು ಅಡ್ಡ ಬಂದು ವಾಹನ ನಿಲ್ಲಿವಂತಿಲ್ಲ! DGP ಖಡಕ್ ಆದೇಶ, ಸುತ್ತೋಲೆಯಲ್ಲಿರುವ 10 ಸೂಚನೆಗಳು ಏನೇನು…? ಮಂಡ್ಯದಲ್ಲಿ ವಾಹನ ತಪಾಸನೆ ವೇಳೆ ಪೊಲೀಸರು ಮಾಡಿದ ಗೋರ ಘಟನೆಯಿಂದ ಪುಟ್ಟ ಮಗು ಮೃತಪಟ್ಟ ಕಾರಣದಿಂದ ಪೊಲೀಸ್ ಇಲಾಖೆಯಿಂದ ಹೊಸ ಸುತ್ತೋಲೆ ರೂಪಿಸಿದೆ. ನೂತನ ಡಿಜಿಪಿ ಎಂ ಎ ಸಲೀಂ ಸುತ್ತೋಲೆ ಹೊರಡಿಸಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದೆ. ರಸ್ತೆಗಳಲ್ಲಿ ಹೋಗುವ ವಾಹನಗಳನ್ನು ಕಾರಣವಿಲ್ಲದೆ ಅಡ್ಡಗಟ್ಟಿ ತಪಾಸನೆ ನಡೆಸುವಂತಿಲ್ಲ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ …
Read More »
BigTv News
June 5, 2025
Breaking News, Crime
ಜಮಗೋಡ ರೈಲ್ವೆ ಸ್ಟೇಷನ್ ಕ್ರಾಸ್ ಹತ್ತಿರ ರಸ್ತೆ ಬದಿಯಲ್ಲಿ ಮಲಗಿದ್ದ ಎರಡು ಆಕಳುಗಳನ್ನು ಕಳ್ಳತನ ಮಾಡಿಕೊಂಡು ಕಾರಿನ ಹಿಂಬದಿ ಸೀಟಿನಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ಹೋಗುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿತರ ಬೆನ್ನಟ್ಟಿದ್ದಾರೆ.ರಸ್ತೆಯ ಫ್ಲೈಓವರ್ನ ಕೆಳಗೆ ಆರೋಪಿತರನ್ನು ಕಾರು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿತರು ವಿವಿಧ ಪೊಲೀಸ್ ಠಾಣೆಯ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದ್ದು, ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಸ್ಪಿ …
Read More »