Breaking News

Breaking News

ಪ್ಲೇಹೋಮ್‌ನಲ್ಲಿ 3 ವರ್ಷದ ಕಂದನ ಮೇಲೆ ಶಿಕ್ಷಕಿಯ ಹಲ್ಲೆ: ವೀಡಿಯೋ ವೈರಲ್ ಬಳಿಕ ಪೋಷಕರ ಗಮನಕ್ಕೆ ಘಟನೆ.

ಹಾಡನ್ನು ಹಾಡುವಾಗ ಚಪ್ಪಾಳೆ ತಟ್ಟಿ ಹಾಡಲಿಲ್ಲ ಎಂಬ ಕಾರಣಕ್ಕೆ ಈ ಪುಟ್ಟ ಕಂದನ ಕೆನ್ನೆಗೆ ಬಾರಿಸಿ ಹಲ್ಲೆ ಮಾಡಲಾಗಿದೆ. ಥಾಣೆಯ ಉಲ್ಲಾಸ್‌ನಗರದ ಪ್ಲೇಹೋಮೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ವೈರಲ್ ಆದ ವೀಡಿಯೋದಲ್ಲಿ ಶಿಕ್ಷಕಿ ಎರಡೆರಡು ಬಾರಿ ಮಗುವಿನ ಕೆನ್ನೆಗೆ ಬಾರಿಸುವುದನ್ನು ಕಾಣಬಹುದಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಗುವಿನ ಮೇಲೆ ಶಿಕ್ಷಕಿ ಹಲ್ಲೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಘಟನೆ …

Read More »

ಗಂಡನ ಕಿರುಕುಳ ಸಹಿಸಲಾರೆ : ತಮ್ಮನಿಗೆ ಮೆಸೆಜ್ ಮಾಡಿ ಮಹಿಳೆ ಆತ್ಮಹತ್ಯೆ.!

ದುರ್ಗಪೆದ್ದಿರಾಜು 13 ವರ್ಷಗಳ ಹಿಂದೆ ವಿವಾಹವಾದರು. ಆದರೆ, ಕೌಟುಂಬಿಕ ಕಲಹಗಳಿಂದಾಗಿ, ಅವರು ಕೆಲವು ವರ್ಷಗಳ ಹಿಂದೆ ಪಾಲಕೊಲ್ಲು ಮಂಡಲದ ಪೂಲಪಲ್ಲಿಯಲ್ಲಿ ನೆಲೆಸಿದರು. ಈ ಪ್ರಕ್ರಿಯೆಯಲ್ಲಿ, ಸ್ವಲ್ಪ ಸಮಯದಿಂದ ಕುಡಿತದ ಚಟ ಹೊಂದಿದ್ದ ಪತಿ ದುರ್ಗಾ ತನ್ನ ಹೆಂಡತಿಯನ್ನು ಆಗಾಗ್ಗೆ ಕಿರುಕುಳ ಮತ್ತು ಹಿಂಸೆ ನೀಡಲು ಪ್ರಾರಂಭಿಸಿದನು. ನಿನ್ನೆ, ಬುಧವಾರ ರಾತ್ರಿ ಕಿರುಕುಳವನ್ನು ಸಹಿಸಲಾಗದೆ ಝಾನ್ಸಿ.. “ನನ್ನ ಸಹೋದರ, ನನ್ನ ಗಂಡನ ಕಿರುಕುಳವನ್ನು ನಾನು ಸಹಿಸಲಾರೆ.. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೋ …

Read More »

ಜಾತಿ ಹೆಸರಲ್ಲಿ ಹಿರಿಯ ಅಧಿಕಾರಿಗಳ ಕಿರುಕುಳ!?- ಚೇರ್‌ ಕೊಟ್ಟಿಲ್ಲ ಎಂದು ನೆಲದಲ್ಲೇ ಕುಳಿತು ದಲಿತ ಅಧಿಕಾರಿ ಕೆಲಸ!

ತುಮಕೂರು ಮಿಲ್ಕ್ ಯೂನಿಯನ್‌ನಲ್ಲಿ ಲೆಕ್ಕಪತ್ರ ವಿಭಾಗದ ಆಡಳಿತ ಅಧೀಕ್ಷಕನಾಗಿರುವ ವಿನಯ್ ಎಂಬ 35 ವರ್ಷದ ದಲಿತ ಅಧಿಕಾರಿಗೆ ಮೇಲಾಧಿಕಾರಿಗಳು ಕಿರುಕುಳ ನೀಡಿರುವ ಆರೋಪ ಕೇಳಿಬಂಧಿದೆ. ದಲಿತನೆಂಬ ಕಾರಣಕ್ಕೆ ಅಧೀಕ್ಷರ ಹುದ್ದೆಯಲ್ಲಿರುವ ವಿನಯ್‌ ಅವರ ಚೇರು, ಟೇಬಲ್ ಕಿತ್ತುಕೊಂಡು, ಕಿರುಕುಳ ನೀಡಲಾಗಿದೆ. ಈ ಹಿನ್ನೆಲೆ ವಿನಯ್‌ ಕಚೇರಿಯಲ್ಲಿ ನೆಲದ ಮೇಲೆಯೇ ಕುಳಿತು ಕೆಲಸ ಮಾಡಿದ್ದಾರೆ. ವಿನಯ್ ಅವರಿಗೆ ತುಮುಲ್‍ನ ಮೇಲ್ವರ್ಗಕ್ಕೆ ಸೇರಿದ ಅಧಿಕಾರಿಗಳು ಕಿರುಕುಳ ನೀಡಿ, ತಾವೇ ಸ್ವತಃ ಹುದ್ದೆ ತೊರೆದು …

Read More »

NEET’ ಪರೀಕ್ಷೆಯಲ್ಲಿ ‘RANK’ ಪಡೆದಿದ್ದ ಯುವಕ ‘ಡಾಕ್ಟರ್’ ಆಗೋಕೆ ಇಷ್ಟ ಇಲ್ಲ ಎಂದು ಆತ್ಮಹತ್ಯೆ.!

19 ವರ್ಷದ ವಿದ್ಯಾರ್ಥಿಯೊಬ್ಬರು ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಲು ಹೊರಡುವ ದಿನದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.ಮೃತರನ್ನು ಅನುರಾಗ್ ಅನಿಲ್ ಬೋರ್ಕರ್ ಎಂದು ಗುರುತಿಸಲಾಗಿದೆ. ಬಲಿಪಶು, ತಾನು ವೈದ್ಯನಾಗಲು ಬಯಸುವುದಿಲ್ಲ ಎಂದು ಬರೆದು ಆತ್ಮಹತ್ಯೆ ಪತ್ರವನ್ನು ಬರೆದಿದ್ದಾರೆ ಎಂದು ವರದಿಯಾಗಿದೆ.

Read More »

ಧಾರವಾಡ: ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಆಕಾಂಕ್ಷಿಗಳು ಇಂದು ರಾಜ್ಯ ಸರ್ಕಾರದ ಧೋರಣೆಯ ವಿರುದ್ಧ ಬೃಹತ್ ಪ್ರತಿಭಟನೆ.

ಸರ್ಕಾರದ ತಪ್ಪು ನಿರ್ಣಯಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳು ದೀರ್ಘಕಾಲದಿಂದ ತೀವ್ರ ತೊಂದರೆಗಳನ್ನು ಅನುಭವಿಸುತ್ತಿವೆ. ಕಳೆದ ಹಲವು ವರ್ಷಗಳಿಂದ ಅನೇಕ ಇಲಾಖೆಗಳ ನೇಮಕಾತಿ ನಡೆಯದ ಕಾರಣ ವಿದ್ಯಾರ್ಥಿಗಳು ವಯೋಮಿತಿಯನ್ನು ಮೀರಿದ್ದಾರೆ. ಇನ್ನು ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆದಿಲ್ಲ.4–5 ವರ್ಷಗಳಿಂದ PC, PSI ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೂಡ ಸ್ಥಗಿತವಾಗಿದೆ.7–8 ವರ್ಷಗಳಿಂದ FDA, SDA ಹುದ್ದೆಗಳ ನೇಮಕಾತಿ ನಡೆದಿಲ್ಲ.ಈ ಹಿನ್ನೆಲೆಯಲ್ಲಿ ಕನಿಷ್ಠ ಐದು ವರ್ಷಗಳ ವಯೋಮಿತಿ ಸಡಿಲಿಕೆ …

Read More »

ಬಾಡಿಗೆಗೆಂದು ಸುಮಾರು 500 ಕಾರುಗಳನ್ನ ಪಡೆದು ಗಿರವಿಗೆ ಇಟ್ಟ ಭೂಪ!

ರಾಯಚೂರು ಜಿಲ್ಲೆಯ ಸಿಂಧನೂರಿನ M.D.ಜಹೀದ್ ಭಾಷಾ ಅಲಿಯಾಸ್ ಸೋನು ಎಂಬಾತ ಬಳ್ಳಾರಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಕಾರುಗಳನ್ನ ಬಾಡಿಗೆಗೆ ಪಡೆದಿದ್ದ. ಕಾರುಗಳ ಮಾಲಕರಿಗೆ ಪ್ರತಿ ತಿಂಗಳು 50-60 ಸಾವಿರ ರೂಪಾಯಿಗಳ ವರೆಗೆ ಬಾಡಿಗೆ ನೀಡುವ ಭರವಸೆ ನೀಡಿದ್ದ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ತಾನು ಹೇಳಿದಂತೆ ಸೋನು ಬಾಡಿಗೆಯನ್ನ ಕಾರುಗಳ ಮಾಲಕರಿಗೆ ಸರಿಯಾಗಿಯೇ ನೀಡ್ತಿದ್ದ. ಆ ಬಳಿಕ ತನ್ನ ನವರಂಗಿ ಆಟ ತೋರಿಸಲು ಈತ ಶುರುಮಾಡಿದ್ದು, ಬಾಡಿಗೆ ಕೇಳಿದ್ರೆ ಒಂದೊಂದೇ …

Read More »

ನಡು ರಸ್ತೆಯಲ್ಲಿ ‘ರಾಡ್’ ಹಿಡಿದು ಹಲ್ಲೆಗೆ ಮುಂದಾದ ಉಬರ್ ಡ್ರೈವರ್!

ತಾಶು ಗುಪ್ತಾ ಎಂಬ ಮಹಿಳೆ ಮಂಗಳವಾರ ಬೊಟಾನಿಕಲ್ ಗಾರ್ಡನ್ ನಿಂದ ಸೆಕ್ಟರ್ 128ಕ್ಕೆ ಉಬರ್ ಕ್ಯಾಬ್ ವೊಂದನ್ನು ಬುಕ್ ಮಾಡಿದ್ದಾರೆ. ಅವರೊಂದಿಗೆ ಇತರ ನಾಲ್ವರು ಗೆಳತಿಯರು ಕೂಡಾ ಜೊತೆಯಲ್ಲಿದ್ದರು. ಕಾರು ಉತ್ತರ ಪ್ರದೇಶ ನೋಂದಣಿಯದ್ದಾಗಿತ್ತು. ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಯೂ ಟರ್ನ್ ಬದಲಿಗೆ ಅಂಡರ್ ಪಾಸ್ ನಲ್ಲಿ ತೆರಳುವಂತೆ ಚಾಲಕ ಬ್ರಜೇಶ್ ಗೆ ಗುಪ್ತಾ ಮನವಿ ಮಾಡಿದಾಗ ಮಾತಿನ ಚಕಮಕಿ ಉಂಟಾಗಿದೆ. ಆಕೆಯ ಮಾತನ್ನು ತಲೆಗೆ ಹಾಕಿಕೊಳ್ಳದ ಡ್ರೈವರ್ ಉದ್ಧಟತನಿಂದ …

Read More »

ಗದಗ : ರಸ್ತೆಯಲ್ಲಿ ಸತ್ತು ಬಿದ್ದ ಕತ್ತೆಕಿರುಬವನ್ನು ತಪ್ಪಿಸಲು ಯತ್ನಿಸಿದ ಪೊಲೀಸ್ ಜೀಪ್ ಪಲ್ಟಿ; ಬೆಟಗೇರಿ ಎಎಸ್‌ಐ ಮೃತ್ಯು

ರಸ್ತೆಯಲ್ಲಿ ಸತ್ತು ಬಿದ್ದಿದ್ದ ಕತ್ತೆಕಿರುಬವನ್ನು ತಪ್ಪಿಸಲು ಹೋಗಿ ರಸ್ತೆ ಬದಿ ಕಂದಕಕ್ಕೆ ಬಿದ್ದು ಪೊಲೀಸ್ ಜೀಪ್ ಪಲ್ಟಿಯಾಗಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ ಬೆಟಗೇರಿ ಠಾಣೆ ಎಎಸ್‌ಐ ಮೃತಪಟ್ಟ ಘಟನೆ ಗದಗ ತಾಲೂಕಿನ ಸೊರಟೂರ ಗ್ರಾಮದ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.ಬೇಟಗೇರಿ ಠಾಣೆ ಎಎಸ್‌ಐ ಕಾಸಿಂ ಸಾಬ್ ಹರಿವಾಣ ಮೃತ ಪೊಲೀಸ್‌ ಅಧಿಕಾರಿ. ಲಕ್ಷ್ಮೇಶ್ವರ ದಿಂದ ಕರ್ತವ್ಯ ಮುಗಿಸಿ ಗದಗ ಕಡೆ ಪೊಲೀಸ್ ಜೀಪ್ ಬರುತ್ತಿದ್ದಾಗ ಘಟನೆ ನಡೆದಿದೆ. ಘಟನೆಯಲ್ಲಿ ಕಾಸಿಂ ಸಾಬ್ …

Read More »

ಮಹಿಳಾ ಪಿಎಸ್‌ಐ ಕರ್ತವ್ಯಕ್ಕೆ ಅಡ್ಡಿ: ಕೆಆರ್‌ಎಸ್‌ ಕಾರ್ಯಕರ್ತ ಸೆರೆ .

ಸಂಚಾರ ಠಾಣೆಯ ಮಹಿಳಾ ಪಿಎಸ್‌ಐ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕೆಆರ್‌ಎಸ್‌ ಪಕ್ಷದ ಕಾರ್ಯಕರ್ತನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.ಹೆಲ್ಮೆಟ್‌ ಧರಿಸದೆ, ಮೊಬೈಲ್‌ನಲ್ಲಿ ಮಾತಾಡಿಕೊಂಡು ಬಂದ ಸೆಲ್ವಕುಮಾರ್‌ನನ್ನು ತಡೆದಿದ್ದಾರೆ. ಬಳಿಕ ವಾಹನದ ದಾಖಲೆಗಳನ್ನು ಕೇಳಿದಾಗ ಸೂಕ್ತ ದಾಖಲೆಗಳು ಇಲ್ಲ ಎಂದು ಸೆಲ್ವಕುಮಾರ್‌ ಹೇಳಿದ್ದಾರೆ. ಆದ್ದರಿಂದ ಹೆಲ್ಮೆಟ್‌ ರಹಿತ ಚಾಲನೆ ಮತ್ತು ವಾಹನ ಚಾಲನೆ ವೇಳೆ ಮೊಬೈಲ್‌ ಬಳಕೆ ಸಂಬಂಧ ಸ್ಥಳದಲ್ಲೇ ದಂಡ ಕಟ್ಟುವಂತೆ ಸೂಚಿಸಿದ್ದಾರೆ.ಸೆಲ್ವಕುಮಾರ್‌ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ …

Read More »

ಮೂರು ಮಕ್ಕಳ ತಾಯಿ ಎಸ್ಕೇಪ್ ಕೇಸ್ – ನನ್ನ ಗಂಡ ಸೈಕೋ, ನನಗೆ ಕೊಲೆ ಬೆದರಿಕೆಯಿದೆ ಎಂದ ಲೀಲಾ.!

ಲವರ್‌ಗಾಗಿ ಗಂಡ-ಮನೆ ಮೂರು ಮಕ್ಕಳನ್ನು ಬಿಟ್ಟು ತಾಯಿಯೊಬ್ಬಳು ಓಡಿ ಹೋಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ತಾಯಿ ಲೀಲಾ ದಿಢೀರ್ ಪ್ರತ್ಯಕ್ಷವಾಗಿದ್ದು, ಗಂಡ ಮಂಜು ಸೈಕೋ ರೀತಿ ವರ್ತಿಸುತ್ತಿದ್ದಾನೆ, ನನಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದರು, ನಾನು ಹೇಗೋ ತಪ್ಪಿಸಿಕೊಂಡು ಬನ್ನೇರುಘಟ್ಟ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದೇನೆ, ಬಳಿಕ ಸಂತು ಜೊತೆ ವಾಪಸ್ ಹೋದೆ ಎಂದು ಲೀಲಾ ಆರೋಪಿಸಿದ್ದಾಳೆ.ನನಗೆ ಜೀವ ಬೆದರಿಕೆ ಇದೆ, ಸದ್ಯ …

Read More »