Breaking News

Breaking News

ಆಗಸದಲ್ಲಿ ಹಾಟ್ ಏರ್ ಬಲೂನ್ ಬ್ಲಾಸ್ಟ್ , 8 ಮಂದಿ ಸಜೀವ ದಹನ!!

ಬ್ರೆಜಿಲ್‌ನ ಸಾಂತಾ ಕ್ಯಾಟರಿನಾ ರಾಜ್ಯದ ಪ್ರಿಯಾ ಗ್ರಾಂಡೆ ಎಂಬಲ್ಲಿ 22 ಜನರನ್ನು ಹೊತ್ತೊಯ್ಯುತ್ತಿದ್ದ ಬಿಸಿ ಗಾಳಿಯ ಬಲೂನ್ ಪತನಗೊಂಡು ಕನಿಷ್ಠ ಎಂಟು ಜನ ಸಾವನ್ನಪ್ಪಿದ್ದಾರೆ.ಆಗಸದಲ್ಲಿ ತೇಲುತ್ತಿದ್ದ ಹಾಟ್ ಏರ್ ಬಲೂನ್ ನೋಡ ನೋಡುತ್ತಿದ್ದಂತೆ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದ್ದು, ಆ ನಂತರ ದೊಡ್ಡ ಸ್ಫೋಟ ಸಂಭವಿಸಿದೆ.ಈ ಹೋಟ್ ಏರ್ ಬಲೂನ್ ನಲ್ಲಿದ್ದ 8 ಮಂದಿ ಸಜೀವ ದಹನವಾಗಿದ್ದು,ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Read More »

ಶಿವಮೊಗ್ಗ : ಕುಡಿದ ಮತ್ತಿನಲ್ಲಿ ಕೃಷಿಹೊಂಡಕ್ಕೆ ಬಿದ್ದು ಯುವಕರು ಸಾವು!!

ಯಡವಾಲ ಗ್ರಾಮದ ಸ್ನೇಹಿತನ ತಂಗಿಯ ಮಗು ನೋಡಲೆಂದು 10 ಜನ ಯುವಕರು ತೆರಳಿದ್ದರು.ಮಗುವನ್ನು ನೋಡಿದ ಬಳಿಕ ತೋಟದಲ್ಲಿ ಪಾರ್ಟಿ ಮಾಡಲೆಂದು ಹೋಗಿದ್ದಾರೆ. ಕುಡಿದ ಮತ್ತಿನಲ್ಲಿ ಸ್ನೇಹಿತನೋರ್ವ ಕೃಷಿಹೊಂಡದ ಬಳಿ ಹೋಗಿದ್ದಾನೆ. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಮತ್ತೋರ್ವ ಸ್ನೇಹಿತ ರಕ್ಷಣೆಗೆ ಧಾವಿಸಿದ್ದಾನೆ.ಆದರೆ ಈ ವೇಳೆ ಆತ ಕೂಡ ನೀರಿನಲ್ಲಿ ಮುಳುಗಿದ್ದಾನೆ. ಸದ್ಯ ಯುವಕರ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಂಸಿ …

Read More »

ಶಾರುಖ್ ಖಾನ್ ಮನೆ ಮೇಲೆ ಅನುಮಾನ, ಭೇಟಿ ನೀಡಿದ ಅಧಿಕಾರಿಗಳು!!

ಮುಂಬೈನ ಅತ್ಯಂತ ದುಬಾರಿ ಮನೆಗಳಲ್ಲಿ ಶಾರುಖ್ ಖಾನ್ ಅವರ ಮನ್ನತ್ ಸಹ ಸೇರುತ್ತದೆ. ಮನ್ನತ್ ಮನೆಯ ಮುಂದೆ ಯಾವಾಗಲೂ ಅಭಿಮಾನಿಗಳು, ಪ್ರವಾಸಿಗರು ಹಾಜರಿರುತ್ತಾರೆ. ಅವರ ಮನೆ ನೋಡಲು ಬರುವವರಿಗೆಂದು ಮಾರುಕಟ್ಟೆಯೇ ತೆರೆದಿದೆ.ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತನೋರ್ವ, ಶಾರುಖ್ ಖಾನ್ ಅವರು ಕೋಸ್ಟಲ್ ರೆಗ್ಯೂಲೇಷನ್ ಜೋನ್ ನಿಯಮಗಳನ್ನು ಉಲ್ಲಂಘಿಸಿ ಶಾರುಖ್ ಖಾನ್ ತಮ್ಮ ಮನೆಯ ನವೀಕರಣ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು.ಶಾರುಖ್ ಖಾನ್ ಒಡೆತನದ ಮನ್ನತ್ ಮನೆಗೆ ಭೇಟಿ ನೀಡಿ, ನವೀಕರಣ ಕಾರ್ಯವನ್ನು …

Read More »

ಅಪಘಾತದಲ್ಲಿ ಯುವಕ ಸಾವು; ಇಷ್ಟದ ಬೈಕ್‌ ಜತೆಯೇ ಸಮಾಧಿ ಮಾಡಿದ ಕುಟುಂಬಸ್ಥರು!

ಅಪಘಾತದಲ್ಲಿ ಮೃತಪಟ್ಟ ಯುವಕನನನ್ನು ಆತನ ಇಷ್ಟದ ಬೈಕ್‌ ಜತೆಯೇ ಸಮಾಧಿ ಮಾಡಿರುವ ಹೃದಯವಿದ್ರಾವಕ ಘಟನೆ ಗುಜರಾತ್‌ನ ಖೇಡಾದಲ್ಲಿ ನಡೆದಿದೆ.ನಾಡಿಯಾಡ್‌ನ ಉತ್ತರಸಂದ ಗ್ರಾಮದ ಕ್ರಿಶ್ಚಿಯನ್ ಕಾಲೋನಿಯ ನಿವಾಸಿ ಕ್ರಿಶ್ ಪರ್ಮಾರ್ (18) ಮೃತ ಯುವಕ.ಇತ್ತೀಚೆಗೆ ಕ್ರಿಶ್‌ ಪರ್ಮಾರ್‌ ತನ್ನ ರಾಯಲ್ ಎನ್‌ಫೀಲ್ಡ್ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗ್ರಾಮದ ಬಳಿ ಅವರ ಬೈಕ್ ಟ್ರ್ಯಾಕ್ಟರ್ ಟ್ರಾಲಿಗೆ ಢಿಕ್ಕಿ ಹೊಡೆದಿದೆ.

Read More »

ಖಾಸಗಿ ಕ್ಷಣ ಕಳೆಯಲು ತೆರಳಿದ್ದ ಜೋಡಿಯ ವಿಡಿಯೋ ವೈರಲ್!

ಹೋಟೆಲ್ ನಲ್ಲಿ ಪರದೆ ಹಾಕಲು ಮರೆತ ಜೋಡಿ ಹೊಟೇಲ್ ನಲ್ಲಿ ನಡೆದಿದೆ ಎಂದು ವರದಿಯಾಗಿರುವ ಈ ದೃಶ್ಯಗಳನ್ನು ತೆರೆದ ಪರದೆಗಳನ್ನು ಹೊಂದಿರುವ ಕಿಟಕಿಯ ಮೂಲಕ ದಾರಿಹೋಕರೊಬ್ಬರು ಸೆರೆಹಿಡಿದಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಜೋಡಿಯ ಮುಖ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸದಿದ್ದರೂ, ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಯಾವುದೇ ಅನುಮಾನ ಉಳಿದಿಲ್ಲ. ಹೋಟೆಲ್ ಹೊರಗೆ ಜಮಾಯಿಸಿದ ಭಾರೀ ಜನಸಮೂಹವು ಜೋಡಿಯ ಖಾಸಗಿ ಕ್ಷಣವನ್ನು ನೋಡುತ್ತಾ ನಿಂತಿರುವುದನ್ನು ಕಾಣಬಹುದು. ಒಂದು ಕ್ಷಣ ಸ್ಥಳದಲ್ಲಿ ಗದ್ದಲವನ್ನು ಸೃಷ್ಟಿಸಿತು …

Read More »

ಇರಾನ್‌ನ ಅಣ್ವಸ್ತ್ರ ಘಟಕದ ಮೇಲೆ ಇಸ್ರೇಲ್‌ ಬಾಂಬ್‌!!

ಇರಾನ್‌ ನಡೆಸಿದ ಕ್ಲಸ್ಟರ್‌ ದಾಳಿಯಿಂದ ಕೊಂಚ ಹಾನಿಯ ಅನುಭವಿಸಿದ್ದ ಇಸ್ರೇಲ್‌ ಮತ್ತೆ ಸಿಡಿದೆದ್ದಿದ್ದು, ಇರಾನ್‌ನ ಪ್ರಮುಖ ಅಣ್ವಸ್ತ್ರ ಘಟಕವಾದ ಇಸ್ಫಹಾನ್ ಅಣ್ವಸ್ತ್ರ ಘಟಕದ ಮೇಲೆ 2ನೇ ಬಾರಿ ದಾಳಿ ಮಾಡಿದೆ.ಇರಾನ್‌ ಭೂಗತವಾಗಿ ನಿರ್ಮಿಸಿರುವ ಅಣ್ವಸ್ತ್ರ ತಯಾರಿಕಾ ಘಟಕ ಧ್ವಂಸಕ್ಕೆ ಅಗತ್ಯವಾದ ಬಂಕರ್‌ ಬಸ್ಟರ್‌ ಬಾಂಬ್‌ಗಳನ್ನು ಹೊತ್ತುತಂದು ದಾಳಿ ನಡೆಸುವ ಬಿ-2 ಸ್ಟೆಲ್ತರ್‌ ವಿಮಾನಗಳನ್ನು ಅಮೆರಿಕ ಸೇನೆಯು ಇರಾನ್‌ನತ್ತ ಸಾಗಿಸಿದೆ ಎಂದು ವರದಿಗಳು ಹೇಳಿವೆ. ಭೂಮಿಯಲ್ಲಿ 200 ಅಡಿದ ಆಳದವರೆಗೂ ಸಾಗಿ …

Read More »

ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪಾಪಿ ತಂದೆಯ ಬಂಧನ!.

ಪತ್ನಿಯ ಮೇಲೆ ಅನುಮಾನಗೊಂಡು ತನ್ನಿಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪಾಪಿ ತಂದೆಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನು ಜೀವನದಲ್ಲಿ ಏನನ್ನೂ ಸಾಧಿಸಿಲ್ಲ. ಅದಕ್ಕಾಗಿಯೇ ನನ್ನ ಮಕ್ಕಳನ್ನು ಕೊಂದು ಸಾಯುತ್ತಿದ್ದೇನೆ ಎಂದು ಡೆತ್​ನೋಟ್​ನಲ್ಲಿ ಬರೆದು ರವಿಶಂಕರ್ ಮನೆಯಿಂದ ನಾಪತ್ತೆಯಾದನು.ಮೊಬೈಲ್ ಫೋನ್​ನಿಂದ ಬಂದ ಕರೆಯನ್ನು ಪತ್ತೆಹಚ್ಚಿ, ಫೋನ್ ಸಿಗ್ನಲ್ ಅನ್ನು ಟ್ರ್ಯಾಕ್ ಮಾಡಿ ರವಿಶಂಕರ್ ಇರುವ ಸ್ಥಳವನ್ನು ಪತ್ತೆಹಚ್ಚಿದರು. ಸಿಂಹಾಚಲಂ ಅಪ್ಪಣ್ಣಸ್ವಾಮಿ ದೇವಸ್ಥಾನದಲ್ಲಿ ಅಡಗಿಕೊಂಡಿದ್ದ ಆರೋಪಿಯನ್ನು ಶುಕ್ರವಾರ …

Read More »

ವಿವಾಹ ನಂತರ ಪ್ರೀತಿ ಮದುವೆಯಲ್ಲಿ ಅಂತ್ಯ!!

ಪತಿ, ಮಗಳನ್ನು ತಿರಸ್ಕರಿಸಿ ಅವರ ಎದುರೇ ಮಹಿಳೆಯೊಬ್ಬಳ ತನ್ನ ಸೋದರಳಿಯನನ್ನು ಮದುವೆಯಾದ ಘಟನೆ ಬಿಹಾರದ ಜಮುಯಿಯಲ್ಲಿ ನಡೆದಿರುವುದು ವರದಿಯಾಗಿದೆ.ಆಯುಷಿ ಸೋಶಿಯಲ್‌ ಮೀಡಿಯಾದಲ್ಲಿ ಪರಿಚಿತರಾಗಿದ್ದರು. ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿದ್ದು, ಪ್ರೀತಿಗೆ ತಿರುಗಿದೆ. ಆಗಾಗ ಯಾರಿಗೂ ಗೊತ್ತಾಗದ ರೀತಿಯಲ್ಲಿ ಭೇಟಿ ಆಗುತ್ತಿದ್ದರು.ಜೂನ್‌ 15 ರಂದು ಸಚಿನ್‌ – ಆಯುಷಿ ಇಬ್ಬರು ಓಡಿ ಹೋಗಿದ್ದಾರೆ. ಇತ್ತ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ವಿಶಾಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದು ಅವಳನ್ನು ಸಂತೋಷಪಡಿಸುವುದಾದರೆ, ನಾನು …

Read More »

ಗಣಿ ಇಲಾಖೆಯ ಕೃಷ್ಣವೇಣಿ ಅಮಾನತು!!

‘ಲಂಚ ಪಡೆದ ಆರೋಪದ ಮೇಲೆ 18 ದಿನ ಬಂಧನದಲ್ಲಿದ್ದ ಕೃಷ್ಣವೇಣಿ ಅವರನ್ನು ಅಮಾನತುಗೊಳಿಸದೇ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.ಜಾಮೀನು ಪಡೆದು ಹೊರಬಂದು ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿದಿದ್ದ ಇಲ್ಲಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.

Read More »

ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ!

ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಫೋರ್ಡೊ, ನತಾನ್ಸ್ ಮತ್ತು ಇಸ್ಫಹಾನ್ ಕೇಂದ್ರಗಳು ಗುರಿಯಾಗಿವೆ. ದಾಳಿ ಪೂರ್ಣಗೊಳಿಸಿ ಯುದ್ಧ ವಿಮಾನಗಳು ವಾಪಸ್ಸಾಗಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್-ಇಸ್ರೇಲ್ ಸಂಘರ್ಷ ಆರಂಭವಾಗಿ ಹತ್ತನೇ ದಿನಕ್ಕೆ ಅಮೆರಿಕ ನೇರ ದಾಳಿ ನಡೆಸಿದೆ.ಮೂರು ಪರಮಾಣು ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇರಾನ್ ದೃಢಪಡಿಸಿದೆ. ಮೂರು ಪರಮಾಣು ವಿದ್ಯುತ್ ಸ್ಥಾವರಗಳನ್ನು ಮೊದಲೇ ಸ್ಥಳಾಂತರಿಸಲಾಗಿತ್ತು. ಯಾವುದೇ …

Read More »