Breaking News

ಅಪರಾಧ

ಅಕ್ರಮ ಮದ್ಯ ಮಾರಟಗಾರರ ಬಂಧನ , ಹಣ ಮದ್ಯ ಜಪ್ತಿ

ಗದಗ ಜಿಲ್ಲೆಯಲ್ಲಿ ದಿನಾಂಕ: 17.06.2023 ರಿಂದ 23.06.2023 ಇಲ್ಲಿಯವರೆಗೆ ಸಾರ್ವಜನಿಕ ಸ್ಥಳದಲ್ಲಿ ಪಾಸ್ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಗದಗ ಜಿಲ್ಲೆಯ ವಿವಿಧ ತಾಲ್ಲೂಕಿನ ಪೋಲಿಸ ಅಧಿಕಾರಿಗಳು ಅಕ್ರಮ ಮದ್ಯ ಮತ್ತು ಹಣ ವಶಪಡಿಸಿಕೊಂಡು ಆರೋಪಿ ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗದಗ ಜಿಲ್ಲೆಯ ರೋಣ , ಹಾಗೂ ಗದಗ ಗ್ರಾಮೀಣ ಭಾಗದ ಪೋಲಿಸ್‌ ಅಧಿಕಾರಿಗಳು, ಹಾಗೂ ಮಳಗುಂದ ಹಾಗೂ ಶಿರಹಟ್ಟಿ, ಹಾಗೂ …

Read More »

ಗದಗ ಜಿಲ್ಲೆಯಲ್ಲಿ ಇಸ್ಪೀಟ್‌ ಆಟಗಾರರ ಮೇಲೆ ಪೋಲಿಸರ ದಾಳಿ, ಹಣ ವಶಕ್ಕೆ ಪಡೆದ ಪೋಲಿಸರು.

ದಿನಾಂಕ: 17.06.2023 ರಿಂದ 23.06.2023 ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ತಮ್ಮ ಲಾಭಕ್ಕೋಸ್ಕರ ಜನರಿಂದ ಹಣ ಪಡೆದು ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ, ಗದಗ ಜಿಲ್ಲೆಯ ವಿವಿಧ ತಾಲ್ಲೂಕಿನ ಪೋಲಿಸ್‌ ಠಾಣೆಯ ಸಿಬ್ಬಂದಿಗಳು ದಾಳಿ ಮಾಡಿ ಜೂಜಾಟದ ಹಣ ವಶಪಡಿಸಿಕೊಂಡು, ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವಸಿದ್ದಾರೆ. ದಿನಾಂಕ: 17.06.2023 ರಿಂದ 23.06.2023 ರವರೆಗೆ ರೋಣ ತಾಲ್ಲೂಕು ಹಾಗೂ ಗಜೇಂದ್ರಗಡ ತಾಲ್ಲೂಕು ಹಾಗೂ ಮುಡರಗಿ ತಾಲ್ಲೂಕು …

Read More »

ಪಡ್ಡು ತಿಂದು ಪೋಲಿಸಪ್ಪ್‌ ಏನು ಮಾಡಿದ ಗೋತ್ತಾ …?

ಪಡ್ಡು ತಿನ್ನಲು ಅಂಗಡಿಗೆ ಹೋಗಿ, ಪಡ್ಡಿನ ಅಂಗಡಿಯ ಮಹಿಳೆಗೆ ಚಳ್ಳೆ ಹಣ್ಣು ತಿನ್ನಿಸಿ, ಕಾನ್ಸಾಟೇಬಲ್ ನ್ನೊಬ್ಬ ಮಹಿಳೆ ಜೊತೆಗೆ ಸಂಸಾರ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸತತವಾಗಿ,ಎರಡು ವರ್ಷಗಳಕಾಲ ನಂಬಿಸಿ ಚಲ್ಲಾಟವಾಡಿ,ಮೋಸ ಮಾಡಿದ ಆ ರಸಿಕ, ಈಗ ಬೇರೊಂದು ಮದುವೆಯಾಗಲು ನಿರ್ಧರಿಸಿದ್ದಾನೆ, ಅಷ್ಟಕ್ಕೂ ಆ ಹೆಣ್ಣು ಮಗಳ ಜೀವನದಲ್ಲಿ ಆಟವಾಡಿದ ,ಈ ಪೋಲಿಸ್ ಮಹಾಶಯ ಈಗ ಸಂಕಷ್ಟದಲ್ಲಿ ಸಿಲುಕಿ ಕೊಂಡಿದ್ದಾನೆ .ಈ ಮೊದಲು ಮದವೆಯಾಗಿ ಸಂಸಾರ ಮಾಡುತ್ತಿದ್ದ. ಮಹಿಳೆಯು ಚಹಾದ …

Read More »

ಮಕ್ಕಳಾಗುವ ಔಷಧಿ ನೀಡುವ ನಕಲಿ ವ್ಯದ್ಯೆ ?

ರಾಯಚೂರ ; ಮಕ್ಕಳು ಆಗದೇ ಇರೋರನ್ನೇ ಟಾರ್ಗೆಟ್ ಮಾಡಿ ಮಕ್ಕಳಾಗುವ ಔಷಧಿ ನೀಡುತ್ತೇನೆ. ಎಂದು ಮೋಸ ಮಾಡುವ ಬಹುದೊಡ್ಡ ಮೋಸದ ಜಾಲ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಪತ್ತೆಯಾಗಿದೆ. ಮಕ್ಕಳಾಗುವ ಔಷಧಿ ನೀಡಲು ಬೆಳಗಾವಿಯಿಂದ ನಕಲಿ ಆಯುರ್ವೇದಿಕ್ ವೈದ್ಯರ ತಂಡದಿಂದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ‌ ಮಹಿಳೆಯರು ಮೋಸದ ಜಾಲಕ್ಕೆ‌ ಸಿಲುಕಿದ್ದಾರೆ. ಬಣ್ಣ ಬಣ್ಣದ ಮಾತಾಡಿ 30 ರಿಂದ 50 ಸಾವಿರ ಹಣ ವಸೂಲಿ ಮಾಡಿ ಒಂದು ತಿಂಗಳಾದ್ರೂ ನಕಲಿ ವೈದ್ಯರಿಂದ …

Read More »

ಹುಬ್ಬಳ್ಳಿ – ಧಾರವಾಡ ಪೋಲಿಸ್ ಸಿಬ್ಬಂದಿಗಳ ವರ್ಗಾವಣೆ. ರಾಜಕೀಯ ಕುಮ್ಮಕ್ಕಿಗೆ ಅಧಿಕಾರಿಗಳು ಮಣಿದಾರ ….?

ಹುಬ್ಬಳ್ಳಿ ಧಾರವಾಡ ಪೋಲಿಸ್ ಸಿಬ್ಬಂದಿಗಳ ವರ್ಗಾವಣೆ ಜೋರಾಗಿ ನಡೆದಿದೆ.ಒಂದೇ ಪೋಲೀಸ್ ಸಿಬ್ಬಂದಿಯನ್ನು ಎರಡು ಸಲ ವರ್ಗಾವಣೆ ಮಾಡಿ ಪೋಲಿಸ್ ಇಲಾಖೆ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ರಾಜಕೀಯ ನಾಯಕರ ಒತ್ತಡಕ್ಕೆ ಅಧಿಕಾರಿಗಳ ಮಣಿದರಾ..? ಗೊತ್ತಿಲ್ಲ. ಕಲವು ಪೋಲಿಸ್ ಸಿಬ್ಬಂದಿಗಳು ರಾತ್ರೋ ರಾತ್ರಿ ವರ್ಗಾವಣೆಗೊಂಡಿದ್ದಾರೆ. ಗುಳೇದ ಗುಡ್ಡದ ಎಂಬ ಪೋಲಿಸ್ ಸಿಬ್ಬಂದಿಯ ಪವರ್ ಎಲ್ಲಾ ಠಾಣೆಯಲ್ಲಿ ಕೇಳಿ ಬರುತ್ತಿದೆ,ಹುಬ್ಬಳ್ಳಿ ಧಾರವಾಡ ಪೋಲಿಸ್ ಸಿಬ್ಬಂದಿಗಳ ವರ್ಗಾವಣೆ ವಿಚಾರದಲ್ಲಿ ಕಾಣದ ಕೈಗಳ ಕೈವಾಡ ನಡೆಯುತ್ತಿರುವದು ಮೇಲ್ನೋಟಕ್ಕೆ …

Read More »

ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಮೃತ ಕುಟುಂಬಸ್ಥರ ಅಕ್ರೋಶ

ಮಂಡ್ಯ: ಬಿಜಿಎಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಬಳಿಯ ಆಸ್ಪತ್ರೆ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಬಿಜಿಎಸ್ ಆಸ್ಪತ್ರೆ ವೈದ್ಯರ ವಿರುದ್ದ ಕರ್ತವ್ಯ ಲೋಪ ಆಗಿದೆ ಎಂದು ಮೃತ ರೋಗಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 25 ದಿನಗಳ ಹಿಂದೆ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ಹನುಮನಕೊಪ್ಪಲು ಗ್ರಾಮದ ಚಂದ್ರ(40) ಇಂದು ಮೃತಪಟ್ಟಿದ್ದಾರೆ. ಚಂದ್ರ ಸಾವಿಗೆ ವೈದ್ಯರ ನಿರ್ಲಕ್ಷ್ಯ ಎಂದು …

Read More »

ಕಟ್ಟಗೆ ಅಡ್ಡೆಯಲ್ಲಿ ಜೋಡಿ ಕೊಲೆ. ವಾಚ್ ಮನ್‌ ಸೇರಿ ಇಬ್ಬರು ಮೃತ

ಮೈಸೂರಿ ಜಿಲ್ಲೆಯ ಹುಣಸೂರಿನ ಸಾ ಮಿಲ್ ನಲ್ಲಿ ವಾಚ್ ಮನ್ ಸೇರಿದಂತೆ ಇಬ್ಬರನ್ನ ಭೀಕರವಾಗಿ ಕೊಲೆ ಮಾಡಲಾಗಿದೆ.ನಾಲ್ಕು ವರ್ಷಗಳಿಂದ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಹಾಗೂ ಶಣ್ಮುಗ ಎಂಬುವರನ್ನ ಕೊಲೆ ಮಾಡಲಾಗಿದೆ.ಮಧ್ಯರಾತ್ರಿ ವೇಳೆ ಘಟನೆ ನಡೆದಿದೆ.ಪರಸಯ್ಯನ ಛತ್ರ ಬಳಿ ಇರುವ ಎಸ್.ಎಸ್.ಸಾಮಿಲ್ ನಲ್ಲಿ ಘಟನೆ ನಡೆದಿದೆ.ಪ್ರತಿದಿನ ಮುಂಜಾನೆ 6 ಗಂಟೆಗೆ ವೆಂಕಟೇಶ್ ಸಾಮಿಲ್ ನಿಂದ ಹೊರಗೆ ಬರುತ್ತಿದ್ದರು.ಇಂದು 7 ಗಂಟೆ ಆದ್ರೂ ಹೊರಗೆ ಬಂದಿರಲಿಲ್ಲ.ಇದರಿಂದ ಅನುಮಾನಗೊಂಡ ನೆರೆ …

Read More »

ಲೈಂಗಿಕ ಕಿರುಕುಳ ಹಿನ್ನೆಲೆ, ಕ್ಷೇತ್ರ ಶಿಕ್ಷಣಅಧಿಕಾರಿಗೆ ಶಿಕ್ಷೆ ,

ಗದಗ ಜಿಲ್ಲೆಯ ಮುಡರಗಿ ತಾಲ್ಲಿನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸದ್ಯ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ (ಬಿಇಒ) 5 ವರ್ಷ ಜೈಲು ಹಾಗೂ 25 ಸಾವಿರ ರೂ. ದಂಡ ವಿಧಿಸಿ ಗದಗ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ. ಗದಗ ಜಿಲ್ಲೆಯ ಮುಂಡರಗಿಯ ಪಟ್ಟಣದಲ್ಲಿ 2020 ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶಂಕ್ರಪ್ಪ ನಿಂಗಪ್ಪ …

Read More »

ಪಡ್ಡು ತಿನ್ನಲು ಹೋಗಿ, ಪಡ್ಡು ಮಾರುವವಳನ್ನೇ ತಿಂದ ಪೋಲಿಸಪ್ಪ..?

ಬ್ರೇಕಿಂಗ್ಪಡ್ಡು ತಿನ್ನಲು ಅಂಗಡಿಗೆ ಹೋಗಿ , ಅಂಗಡಿಯ ಮಹಿಳೆಗೆ ಚಳ್ಳೆ ಹಣ್ಣು ತಿನಿಸಿದ ಕಾನ್ಸಾಟೇಬಲ್ಎರಡು ವರ್ಷಗಳಕಾಲ ನಂಬಿಸಿ ಚಲ್ಲಾಟವಾಡಿ, ಮೋಸ ಮಾಡಿದ ಕಾಮುಖಪೇದೆಹೆಣ್ಣು ಮಗಳ ಜೀವನದಲ್ಲಿ ಆಟವಾಡಿ ,ಅಕ್ಕನ ಮಗಳ ಕೈ ಹಿಡಿಯಲು ಹೋರಟ ಪೋಲಿಸ್ಇಬ್ಬರ ಸಂಸಾರದಲ್ಲಿ ಪೋಲಿಸಪ್ಪನ ಕೆಟ್ಟ್ ಕಣ್ಣಿಗೆ ಹಣ್ಣುಮಗಳ ಜೀವನ ಹಾಳುಚಲ್ಲಾಟವಾಡಿ , ಪಲ್ಲಂಗದಾಟದಲ್ಲಿ ತೊಡಗಿಸಿಕೊಂಡು , ಕೈ ಬಿಟ್ಟ ಪೋಲಿಸಪ್ಪ ,ಆ ನೊಂದ ಹೆಣ್ಣು ಮಗಳಿಗೆ ನ್ಯಾಯ ನೀಡುವವರು ಯಾರು.. ?ಹುಬ್ಬಳ್ಳಿಯ ವಿಧ್ಯಾನಗರದಲ್ಲಿ ನಡೆದ …

Read More »

ಗಾಂಜಾ ಸೇವನೆ ಬೇಡ, ಹುಬ್ಬಳ್ಳಿಯಲ್ಲಿ ಶಾಲಾ ಮಕ್ಕಳಿಂದ ವಿಭಿನ್ನ ರೀತಿಯಲ್ಲಿ ಸೂಚನಾ ಫಲಕ ಹಿಡಿದು ಮನವಿ..

ಹೌದು ಹುಬ್ಬಳ್ಳಿ- ಧಾರವಾಡ ಪೋಲಿಸ್ ಕಮೀಷನರ ಆದೇಶದಂತೆ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆ ಜನಸ್ನೇಹಿ ಬಿಟ್ ನಂ52 ರಲ್ಲಿ ಇಂದು ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳ ಸೇವನೆ ವಿರುದ್ಧ ಜನಜಾಗೃತಿ ಅಭಿಯಾನ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ನವ ಆನಂದ ನಗರದ ಸರಕಾರಿ ಶಾಲೆಯ ಮಕ್ಕಳು ಭಾಗವಹಿಸಿದ್ದರು, ಈ ಕಾರ್ಯಕ್ರಮಕ್ಕೆ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಅವರು ಚಾಲನೆ ನೀಡಿದರು ಅಲ್ಲದೆ ಕಾರ್ಯಕ್ರಮದಲ್ಲಿ ಇತರೆ ಪೋಲಿಸ್ ಅಧಿಕಾರಿಗಳು …

Read More »