Breaking News

ವಿಚ್ಛೇಧಿತ ಮಹಿಳೆಯರ ವಂಚಿಸುತ್ತಿದ್ದವನ ಬಂಧನ!!

ಮದುವೆಯಾಗುವುದಾಗಿ ಮಾತುಕೊಟ್ಟು ಮಹಿಳೆಯರ ಮೇಲೆ ಲೈಂಗಿಕ ಅಪರಾಧ ಎಸಗಿ ವಂಚಿಸಿದ ಆರೋಪಿ, ತ್ರಿಶೂರ್ ಕೈದಮಂಗಲಂ ಕುರಿಕ್ಕುಳಿ ನಿವಾಸಿ ಪಿ.ಎಸ್ ಪ್ರಷೋಬ್ ಎಂಬಾತನನ್ನು ನಗರ ಪೊಲೀಸರು ತ್ರಿಶೂರ್‌ನಲ್ಲಿ ಬಂಧಿಸಿದ್ದಾರೆ. ವಿಚ್ಛೇಧಿತ ಮಹಿಳೆಯರ ಸಖ್ಯ ಬೆಳೆಸುತ್ತಿದ್ದ ಆತ ನಂತರ ಮದುವೆಯಾಗುವುದಾಗಿ ನಂಬಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *