ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಗಾಂಜಾ ಘಾಟು ಜೋರಾಗಿದೆ. ಅಕ್ರಮವಾಗಿ ಗಾಂಜಾ ಮಾರಾಟ ಹಾಗೂ ಖರೀದಿಗೆ ಬಂದಂತಹ 13 ಜನರನ್ನು ಶಹರ ಠಾಣೆಯ ಪೊಲೀಸರು ನಗರದ ಗುಡ್ ಶೆಡ್ ರೋಡ್ ಬುದ್ಧ ವಿಹಾರ ಹತ್ತಿರ ಖಚಿತ ಮಾಹಿತಿ ಮೇರೆಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನವಾಜ್, ಹಜರತ್, ಅಹ್ಮದ್ ಖಾನ್, ಪಾಂಡು, ಶಂಕರನಾಗ್, ಆಕಾಶ, ಅಜುರುದ್ದೀನ್, ವೆಂಕಟೇಶ್, ಮಹಮ್ಮದ್ ಗೌಸ್, ಸರ್ಪರಾಜ್, ನೂರ ಅಹ್ಮದ್, ಆರ್ಯನ್ ಹಾಗೂ ಶಿಖಂದರ್ ಎಂಬಾತರೇ ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ ಸುಮಾರು ಎರೆಡು …
Read More »ನೂರಾರು ಕೋಟಿ ಅವ್ಯವಹಾರದ ತನಿಖೆಗೆ ಆಗ್ರಹ: ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ..!
ಹುಬ್ಬಳ್ಳಿ: ನಿವೇಶನ ಹಂಚಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ನೇತೃತ್ವದಲ್ಲಿಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಕಚೇರಿ ಎದರು ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಆಳುವ ಸರ್ಕಾರಗಳಿಂದ ಕೈಮಗ್ಗ ನೇಕಾರರಿಗೆ ಅನ್ಯಾಯವಾಗುತ್ತಿದೆ. ಇದರಿಂದಾಗಿ ನೇಕಾರರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಕೆ.ಎಚ್.ಡಿ.ಸಿ ನಿಗಮದ ಮೂಲಕ ನೇಕಾರರಿಗೆ ನಿವೇಶನ …
Read More »ಇಂಜಿನಿಯರ್ ಸತ್ತು 6 ತಿಂಗಳ ಬಳಿಕ ವರ್ಗಾವಣೆ ಮಾಡಿ ಆದೇಶ ನಗರಾಭಿವೃದ್ಧಿ ಇಲಾಖೆ ಎಡವಟ್ಟು…
ಕಲಬುರಗಿ. ಮೃತ ಇಂಜಿನಿಯರ್ ವರ್ಗಾಮಾಡಿ ನಗರಾಭಿವೃದ್ಧಿ ಇಲಾಖೆ ಎಡವಟ್ಟು ಮಾಡಿಕೊಂಡಿದೆ. ಹೌದು, ಜನವರಿಯಲ್ಲಿ ಮೃತಪಟ್ಟ ಇಂಜಿನಿಯರ್ ನನ್ನ ಕೊಡಗಿಗೆ ಜುಲೈ 9 ರಂದು ಸರ್ಕಾರ ವರ್ಗಾವಣೆ ಆದೇಶ ಮಾಡಿದ್ದು, ಆದೇಶ ಬೆನ್ನಲ್ಲೇ ಮಹಾ ಎಡವಟ್ಟು ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್ ಅಶೋಕ ಪುಟಪಾಕ್, ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದರು… ಆದರೆ ರಾಜ್ಯ ಸರ್ಕಾರ ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ …
Read More »ಅಪರಾಧ ಕೃತ್ಯಗಳ ಸ್ಥಳಗಳ ಹಾಗೂ ನೊಂದವರನ್ನು ಭೇಟಿ ಮಾಡಿದ ಹು ಧಾ ಪೊಲೀಸ್ ಕಮೀಷನರ್…
ನೊಂದು ಬೆಂದವರಿಗೆ ಭರವಸೆಯ ನುಡಿಅನ್ಯಾಯ ಸಹಿಸಲ್ಲ …ನ್ಯಾಯ ಸಾಯಲು ಬಿಡಲ್ಲ ..ಇದು ಖಡಕ್ ಆಫಿಸರ್ ನಡೆನ್ಯಾಯಕ್ಕಾಗಿ ಕುಳಿತವರಿಗೆ ಆಪತ್ಬಾಂಧವ ನ ಬೇಟೆನಿಮ್ಮಲ್ಲಿ ನಾನು… ನಿಮಗಾಗಿ ನಾನು… ಜನಸ್ನೆಹಿ ಅನ್ನೊ ಪದಕ್ಕೆ ನಿಜವಾದ ಅರ್ಥ ಇದು ಹುಬ್ಬಳ್ಳಿ ಧಾರವಾಢ ಅವಳಿ ನಗರದ ಪೊಲೀಸ್ ಕಮೀಷನರ್ ಶ್ರೀ N ಶಶಿಕುಮಾರ್, ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಂತಹ ಕೊಲೆ ಪ್ರಕರಣಗಳು, ದರೋಡೆ ಪ್ರಕರಣಗಳು, ಸರಗಳ್ಳತನ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಕೃತ್ಯ …
Read More »ಗಾಂಜಾ ಮಾರಾಟಗಾರರ ಭರ್ಜರಿ ಬೇಟೆ: ಹುಬ್ಬಳ್ಳಿ ಪೊಲೀಸ್ ಹೈ ಅಲರ್ಟ್..
ಗಾಂಜಾ ಮುಕ್ತ ನಗರದತ್ತ ಪೊಲೀಸ್ ನಡೆ.. ಯಥಾ ರಾಜಾ ತಥಾ ಪ್ರಜೆ ಹೈ ಅಲರ್ಟ್ ಆದ ಪೊಲೀಸ್ ಟೀಮ್.. ಗಾಂಜಾ ಜಾಲದ ಹಿಂದಿನ ರೂವಾರಿಗಳಿಗೆ ನಡುಕ.. ಬುಡ ಸಮೆತ ಕಿತ್ತರೆ ಗಾಂಜಾ ಘಾಟು ಕಡಿಮೆ ಆಗಬಹುದು !! ನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲದ ವಿರುದ್ಧ ಹುಬ್ಬಳ್ಳಿ ಧಾರವಾಡ ಪೋಲೀಸರು ಸಮರ ಸಾರಿದ್ದಾರೆ.ಈ ನಿಟ್ಟಿನಲ್ಲಿ ಭರ್ಜರಿ ಕಾರ್ಯಾಚರಣೆ ಮಾಡಿ ಮೊದಲ ಹಂತವಾಗಿ ಗಾಂಜಾ ಮಾರಾಟಗಾರರ ಹಾಗೂ ಖರೀದಿದಾರರ …
Read More »ಗಾಂಜಾ ಮಾರಾಟಗಾರರ ಭರ್ಜರಿ ಬೇಟೆ: ಹುಬ್ಬಳ್ಳಿ ಪೊಲೀಸ್ ಹೈ ಅಲರ್ಟ್..
ಗಾಂಜಾ ಮುಕ್ತ ನಗರದತ್ತ ಪೊಲೀಸ್ ನಡೆ.. ಯಥಾ ರಾಜಾ ತಥಾ ಪ್ರಜೆ ಹೈ ಅಲರ್ಟ್ ಆದ ಪೊಲೀಸ್ ಟೀಮ್… ಗಾಂಜಾ ಜಾಲದ ಹಿಂದಿನ ರೂವಾರಿಗಳಿಗೆ ನಡುಕ.. ಬುಡ ಸಮೆತ ಕಿತ್ತರೆ ಗಾಂಜಾ ಘಾಟು ಕಡಿಮೆ ಆಗಬಹುದು !! ನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲದ ವಿರುದ್ಧ ಹುಬ್ಬಳ್ಳಿ ಧಾರವಾಡ ಪೋಲೀಸರು ಸಮರ ಸಾರಿದ್ದಾರೆ.ಈ ನಿಟ್ಟಿನಲ್ಲಿ ಭರ್ಜರಿ ಕಾರ್ಯಾಚರಣೆ ಮಾಡಿ ಮೊದಲ ಹಂತವಾಗಿ ಗಾಂಜಾ ಮಾರಾಟಗಾರರ ಹಾಗೂ ಖರೀದಿದಾರರ …
Read More »ಬಿವಿಬಿ ಕಾಲೇಜು ವಿದ್ಯಾರ್ಥಿ ಸಾವು: ವಸತಿ ನಿಲಯದ ಒಳಗಡೆ ಆತ್ಮ ಹತ್ಯೆ ಶಂಕೆ..!!
ಹುಬ್ಬಳ್ಳಿ: ಹುಬ್ಬಳ್ಳಿಯ ಶಿರಡಿ ನಗರದ ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು ರಾಕೇಶ್ ಶ್ರೀಶೈಲ್ ಜಂಬಲದಿನ್ನಿ(21) ಮೃತ ವಿದ್ಯಾರ್ಥಿ. ಈತ ಬಿವಿಬಿ ಕಾಲೇಜಿನಲ್ಲಿ ಬಿಇ 6ನೇ ಸೆಮಿಸ್ಟರ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಶಿರಡಿ ನಗರದಲ್ಲಿರುವ ವಸತಿ ನಿಲಯದಲ್ಲಿ ವಾಸವಿದ್ದ. ರಾಕೇಶ್ ಶ್ರೀಶೈಲ್ ತಾನು ವಾಸಿಸುತ್ತಿದ್ದ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ರಾಕೇಶ್ ನಿತ್ಯ ಆನ್ಲೈನ್ ಗೇಮ್ ಆಡುತ್ತಿದ್ದನು ಎಂದು ಹೇಳಲಾಗುತ್ತಿದ್ದು …
Read More »15 ತಹಶೀಲ್ದಾರ್, 24 “PSI’ ಗಳ ವರ್ಗಾವಣೆ ಮಾಡಿ ಆದೇಶ..
ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಸರ್ಜರಿ 15 ತಹಶಿಲ್ದಾರ 24 ಪಿಎಸ್ ಐ ಗಳ ವರ್ಗಾವಣೆ ಯಾರು ಎಲ್ಲಿ ಅನ್ನೊ ಮಾಹಿತಿ ಇಲ್ಲಿದೆ ನೋಡಿ ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಒಟ್ಟು 15 ಮಂದಿ ತಹಶೀಲ್ದಾರ್, 24 ಮಂದಿ ಪಿಎಸ್ ಐಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಂದಾಯ ಇಲಾಖೆಯ ಈ ಕೆಳಕಂಡ ತಹಶೀಲ್ದಾರ್ ವೃಂದದ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಲಾದ ಹುದ್ದೆಗಳಿಗೆ …
Read More »ಅಬ್ಬಬ್ಬಾ.. ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 50 ಜನರನ್ನು ಮದುವೆಯಾಗಿ ಸಿಕ್ಕಿಬಿದ್ದ ಕಿಲಾಡಿ ಲೇಡಿ..!
ಅರ್ಧ ಶತಕ ಬಾರಿಸಿದ ಕತರ್ನಾಕ ಕನ್ಯಾಮಣಿ ಶತಕ ಮದುವೆಯ ಆಸೆಗೆ ತಣ್ಣಿರು ಎರಚಿದ ಖಾಕಿಪಡೆ ಈ ಕಥಾ ನಾಯಕಿ ಕಹಾನಿ ಕೇಳಿ ಇಲ್ಲಿದೆ ಅಬ್ಬಬ್ಬಾ.. ಇದು 50 ಮದುವೆಯ ಕಹಾನಿ.. ಕಥಾ ನಾಯಕಿ ಕಥೆ ನೋಡ್ರಿ ಪೋ….. ತಮಿಳುನಾಡಿನಲ್ಲಿ ಮಹಿಳೆಯೊಬ್ಬಳು ಬರೋಬ್ಬರಿ 50 ಜನರನ್ನು ಮದುವೆಯಾಗಿ ವಂಚಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸಂಧ್ಯಾ (30) ಎಂಬ ಮಹಿಳೆಯು ಹಣದಾಸೆಗೆ ಬರೋಬ್ಬರಿ 50 ಜನರನ್ನು ವಿವಾಹವಾಗಿ ವಂಚಿಸಿದ್ದಾಳೆ. ಇಲ್ಲಿನ ತಿರುಪುರದಲ್ಲಿನ 35 …
Read More »ಅಕ್ರಮ ಸರಾಯಿ ಜಾಲವನ್ನು ಭರ್ಜರಿ ಬೇಟೆಯಾಡಿದ ಧಾರವಾಡ ಜಿಲ್ಲಾ ಪೊಲೀಸ್
4 ಜನ ಆರೋಪಿತರ ಸಮೇತ 32 ಲಕ್ಷದ ಅಕ್ರಮ ಸಾರಾಯಿ ವಶ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಳೆದ ಒಂದು ವರ್ಷದಿಂದ ಸಾಲು ಸಾಲು ಕೊಲೆಗಳು ಹಾಗು ಶಾಂತಿ ಕದಡುವ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದ್ದು ಅಕ್ರಮ ಸರಾಯಿ ಮಾರಾಟದ ದೊಡ್ಡ ಜಾಲವನ್ನು ಪತ್ತೆಹಚ್ಚಿದ್ದಾರೆ….. ಹುಬ್ಬಳ್ಳಿ-ಕಾರವಾರ ಹೈವೇ ರಸ್ತೆ ಬದಿಗೆ ಮಿಶ್ರಿಕೋಟಿ ಕ್ರಾಸ ಹತ್ತಿರ ಪಾಟೀಲ ಎನ್ನುವವರ ಗೋಡಾವನದಲ್ಲಿ ಎಡ್ರಿಯಲ್ ಕಂಪನಿಯ ವಿಸ್ಕಿ. ಓಡ್ಕಾ ಬಾಕ್ಸ್ಗಳನ್ನು ತಂದು ಯಾವುದೇ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





