Breaking News

ಕರ್ನಾಟಕ

ಸೆಪ್ಟೆಂಬರ್ 3ನೇ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ

ಸೆಪ್ಟಂಬರ್ 3ನೇ ವಾರದಲ್ಲಿ ಸಂಪುಟ ವಿಸ್ತರಣೆ ಜತೆಗೆ ಕಾಂಗ್ರೆಸ್​ ನ 20 ಹಾಗೂ ಜೆಡಿಎಸ್​ ನ 10 ಶಾಸಕರನ್ನು ನಿಗಮಗಳಿಗೆ ನೇಮಕ-ಸಿದ್ದರಾಮಯ್ಯ ಬೆಂಗಳೂರು: ಸೆಪ್ಟೆಂಬರ್ ಮೂರನೇ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಕಾಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.  ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಸೆಪ್ಟಂಬರ್ 3ನೇ ವಾರದಲ್ಲಿ ಸಂಪುಟ ವಿಸ್ತರಣೆ ಜತೆಗೆ ಕಾಂಗ್ರೆಸ್​ ನ 20 ಹಾಗೂ ಜೆಡಿಎಸ್​ …

Read More »

ದಕ್ಷಿಣ ಕನ್ನಡ: ಆ್ಯಂಬುಲೆನ್ಸ್’ಗೆ ದಾರಿ ಬಿಡದೆ ದರ್ಪ ತೋರಿದ ಕ್ಯಾಬ್ ಚಾಲಕ, ವಿಡಿಯೋ ವೈರಲ್

ಮಂಗಳೂರು: ಚಲಿಸುವ ಬಸ್’ಗಳಿಗೆ ಕಿ.ಮೀಗಟ್ಟಲೆ ದಾರಿ ಬಿಡದ ಕೆಲವು ವಾಹನ ಚಾಲಕರು ಸತಾಯಿಸಿರುವ ಘಟನೆಗಳು ನೋಡಿದ್ದೇವೆ, ಆದರೆ, ಇಲ್ಲೊಬ್ಬ ಆಸಾಮಿ ಆ್ಯಂಬುಲೆನ್ಸ್’ಗೆ ದಾರಿ ಬಿಡದೆ ಅಮಾನವೀಯ ವರ್ತನೆಯನ್ನು ತೋರಿಸಿದ್ದಾನೆ.  ರೋಗಿಯೊಬ್ಬರನ್ನೂ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ವೊಂದು ಬಿಸಿ ರಸ್ತೆಯಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ರೋಗಿಯೊಬ್ಬರನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ವೊಂದು ವೇಗವಾಗಿ ಸಾಗುತ್ತಿತ್ತು. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಟ್ಯಾಕ್ಸಿ ಕೆಎ17ಎಸಿ2847ಯೊಂದನ್ನು …

Read More »

ರೂಪಾಯಿ ಮೌಲ್ಯ ಕುಸಿಯಲು ಕೇಂದ್ರ ಸರ್ಕಾರ ಕಾರಣ: ಖರ್ಗೆ

ಹುಬ್ಬಳ್ಳಿ: ಡಾಲರ್ ಎದುರು ರುಉಪಾಯಿ ಮೌಲ್ಯ ಕುಸಿಯಲು ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳೇ ಕಾರಣ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.  ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಿಡಿಪಿ ರೇಟ್ 8.2 ಇದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಅವರೇ ಮಾಡಿರುವ ಸಮೀಕ್ಷೆಯಲ್ಲಿ 7.2 ಎಂದು ದಾಖಲಾಗಿದೆ. ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ ಕಚ್ಛಾ ತೈಲದ ಬೆಲೆ ಜಾಸ್ತಿ ಇದ್ದರೂ ಸಹ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರಲಿಲ್ಲ. …

Read More »

ಸೆ.30ರವರೆಗೆ ವಿದ್ಯಾರ್ಥಿಗಳ ಹಳೆ ಬಸ್ ಪಾಸ್ ಅವಧಿ ವಿಸ್ತರಣೆ: ಬಿಎಂಟಿಸಿ..

ಬೆಂಗಳೂರು: ಕಳೆದ ಶೈಕ್ಷಣಿಕ ವರ್ಷದಲ್ಲಿ ವಿತರಿಸಿದ್ದ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ಸೆಪ್ಟೆಂಬರ್ 30 ರವರೆಗೆ ಬಿಎಂಟಿಸಿ ವಿಸ್ತರಿಸಿದೆ.  ಕಾಗದದ ಬದಲಾಗಿ ಸ್ಮಾರ್ಟ್ ಕಾರ್ಡ್ ರೂಪದ ಪಾಸ್ ನೀಡುವುದಾಗಿ ಹೇಳಿದ್ದ ಬಿಎಂಟಿಸಿ, ನೂತನ ಪಾಸ್ ಪಡೆಯಲು ಅರ್ಜಿ ಸಲ್ಲಿಕೆಗೆ ಆಗಸ್ಟ್ 31ರವರೆಗೆ ಗಡುವು ನೀಡಿತ್ತು. ಆದರೆ ವಿದ್ಯಾರ್ಥಿಗಳಿಗೆ ಇನ್ನೂ ನೂತನ ಪಾಸ್ ವಿತರಣೆ ಆಗದ ಕಾರಣ ಪಿಯು, ಪದವಿ, ಮೆಡಿಕಲ್, ಐಟಿಐ, ಡಿಪ್ಲೊಮಾ, ಸ್ನಾತಕೋತ್ತರ ಸೇರಿ ಇತರೆ ವಿದ್ಯಾರ್ಥಿಗಳು ಸೆಪ್ಟೆಂಬರ್ …

Read More »

ಸಾಲ ಮನ್ನಾ ಆದೇಶ ಪ್ರತಿ ನೀಡಲು ಆಗ್ರಹಿಸಿ ರೈತರ ಪ್ರತಿಭಟನೆ

ರೈತರ ಸಾಲಮನ್ನ ಆದೇಶದ ಪ್ರತಿ ವಿತರಿಸಬೇಕು. ಹಾಗೂ  ರೈತರ  ವಿವಿಧ ಬೇಡಿಕೆಗಳನ್ನು ಇಡೇರಿಸಬೇಕು ಎಂದು ಆಗ್ರಹಿಸಿ,  ರಾಜ್ಯ ಸರ್ಕಾರದ ವಿರುದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಮುಖಂಡರು ಧಾರವಾಡದಲ್ಲಿ ಪ್ರತಿಭಟನೆ  ನಡೆಸಿದರು. ನಗರದ ಕಲಾಭನದಲ್ಲಿ ಸೇರಿದ ನೂರಾರು ರೈತರು ಜುಬ್ಲಿ ವೃತ್ತದಲ್ಲು ಪ್ರತಿಭಟನೆ ನಡಿಸಿ ಮೇರವಣೆಗೆ ಮೂಲಕ  ಕೋರ್ಟ್ ಸಕ್೯ಲ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ  ಆಗಮಿಸಿ ಮನವಿ ಸಲ್ಲಿಸಲು ಕೃಷಿ ಅಧಿಕಾರಿಗಳು, ಹೆಸ್ಕಾಂ ಅಧಿಕಾರಿಗಳು …

Read More »

ಪ್ರಾರ್ಥನೆ ಫಲಿಸಲಿ.. ಕೇರಳ- ಕೊಡಗು ಮತ್ತೆ ತಲೆ ಎತ್ತಿ ನಿಲ್ಲಲಿ..

ಯಾವುದೇ ಧರ್ಮವಾದ್ರೂ ಅದರ ಉದ್ದೇಶ ಎಲ್ರ ಒಳೀತು ಬಯಸೋದೇ ಆಗಿರುತ್ತೆ. ಇತರರನ್ನ ದ್ವೇಷಿಸೋದು ಅಸಲಿಗೆ ಅದು  ಧರ್ಮ ಅಂತ ಹೇಳೋಕಾಗೋದಿಲ್ಲ. ಹೀಗೆ ಹೇಳೋಕೆ ಕಾರಣವೂ ಇದೆ. ಕೇರಳ-ಕೊಡಗು ಪ್ರಕೃತಿಯ ಮುನಿಸಿಗೆ ತುತ್ತಾಗಿವೆ. ಆದ್ರೇ, ಇದಾದ ಮೇಲೆ ಇಲ್ಲೊಂದಿಷ್ಟು ಮಂದಿ ನೆರೆಯಿಂದ ಬಳಲಿದವರ ಬದುಕು ಹಸನಾಗಲಿ ಅಂತ ಪ್ರಾರ್ಥಿಸ್ತಾನೆ ಇದಾರೆ. ಜತೆಗೆ ನೆರವು ಕೂಡ ನೀಡಿದಾರೆ. ಅಲ್ಲಾ ಅಲ್ಲಾ ನೀನೇ ಎಲ್ಲ ನಿನ್ನನು ಬಿಟ್ಟು ಗತಿಯಾರಿಲ್ಲ. ಒಳಿತು ಮಾಡೋ ಮನುಜ ನೀನ್ …

Read More »

ವಾರ್ಡ್‌ಗಳಲ್ಲಿನ ಕೆಲಸ ತಡವಾದರೆ ಆಯಾ ವಲಯದ ಜಂಟಿ ಆಯುಕ್ತರೇ ನೇರ ಹೊಣೆ.

ಬೆಂಗಳೂರು: ಪೀಣ್ಯಾ ದಾಸರಹಳ್ಳಿ ಬಿಬಿಎಂಪಿ ವಲಯಕ್ಕೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಅಲ್ಲಿನ ಆಡಳಿತ ವೈಖರಿ, ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಆಡಳಿತ ವೈಖರಿ ಸುಗಮವಾಗಿ ಸಾಗಬೇಕೆಂಬ ಉದ್ದೇಶದಿಂದ ಎಂಟು ವಲಯ ಮಾಡಿದ್ದು, ಪ್ರತಿ ವಲಯಕ್ಕೂ ಜಂಟಿ ಆಯುಕ್ತರನ್ನು ನೇಮಕ ಮಾಡಲಾಗಿದೆ. ಈ ವಲಯದ ಸಂಪೂರ್ಣ ಜವಾಬ್ದಾರಿ ಇವರ ಮೇಲಿದೆ. ಇಲ್ಲಿಯ ಯಾವುದೇ ಕಾಮಗಾರಿ …

Read More »

ಇಂದು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ.

ಬೆಂಗಳೂರು: ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನವ್ಯ ಸಮಿತಿಯ ಮಹತ್ವದ ಸಭೆ ಶುಕ್ರವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಕುಮಾರಕೃಪಾದಲ್ಲಿ ನಡೆಯಲಿದೆ.  ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ನಾಯಕರ ಪ್ರಮುಖ ಹೇಳಿಕೆಗಳು, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಬಗ್ಗೆ ಮಹತ್ವದ ಚರ್ಚೆಗಳು ನಡೆಯಲಿದೆ. ಇದಲ್ಲದೆ, ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ, ಸಿದ್ದರಾಮಯ್ಯ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯಲ್ಲಿನ ಅಕ್ಕಿ ವಿತರಣೆ …

Read More »

ನೋಟು ನಿಷೇಧ, ರಫೇಲ್ ಒಪ್ಪಂದ ಮೋದಿ ಸರ್ಕಾರದ ಅತೀ ದೊಡ್ಡ ಪ್ರಮಾದ ಹಾಗೂ ಲೂಟಿ: ಕಾಂಗ್ರೆಸ್.

ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ ಬೆಂಗಳೂರು: ನೋಟು ನಿಷೇಧ ಹಾಗೂ ರಫೇಲ್ ಒಪ್ಪಂದ ಕುರಿತಂತೆ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ ಅವರು ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್’ಡಿಎ ಸರ್ಕಾರದ ವಿರುದ್ಧ ಗುರುವಾರ ತೀವ್ರವಾಗಿ ಕಿಡಿಕಾರಿದ್ದಾರೆ.  ಸುದ್ದಿಗಾರರೊಂದಿಕೆ ಮಾತನಾಡಿದ ಅವರು, ನೋಟು ನಿಷೇಧ ಅತೀ ದೊಡ್ಡ ಪ್ರಮಾದವಾಗಿದ್ದು, ರಫೇಲ್ ಒಪ್ಪಂದ ಮೋದಿ ಸರ್ಕಾರದ ಅತೀ ದೊಡ್ಡ ಲೂಟಿಯಾಗಿದೆ …

Read More »

3 ಮಹಾನಗರ ಪಾಲಿಕೆ, 102 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ..

ಬೆಂಗಳೂರು: ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಗಳು ಮತ್ತು ಇತರ 102 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಪಕ್ಷೇತರರು ಸೇರಿ ಒಟ್ಟು 9121 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಇವಿಎಂಗಳನ್ನು ಬಳಸಲಾಗುತ್ತಿದೆ. ಮತದಾನ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 5 ರವರೆಗೆ ನಡೆಯಲಿದೆ. ವಿವಿಧ ನಗರ ಸಭೆಗಳ 12 ವಾರ್ಡ್ಗಳು …

Read More »