Breaking News

ಧಾರವಾಡ

ಕೈಗಾರಿಕಾ ಸುರಕ್ಷತಾ ಪಡೆಯ 36 ನೇ ವರ್ಷದ ವಾರ್ಷಿಕೋತ್ಸವ

ಧಾರವಾಡ: ನಗರದ ಹೋಟೆಲ್ ಮಯೂರ ಆದಿತ್ಯ ಇಲ್ಲಿ ನಡೆದ ದರ್ಗದ್ ಸಮೂಹ ಸಂಸ್ಥೆಗಳು , ಧಾರವಾಡ ಇವರ ಕೈಗಾರಿಕಾ ಸುರಕ್ಷತಾ ಪಡೆಯ 36 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಜರುಗಿತು . ಕಾರ್ಯಕ್ರಮ ದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಭಾಗಿಯಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು . ಇದೆ ವೇಳೆಯಲ್ಲಿ ಶಾಸಕರು ಸೇರಿದಂತೆ ಹಲವರಿಗೆ ಸನ್ಮಾನ ಮಾಡಲಾಯಿತು . ಈ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ , ಮಾಜಿ ಶಾಸಕರಾದ …

Read More »

ಉಪ್ಪಿನ ಬೆಟಗೇರಿಯಲ್ಲಿ ಆರಂಭವಾಯ್ತು ಭಂಡಾರ ಜಾತ್ರೆ

ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ 21 ವರ್ಷಗಳ ಬಳಿಕ ಗ್ರಾಮದೇವತೆಗಳ ಜಾತ್ರೆ ನಡೆಯುತ್ತಿದ್ದು, ಶನಿವಾರ ಹೊನ್ನಾಟ ಆರಂಭವಾಗಿದೆ. ಗ್ರಾಮ ದೇವತೆ ದೇವಸ್ಥಾನದಿಂದ ದ್ಯಾಮವ್ವ ಹಾಗೂ ದುರ್ಗಾದೇವಿಯ ಮೂರ್ತಿಗಳನ್ನು ಹೊತ್ತು ಯಲ್ಲಮ್ಮನ ದೇವಸ್ಥಾನಕ್ಕೆ ಹೊನ್ನಾಟಕ್ಕೆಂದು ಕರೆ ತರಲಾಯಿತು. ಮೆರವಣಿಗೆಯುದ್ದಕ್ಕೂ ಸಾವಿರಾರು ಜನ ಭಂಡಾರ ಎರಚಾಡಿ ಸಂಭ್ರಮಿಸಿದರು. ಒಂದು ರೀತಿಯಲ್ಲಿ ಇದು ಭಂಡಾರದ ಜಾತ್ರೆ ಎಂದೇ ಕರೆಯಿಸಿಕೊಳ್ಳುತ್ತದೆ. ಹೊನ್ನಾಟದ ಮೊದಲ ದಿನವಾದ ಶನಿವಾರ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಇಬ್ಬರೂ ಗ್ರಾಮ …

Read More »

ಕ್ರೆಡಿಟ್ ಕಾರ್ಡ್ ಸ್ಥಗಿತಗುಳಿಸುವದಾಗಿ ಧಾರವಾಡಕ್ಕೆ ವ್ಯಕ್ತಿಗೆ ವಂಚನೆ

ಧಾರವಾಡ: ಕ್ರೆಡಿಟ್ ಕಾರ್ಡ್ ಸ್ಥಗಿತಗೊಳಿಸುತ್ತೇನೆ ಎಂದು ಅಪರಿಚಿತ ವ್ಯಕ್ತಿ ಓರ್ವ ಧಾರವಾಡ ಮಾಳಮಡ್ಡಿಯ ಎಮ್ಮಿಕೇರಿ ಶಾಲೆ ಹತ್ತಿರ ನಿವಾಸಿ ಆನಂದ ದುಂಡಪ್ಪನವರ ಎಂಬುವರಿಗೆ 66 ಸಾವಿರ ವಂಚಿಸದ ಪ್ರಕರಣ ಸೈಬರ್ ಠಾಣೆ ದಾಖಲಾಗಿದೆ . ಆನಂದ ಅವರಿಗೆ ಬ್ಯಾಂಕ್‌ವೊಂದರ ಹೆಸರು ಹೇಳಿ ಕರೆ ಮಾಡಿ ಕ್ರೇಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ಹೆಚ್ಚಿಸುತ್ತೇನೆ ಎಂದು ಹೇಳಿದ್ದಾನೆ . ಇದಕ್ಕೆ ಉತ್ತರಿಸಿದ ಆನಂದ ಅವರು ಬೇಡ ಕ್ರೇಡಿಟ್ ಕಾರ್ಡ್ ಸ್ಥಗಿತಗೊಳಿಸಿ ಎಂದು ಕೇಳಿದ್ದಾರೆ …

Read More »

ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ವರ್ಗಾವಣೆ.

ಧಾರವಾಡ: ನೂತನ ಸಾರಥಿ ಯಾಗಿ ಗುರುದತ್ತ ಹೆಗಡೆಇದುವರೆಗೂ ಧಾರವಾಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಿತೇಶ ಪಾಟೀಲ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಪಾಟೀಲ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದ್ದು, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಎಂಡಿಯಾಗಿದ್ದ ಗುರುದತ್ತ ಹೆಗಡೆಯವರನ್ನು ನೂತನ ಧಾರವಾಡ ಜಿಲ್ಲಾಧಿಕಾರಿಯಾಗಿ ನಿಯುಕ್ತಿ ಮಾಡಲಾಗಿದೆ

Read More »

ವಿವಿಧ ದೇವಸ್ಥಾನಕ್ಕೆ ತೆರಳಿ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಜಾಗೃತಿ ಮೂಡಿಸಿದರು

ಧಾರವಾಡ : ರಾಜ್ಯಾದ್ಯಂತ ದೇವಸ್ಥಾನದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಸುಪ್ರಭಾತ ಮೋಳಗಿಸುವಂತೆ ಧಾರವಾಡ ನಗರದ ವಿವಿಧ ದೇವಸ್ಥಾನಕ್ಕೆ ತೆರಳಿ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಜಾಗೃತಿ ಮೂಡಿಸಿದರು. ಧಾರವಾಡ ಗಾಂಧಿ ಚೌಕ್ ದತ್ತಾತ್ರೇಯ ದೇವಾಲಯ, ಲೈನ್ ಬಜಾರ ಹನುಮಂತ ದೇವರ ದೇವಸ್ಥಾನ, ಟಿಕಾರೆ ರಸ್ತೆ ರಾಮ ಮಂದಿರ, ಶ್ರೀನಗರ ಶಿವಾಲಯದಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಶ್ರೀ …

Read More »

ಹಿರಿಯ ರಂಗ ಕಲಾವಿದೆ ಲಕ್ಷ್ಮೀಬಾಯಿ ಬಾಳಪ್ಪ ಏಣಗಿ ಇನ್ನೂ ನೆನಪು ಮಾತ್ರ.

ಧಾರವಾಡ: .ನಗರದ ರಜತಗಿರಿ ನಿವಾಸಿ ಹಿರಿಯ ರಂಗ ಕಲಾವಿದೆ ಲಕ್ಷ್ಮೀಬಾಯಿ ಏಣಗಿ (96) ಬುಧವಾರ ನಿಧನರಾದರು. ಅವರಿಗೆ ಪುತ್ರಿ ಇದ್ದಾರೆ. ಏಣಗಿ ಬಾಳಪ್ಪ ಅವರ ಪತ್ನಿ ಹಾಗೂ ನಟರಾಜ ಏಣಗಿ ಅವರ ತಾಯಿಯಾದ ಇವರು ಹಲವು ನಾಟಕ ಹಾಗೂ ಚಲನ ಚಿತ್ರಗಳಲ್ಲೂಯೂ ನಟಿಸಿದ್ದಾರೆ.ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 2 ಘಂ ಗೆ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.

Read More »

ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ

ಧಾರವಾಡ : ಬಸವ ಜಯಂತಿ ನಿಮಿತ್ತ ಧಾರವಾಡದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಕಾಯಕಯೋಗಿ ಬಸವಣ್ಣನವರ ಪುತ್ಥಳಿಗೆ ಶಾಸಕ ಅಮೃತ ದೇಸಾಯಿ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು . ಈ ವೇಳೆಯಲ್ಲಿ ಹಲವರು ಭಾಗಿಯಾಗಿದರು .

Read More »

ರಂಜಾನ್ ಹಬ್ಬ ಹಿನ್ನೆಲೆ ಆಹಾರ ಕಿಟ್ ವಿತರಣೆ

ಧಾರವಾಡ : ಪವಿತ್ರ ರಂಜಾನ್ ಹಬ್ಬ ಆಚರಣೆ ಮಾಡುತ್ತಿದ್ದು , ಎಲ್ಲರೂ ಖುಷಿಯಿಂದ ಹಬ್ಬ ಆಚರಸಲಿ ಎಂದು ಸಾಮಾಜಿಕ ಕಾರ್ಯಕರ್ತರಾದ ಸೊಗಲದ ಹಾಗೂ ಅವರ ಗೆಳೆಯರ ಬಳಗದವರು ಬಡ ಮುಸ್ಲಿಂ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಹಾಗೂ ಸೀರೆ ಧಾರವಾಡದ ಟೋಲನಾಕಾ ಬಳಿ ವಿತರಿಸಿದ್ದಾರೆ. ಮಕ್ತುಂ ಸೊಗಲದ ಅವರ ನಿವಾಸದೆದುರು ಬಡ ಮುಸ್ಲಿಂ ಕುಟುಂಬಗಳಿಗೆ ಈ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಲಾಗಿದೆ.ಸುಮಾರು ಐದು ಸಾವಿರಕ್ಕಿಂತಲೂ ಅಧಿಕ ಕಿಟ್‌ಗಳನ್ನು ವಿತರಿಸಿ ರಂಜಾನ್ …

Read More »

ಉಮಚಗಿ ಗ್ರಾಮದಲ್ಲಿ ಅಂಬೇಡ್ಕ ಜಯಂತಿ ಆಚರಣೆ

ಧಾರವಾಡ : ಜಿಲ್ಲೆ ಹುಬ್ಬಳ್ಳಿ ತಾಲೂಕ ಉಮಚಗಿ ಗ್ರಾಮದಲ್ಲಿ ಮಂಗಳವಾರ ಡಾ.ಬಾಬಾ ಸಾಹೇಬ್ ಅಂಬೇಡ್ಕರವರ 131 ನೇ ಜಯಂತಿಯನ್ನ ಆಚರಿಸಲಾಯಿತು . ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯರು ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಭಾಗಿಯಾಗಿದ್ದರು.ದಲಿತ ಪರ ನಾಯಕರು ಮುಖಂಡರು ಭಾಗಿಯಾಗಿದ್ದರು .

Read More »

ಧಾರವಾಡದಲ್ಲಿ ಕೊರೋನಾ‌ ಪ್ರಕರಣ ಶೂನ್ಯ

ಧಾರವಾಡ : ಜಿಲ್ಲೆಯಲ್ಲಿಂದು ಕೊರೊನಾ ಸೋಂಕು ಶೂನ್ಯವಾಗಿದೆ . ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 84,088 ಕ್ಕೆ ಏರಿಕೆಯಾಗಿದೆ . ಇನ್ನು ಇಂದು ಆಸ್ಪತ್ರೆಯಿಂದ ಡಿಸ್ಟಾರ್ಜ್ ಹೊಂದಿದ ಬಗ್ಗೆ ಯಾವುದೇ ವರದಿಯಾಗಿಲ್ಲ . ಈ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ ನಿನ್ನೆಯಂತೆ 82 , 694 ರವರೆಗೆ ಇದೆ.ಏರಿಕೆಯಾಗಿದೆ.ಜಿಲ್ಲೆಯಲ್ಲಿಂದು ಕೊರೊನಾ ಸೋಂಕಿನಿಂದ ಸಾವು ಸಂಭವಿಸಿಲ್ಲ . ಈವರೆಗೆ ಒಟ್ಟು 1,384 ಮಂದಿ ಕೋವಿಡ್‌ಗೆ ಮೃತಪಟ್ಟಿದ್ದಾರೆ .

Read More »