BigTv News
May 31, 2022
Breaking News, ಬೆಂಗಳೂರು
ಬೆಂಗಳೂರ: R.R.ನಗರದ ರೆಸ್ಟೋರೆಂಟ್ನಲ್ಲಿ ಯುವಕನ ಬರ್ಬರ ಕೊಲೆಯಾಗಿದೆ. ಚಾಕುವಿನಿಂದ ಇರಿದು ಮಿಲನ್ ಬರ್ಲಾ (25) ಎಂಬ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಆರೋಪಿ ಆರ್ಯನ್ ಪುಷ್ಕರ್ (20) ಎಂಬುವನನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ. ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Read More »
BigTv News
May 31, 2022
Breaking News, ಬೆಳಗಾವಿ
ಬೆಳಗಾವಿ: ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್ಸಿ) 2021ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಬೈಲಹೊಂಗಲ, ರಾಯಬಾಗ ತಾಲೂಕಿನ ಇಬ್ಬರು ಅಭ್ಯರ್ಥಿಗಳು ರ್ಯಾಂಕ್ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ 961 ಅಂಕ ಪಡೆಯುವ ಮೂಲಕ ದೇಶಕ್ಕೆ 250ನೇ ರ್ಯಾಂಕ್ ಪಡೆದುಕೊಂಡಿದ್ದು, ರಾಜ್ಯಕ್ಕೆ 10ನೇ ರ್ಯಾಂಕ್ ಪಡೆದಿದ್ದಾರೆ. ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಗಜಾನನ ಬಾಳೆ 953 ಅಂಕ …
Read More »
BigTv News
May 31, 2022
Breaking News, ವಿಜಯಪುರ
ವಿಜಯಪುರ: 2021ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಗುಮ್ಮಟ ನಗರಿಯ ಸವಿತಾ ಗೋಟ್ಯಾಳ 479ನೇ ರ್ಯಾಂಕ್ ಪಡೆದು ಮತ್ತೆ ಸಾಧನೆ ಮಾಡಿದ್ದಾರೆ. ಐಪಿಎಸ್ ಅಧಿಕಾರಿಯಾಗಿರೋ ಅಕ್ಕ ಅಶ್ವಿನಿ, ಸವಿತಾಗೆ ಪ್ರೇರಣೆಯಾಗಿದ್ದು, ಅಕ್ಕ- ತಂಗಿ ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.ಸದ್ಯ ಬಂದಿರೋ ರ್ಯಾಂಕ್ ನಿಂದ ಆದಾಯ ತೆರಿಗೆ ಇಲಾಖೆ ಹುದ್ದೆ ಸಿಗಬಹುದು ಎಂದು ಸವಿತಾಳ ತಂದೆ ಸಿದ್ದಪ್ಪ, ತಾಯಿ ಜಯಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ. ಸವಿತಾ ಈಗಾಗಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ 2020ರಲ್ಲಿ 626 …
Read More »
BigTv News
May 30, 2022
Breaking News
ನವಲಗುಂದ: ತಾಲೂಕಿನ ಗುಡಿಸಾಗರ ಕ್ರಾಸ್ ಬಳಿ ಆಟೋ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಯಾದ ಘಟನೆ ನಡೆದಿದೆ. ಓರ್ವ ಸ್ಥಳದಲ್ಲೇ ಮೃತ ಪಟ್ಟಿದ್ದು , ವೃದ್ದೆಗೆ ಗಾಯಗಳಾಗಿವೆ . ಇನ್ನು ಭಕ್ತರು ಯಮನೂರ ಚಾಂಗದೇವ ನ ದರ್ಶನಕ್ಕೆ ಬಂದಿದ್ದರು ಎನ್ನಲಾಗಿದೆ . ದರ್ಶನ ಪಡೆದು ಮರಳಿ ರೋಣ ತಾಲ್ಲೂಕಿನ ತಮ್ಮೂರಿಗೆ ಹೋಗುವ ವೇಳೆ ನವಲಗುಂದ ತಾಲೂಕಿನ ಗುಡಿಸಾಗರ ಕ್ರಾಸ್ ಬಳಿ ದುರ್ಘಟನೆ ಸಂಭವಿಸಿದೆ . ಘಟನೆಯಿಂದ ಚಾಲಕ ಮೌಲಾಸಾಬ್ …
Read More »
BigTv News
May 30, 2022
Breaking News
ಕಲಘಟಗಿ : ಗುಜರಾತ ರಾಜ್ಯದ ಗಾಂಧಿನಗರದಲ್ಲಿ ಸೇನೆಯಲ್ಲಿ ಹವಾ ಲ್ದಾರ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಕಲಘಟಗಿ ತಾಲೂಕಿನ ಬೇಗೂರ ಗ್ರಾಮದ ಮಹಾದೇವಪ್ಪ ಷಣ್ಮುಖಪ್ಪಮುತ್ತಗಿ ( 45 ) ಅವರ ಅಂತ್ಯಕ್ರಿಯೆ ಗೌರವದೊಂದಿಗೆ ನಡೆಯಿತು . ಮುತ್ತಗಿ ಅವರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಗ್ರಾಮಸ್ಥರು , ಅವರು ಕುಟುಂಬದವರು ಗೌರವ ಪೂರ್ವಕವಾಗಿ ಬರಮಾಡಿಕೊಂಡು ಅಂತ್ಯಕ್ರಿಯೆ ನೆರವೇರಿಸಿದರು . ಈ ಸಂದರ್ಭದಲ್ಲಿ ಶಾಸಕ ಸಿ.ಎಂ. ನಿಂಬಣ್ಣವರ , ಮಾಜಿ …
Read More »
BigTv News
May 30, 2022
Breaking News
ಕುಂದಗೋಳ : ಕಳೆದ ಐವತ್ತು ವರ್ಷಗಳಿಂದ ಅಭಿವೃದ್ಧಿ ಕಾಣದ ರಸ್ತೆ ದುರಸ್ತಿಗಾಗಿ ಇಲ್ಲೊಂದು ಗ್ರಾಮದ ಗ್ರಾಮಸ್ಥರು ಕೈಗೊಂಡ ಉಪವಾಸ ಸತ್ಯಾಗ್ರಹದ ನಿರ್ಧಾರಕ್ಕೆ ಕೊನೆಗೂ ಜಯ ಸಿಕ್ಕಿದೆ . ಈಗ ರಸ್ತೆ ಅಭಿವೃದ್ಧಿ ಕಾರ್ಯ ಆರಂಭವಾಗಿದೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಿಂದ ಯರಿನಾರಾಯಣಪೂರಕ್ಕೆ ಸಂಪರ್ಕ ಕಲ್ಪಿಸುವ ಮೂಲಕ 3 ಕಿಲೋ ಮೀಟರ್ ರಸ್ತೆಯ ಕಥೆ ಇದು . ಅವಳಿ ಗ್ರಾಮಸ್ಥರು ರಸ್ತೆ ಅಭಿವೃದ್ಧಿಗಾಗಿ ಸ್ಥಳೀಯ ತಾಲೂಕು ಆಡಳಿತ , ಶಾಸಕ , …
Read More »
BigTv News
May 30, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ:ಡೀಸೆಲ್ ಮತ್ತು ಪೆಟ್ರೋಲ್ ಹಾಕಿಸಿಕೊಳ್ಳಲು ಸಾಲುಗಟ್ಟಿ ನಿಂತ ವಾಹನ ಸವಾರರು ಹುಬ್ಬಳ್ಳಿಯ ಬಹುತೇಕ ಪೆಟ್ರೋಲ್ ಬಂಕ್ ಗಳ ಬಳಿ ರಷ್ ಆಗಿದ್ದುವಾಹನಗಳ ಸಮೇತ ಸಾಲುಗಟ್ಟಿ ನಿಂತ ವ್ಹಾಣ ಸವಾರರು ದಿಢೀರಾಗಿ ತೆರಿಗೆ ಇಳಿಸಿದ್ದರಿಂದ ಆದ ನಷ್ಟ ಭರ್ತಿ ಮಾಡಿಕೊಡುವಂತೆ ಆಗ್ರಹಿಸಿರೊ ಬಂಕ್ ಮಾಲೀಕರು ಈ ಹಿನ್ನೆಲೆಯಲ್ಲಿನಾಳೆ ಒಂದು ದಿನದ ಪೆಟ್ರೋಲ್ ಬಂಕ್ ಬಂದ್ ಗೆ ಕರೆ.ನಿರ್ವ ಹೀನಲೆ ಹುಬ್ಬಳ್ಳಿ ಯೇ ಬೌದುತೇಕ ಬ್ಯಾಂಗಳು ಈಶ್ ಆಗಿವೆ
Read More »
BigTv News
May 30, 2022
Breaking News
ಮಹಾರಾಷ್ಟ್ರ: ಸಿಕ್ಕಿಂನಲ್ಲಿ ರಸ್ತೆಯಿಂದ ಕಾರು ಸ್ಕಿಡ್ ಆಗಿ 500 ಅಡಿ ಕಮರಿಗೆ ಬಿದ್ದ ಪರಿಣಾಮ ಮಹಾರಾಷ್ಟ್ರದ ಥಾಣೆಯ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇವರು ಉತ್ತರ ಸಿಕ್ಕಿಂನ ಜನಪ್ರಿಯ ಪ್ರವಾಸಿ ತಾಣವಾದ ಲಾಚುಂಗ್ಗೆ ಹೋಗುತ್ತಿದ್ದರು ಎನ್ನಲಾಗಿದೆ. ಇಲ್ಲಿಂದ 13 ಕಿಮೀ ದೂರದಲ್ಲಿರುವ ಖೇದುಮ್ ಭಿರ್ನಲ್ಲಿ ಶನಿವಾರ 8.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸುರೇಶ್ ಪುನಮಿಯಾ (38), ಅವರ ಪತ್ನಿ …
Read More »
BigTv News
May 30, 2022
Breaking News
ಕೊಚ್ಚಿ: ಮಲೆಯಾಳಂ ಖ್ಯಾತ ಹಿನ್ನಲೆ ಗಾಯಕ ಎಡವ ಬಶೀರ್ ಹಾಡುತ್ತಲೆ ಕುಸಿದು ಬಿದ್ದು ನಿಧನರಾಗಿದ್ದಾರೆ. ಬಾಲಿವುಡ್ನ ಮಾನೋ ಹೋ ತುಮ್ ಹಾಡು ಹಾಡುತ್ತಲೇ ಬಶೀರ್ ವೇದಿಕೆಯಲ್ಲಿ ಕುಸಿದು ಬಿದ್ದು ಮೃತರಾಗಿದ್ದಾರೆ. ಚೆರ್ತಲಾದಲ್ಲಿ ಬ್ಲೂ ಡೈಮೆಂಡ್ ಆರ್ಕೆಸ್ಟ್ರಾ ಆಯೋಜಿದ್ದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಹಾಡುತ್ತಲೇ ಬಶೀರ್ ನಿಧನರಾಗಿದ್ದಾರೆ.
Read More »
BigTv News
May 30, 2022
Breaking News, ಬೆಂಗಳೂರು
ಬೆಂಗಳೂರು : 11 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಜನೀಶ್ ಗೋಯಲ್ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಐಎಸ್ಎನ್ ಪ್ರಸಾದ್ ಅಭಿವೃದ್ಧಿ ಆಯುಕ್ತರ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದಾರೆ. ಉಮಾಶಂಕರ್ ಅವರನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ರಶ್ಮಿ ವಿ.ಮಹೇಶ್- ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ, ಪಂಕಜ್ ಕುಮಾರ್ ಪಾಂಡೆ- ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯ ಕಾರ್ಯದರ್ಶಿಯಾಗಿ, …
Read More »