Breaking News

ಅಪರಾಧ

ಮೋದಿಗೆ ಹಾರ ಹಾಕಲು ಬಂದ ಯುವಕ-ರೋಡ್ ಷೋ ವೇಳೆ ಭದ್ರತಾ ಲೋಪ…

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಮೋದಿ ಅವರಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಸೇರಿದಂತೆ ಇತರ ಭದ್ರತಾ ಪಡೆಗಳ ಮೂಲಕ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಆದರೆ ಈ ನಡುವೆ ಭದ್ರತಾ ಲೋಪವೊಂದು ಕಂಡು ಬಂದಿದೆ. ಪ್ರಧಾನಿಯ ರೋಡ್ ಷೋ ವೇಳೆ ಯುವಕನೊಬ್ಬ ಬ್ಯಾರಿಕೇಡ್ ದಾಟಿ ಮೋದಿಯವರಿಗೆ ಹಾರ ಹಾಕಲು ಬಂದಿದ್ದಾನೆ. ಇನ್ನೂ ಖುದ್ದು ಮೋದಿ ಕೈಗೆ ಹೂವಿನ ಹಾರ ಕೊಡಲು ಯತ್ನಿಸಿದ್ದು, ಬಳಿಕ ಯುವಕನನ್ನು ಎಳೆದೊಯ್ದಿದ್ದಾರೆ. ಪೊಲೀಸರ ಕರ್ತವ್ಯ ಲೋಪ …

Read More »

Hubli Dargah issue…?

Read More »

ಹುಬ್ಬಳ್ಳಿಯಲ್ಲಿ ಹೆಚ್ಚಿದ ಕಳ್ಳರ ಕೈಚಳಕ, ಸಿಸಿ ಕ್ಯಾಮೇರಾದಲ್ಲಿ ಸೆರೆ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೆಚ್ಚಿದ ಕಳ್ಳರ ಕೈಚಳಕ ಜೋರಾಗಿದೆ. ನಗರದಲ್ಲಿ ಮತ್ತೆ ಸರಣಿ ಕಳ್ಳತನ ಪ್ರಕರಣ ನಡೆದಿದೆ. ಕೇಶ್ವಾಪುರ, ಮಯೂರಿ ಎಸ್ಟೇಟ್ ಮತ್ತಿತರ ಕಡೆ ಸರಣಿ ಕಳ್ಳತನ ನಡೆದಿದೆ. ರಾತ್ರಿ ಹೊತ್ತು ಖದೀಮರು ರಾಜಾರೋಷವಾಗಿ ಬಂದು ಕಳ್ಳತನ ಮಾಡ್ತಿದ್ದಾರೆ. ಮನೆಗಳಿಗೆ ನುಗ್ಗಿ ಚಿನ್ನ, ಬೆಳ್ಳಿ, ನಗದು ಕದಿಯುತ್ತಿದ್ದಾರೆ. ಯಾರೂ ಇಲ್ಲದ ಮನೆಗಳೇ ಕಳ್ಳರ ಟಾರ್ಗೆಟ್ ಆಗಿವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಯ ಸಮೀಪದ ಮನೆಯಲ್ಲಿಯೂ ಕಳ್ಳತನ ನಡೆದಿದೆ. …

Read More »

ಸಿಸಿಬಿ ಮತ್ತು ಉಪನಗರ ಪೊಲೀಸರು ಭರ್ಜರಿ ಬೇಟೆ..

ಹುಬ್ಬಳ್ಳಿ:- ಧಾರವಾಡ ಜಿಲ್ಲಾ ಆಸ್ಪತ್ರೆಯ ಎದುರಿಗೆ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಇಬ್ಬರು ಬುಕ್ಕಿಗಳನ್ನು ಬಂಧಿಸುವಲ್ಲಿ ಉಪನಗರ ಪೊಲೀಸ್ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ. ಪಾಕಿಸ್ತಾನದ ಕಾರಾಚಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ದೇಶಗಳ ನಡುವೆ ನಡೆಯುತ್ತಿರುವ 50 ಓವರುಗಳ ಮಾಚ್ ಮೇಲೆ ಟೀಮ್, ಪ್ಲೇಯರ್ಸ್, ಪಡೆಯುವ ವಿಕೇಟ್,ಹೊಡೆಯುವ ರನ್, ಓವರ್ ಮೇಲೆ 100/- ರೂಪಾಯಿಗಳಿಗೆ 1,000/- ರೂಪಾಯಿ ಹಣ ಕೊಡುವುದಾಗಿ ಹೇಳುತ್ತಾ, ಚೀಟಿಗಳ ಮೇಲೆ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತ ಪೋನ್ ಮುಖಾಂತರ …

Read More »

ಕೊಪ್ಪಿಕರ ರೋಡ್ ದಲ್ಲಿ ಸ್ಕೂಟಿ ಕಳ್ಳತನ, ಖತರ್ನಾಕ್ ಕಳ್ಳನ ಕರಾಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆ

ಹುಬ್ಬಳ್ಳಿ: ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಬೈಕ್‌ನ್ನು, ಹಾಡಹಗಲೆ ಕಳ್ಳತನ ಮಾಡಿದ ಖತರ್ನಾಕ ಯುವಕನ ಕಳ್ಳತನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೌದು,,, ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಕೊಪ್ಪಿಕರ ರಸ್ತೆಯಲ್ಲಿ ಆಶಿಫ್ ಅಂಕಲಗಿ ಎನ್ನುವವರು ಸ್ಕೂಟಿಯನ್ನು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಕೆಲಸಕ್ಕೆಂದು ಹೋಗಿದ್ದರು. ಆದ್ರೆ ಖತರ್ನಾಕ ಕಳ್ಳನೊಬ್ಬ ಸ್ಕೂಟಿ ಹ್ಯಾಂಡಲ್ ಮುರಿದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಕಳ್ಳನ …

Read More »

ಬಾಲ ಬಿಚ್ಚಿದರೇ ಹುಷಾರ್, ಖಡಕ್ ಏಚ್ಚರಿಕೆ ನೀಡಿದ ನೂತನ ಕಮಿಷನರ್….

ಹುಬ್ಬಳ್ಳೀ:  ಹು-ಧಾ ಮಹಾನಗರ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿ ರೂಪಿಸಲು, ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಪೋಲಿಸ್ ಆಯುಕ್ತ ರಮಣ್ ಗುಪ್ತಾ ಹೇಳಿದರು. ಇಂದು ನವನಗರದ ಪೊಲೀಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹು-ಧಾ ದಲ್ಲಿ ಪೊಲೀಸ್ ಇಲಾಖೆಯಿಂದ ಉತ್ತಮ ಕೆಲಸ ನಡೆಯುತ್ತಿದೆ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದರು. ಅಪರಾಧ ಮತ್ತು ಟ್ರಾಫಿಕ್ ವಿಷಯಕ್ಕೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನ ಬಳಸಿ ತನಿಖೆಯಲ್ಲಿ ವೇಗ ಹೆಚ್ಚಳ ಮಾಡಲಾಗುವುದು. ಪೆಟ್ರೋಲಿಂಗ್ ಮತ್ತು …

Read More »

ಚೋರ ಮುನ್ನಾ”ಗೆ ಚಾಕು ಇರಿದ “ರೌಡಿಶೀಟರ್”….! ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಹೆಡಮುರಿ ಕಟ್ಟಿದ ಹಳೇ ಹುಬ್ಬಳ್ಳಿ ಪೊಲೀಸರು….

ಹುಬ್ಬಳ್ಳಿಯ ಆನಂದ ನಗರದ ರಸ್ತೆ ಬಳಿ ತೌಶೀಪ್ ಸಗೀರ ಅಹ್ಮದ್ ಮುಲ್ಲಾ ಅಲಿಯಾಸ ಚೋರ ಮುನ್ನಾ ಗೆ ಚೂರಿ ಇರಿತವಾಗಿತ್ತು .ಈ ಘಟನೆ ನಡೆದ ಒಂದೆ ತಾಸಿನಲ್ಲಿ ಹಳೆ ಹುಬ್ಬಳ್ಳಿಯ ಪೋಲಿಸರು ಇನ್ಸ್ಪೆಕ್ಟರ್ ಅಶೋಕ ಚೌವ್ಹಾಣ ನೇತೃತ್ವದ ತಂಡ ಆರೋಪಿಗಳಿಗಾಗಿ ಬಲೆ ಬಿಸಿದ್ದರು .ಘಟನೆಯ ಜಾಡು ಹಿಡಿದ ಪೋಲಿಸರಿಗೆ ಆರೋಪಿಗಳಾದ ಪ್ರಮೋದ ಚಂದ್ರಕಾಂತ ಮಾನೆ ಹಾಗು ವಿಶಾಲ ನನ್ನು ಹಿಡಿದು ತನಿಖೆ ಕೈಗೊಂಡಿದ್ದಾರೆ.. ಹೊಸ ವರ್ಷದ ಮೊದಲ ಚಾಕು ಇರಿತ …

Read More »

ಬಡ್ಡಿದಂದೆಕೋರರ ಹಾವಳಿ, ಸಣ್ಣ ಪುಟ್ಟ ವಿಷಯಕ್ಕೂ ಚಾಕು ಇರಿತ, ಕಡಿವಾಣ ಹಾಕುವ ಅಧಿಕಾರಿಗಳು ಗಪ್ ಚುಪ್, ಏನ್ ಇದರ ಮರ್ಮ…?

ಹುಬ್ಬಳ್ಳಿ:ಹುಬ್ಬಳ್ಳಿಯ ಆನಂದ ನಗರದ ರಸ್ತೆ ಬಳಿ ಬಡ್ಡಿ ವಿಷಯಕ್ಕೆ ಸಂಬಂಧಿಸಿದಂತೆ ಓರ್ವನಿಗೆ ಹೊಟ್ಟೆಯ ಭಾಗಕ್ಕೆ ಚಾಕು ಇರಿಯಲಾಗಿದ್ದು , ಯುವಕ ಗಂಭೀರವಾಗಿಗಾಯಗೊಂಡಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.ತೌಶೀಪ್ ಸಗೀರ ಅಹಮದ್ ಮುಲ್ಲಾ ಅಲಿಯಾಸ್ ಚೋರ ಮುನ್ನಾ (32) ಹಲ್ಲೆಗೆ ಒಳಗಾದವನು. ವಿಶಾಲ ಗಣೇಶ ಹೋಟಕರ ಹಾಗೂ ಪ್ರಮೋದ ಚಂದ್ರಕಾಂತ ಮಾನೆ ಎಂಬುವವರು ಚಾಕು ಇರಿದಿದ್ದು, ಚೋರ್ ಮುನ್ನಾ ವಿಶಾಲ ಹಾಗೂ ಪ್ರಮೋದ್ ಗೆ ಹಣ ಕೊಡಬೇಕಾಗಿತ್ತು. ಹಣಕೊಡದೇ ಸತಾಯಿಸುತಿದ್ದ …

Read More »

ಅಡ್ಡಾದಿಡ್ಡಿ ಹರಿದ ಸಾರಿಗೆ ವಾಹನ :ಒಬ್ಬ ಸ್ಥಳದಲ್ಲೆ ದುರ್ಮರಣ ಇನ್ನೊಬ್ಬನ ಸ್ಥಿತಿ ಚಿಂತಾಜನಕ

ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ನನಮ್ಮ ಜಲ ನಮ್ಮ ನೀರು ಕಾರ್ಯಕ್ರಮ ನಡೆಯುವ ವೇಳೆಯಲ್ಲಿ ಮೈದಾನದ ಹತ್ತಿರ ಭಾರಿ ಅವಘಡ ಸಂಭವಿಸಿದೆ.. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯ ಅಶೋಕ ಹೊಟೇಲ್ ಹತ್ತಿರ ಸಾರಿಗೆ ಸಂಸ್ಥೆಯ ಬಸ್ಸ ಅಡ್ಡಾದಿಡ್ಡಿ ಹರಿದು ಒಬ್ಬ ಸ್ಥಳದಲ್ಲೆ ಮೃತ ಪಟ್ಟಿದ್ದು ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ ಸಮಾವೇಶ ನಡೆಯುವ 100 ಮೀಟರ್‌ ಅಳತೆಯ ಅಂತರದಲ್ಲಿ ಈ ಘಟನೆ ನಡೆದಿದ್ದು ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಸಮಾವೇಶ …

Read More »

ಗಿಚ್ಚಗಿಲಿಗಿಲಿ: ಹುಷಾರ್ ಹುಡುಗುರೋ, ಇವತ್ತೇ ಅಷ್ಟೇ ಹಬ್ಬ ಅಲ್ಲ, ನಾಳೆನೂ ಐತಿ..

ಹುಬ್ಬಳ್ಳಿ: ನೋಡ್ರಪ್ಪ ವಿಷಯಕ್ಕೆ ಬರ್ತೀವಿ ಪುಕ್ಕಟ್ಟ ಸಿಗತ್ತೆ ಅಂತ ಜಾಸ್ತಿ ಕುಡಿಯೋಕೆ ಹೋಗಬೇಡಿ. ಬೀದಿ ಹೆಣ ಆಗುವುದು ಚೋಲ ಅಲ್ಲ. ಮನೆಯಾಗ ನಿಮ್ಮ ತಂದೆ ತಾಯಿ , ನಿಮ್ಮ ಸಂಬಂಧಿಕರ ಕಾಯುತ್ತಿರುತ್ತಾರೆ ಅಣ್ಣಂದಿರ ಮತ್ತು ತಮ್ಮಂದಿರು ಹಾಗು ಅಕ್ಕತಂಗಿದರು ಕಾಯತ್ತಾರ ಹಂಗಾ ಮತ್ತ ನಿಮ್ಮ ಹೆಂಡ್ರು ಕಾಯುತ್ತಿರುತ್ತಾರ, ಚೋಲ ಅಲ್ಲರಪ್ಪ ಜಲ್ದಿ ಮನೆ ಸೇರಿರೋ. ಸ್ವಲ್ಪಸ್ವಲ್ಪ ತಗೊಂಡು ಪಾರ್ಟಿ ಮಾಡುವುದು ಸಹಜ. ಪಾರ್ಟಿ ಡೈಲಿ ನಮ್ಮ ಹುಡುಗರಿಗೆ ಇರುವುದೋ, ನಾವ …

Read More »