Breaking News

ಸುದ್ದಿ

ಕುಲಕರ್ಣಿಗೆ ಮತ್ತೆ ಸಂಕಷ್ಟ, ಕೊಲೆ ಪ್ರಕರಣ ತನಿಖೆ ಮಾಡುವಂತೆ ಕೋರ್ಟ್ ಆದೇಶ

ಧಾರವಾಡ: ಮೈತ್ರಿ ಕೂಟದ ಲೋಕಸಭಾ ಚುನಾವಣಾ ಅಭ್ಯರ್ಥಿ, ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸಂಕಷ್ಟ ಎದುರಾಗಿದೆ. ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಭಂದಪಟ್ಟಂತೆ ಸಾಕ್ಷಿಗಳ ಮೇಲೆ ಒತ್ತಡ ಹಾಗೂ ಜೀವ ಬೆದರಿಕೆ ಹಾಕಿದ ಆರೋಪ ಹಿನ್ನೆಲೆಯಲ್ಲಿ ವಿನಯ್​​ ಕುಲಕರ್ಣಿ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ಮಾಡುವಂತೆ ಕೋರ್ಟ್ ಸೂಚನೆ ನೀಡಿದೆ. ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ, ಪೊಲೀಸ್ ಅಧಿಕಾರಿಗಳಾದ ತುಳಜಪ್ಪ ಸುಲ್ಪಿ ಹಾಗೂ ಚಂದ್ರಶೇಖರ್ ಮೂವರ ವಿರುದ್ಧ …

Read More »

ಟಿಕ್ ಟಾಕ್ ಬ್ಯಾನ್​ಗಾಗಿ ಕೋರ್ಟ್​​​​ ಮೊರೆ ಹೋದ ಮಹಿಳಾ ಆಯೋಗ..

ಬೆಂಗಳೂರು: ಟಿಕ್ ಟಾಕ್ ವಿರುದ್ಧ ಕಾನೂನು ಸಮರ ಸಾರಲು ಮಹಿಳಾ ಆಯೋಗ ಮುಂದಾಗಿದೆ. ಟಿಕ್ ಟಾಕ್​ನ ಮಹಿಳೆಯರ ವಿಡಿಯೋಗಳನ್ನು ಅಸಭ್ಯವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದ್ರಿಂದ ಕೋರ್ಟ್​​​​ಗೆ ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಮಹಿಳಾ ಆಯೋಗ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ಟಿಕ್ ಟಾಕ್ ಸಂಪೂರ್ಣ ನಿಷೇಧಕ್ಕಾಗಿ ಕೋರ್ಟ್​​​​ಗೆ ಮೊರೆ ಹೋಗಿದ್ದೇವೆ. ಟಿಕ್ ಟಾಕ್ ವಿರುದ್ಧ ಮಹಿಳಾ ಆಯೋಗಕ್ಕೆ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎಂದು

Read More »

ವಿವಿಪ್ಯಾಟ್ ಗಳಲ್ಲಿ ಸುಪ್ರೀಂಕೋರ್ಟ್ ಆದೇಶ ಜಾರಿಗೆ ಕ್ರಮ: ಆಯೋಗ..

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಒಂದು ಕ್ಷೇತ್ರದಿಂದ ಒಂದು ಇವಿಎಂನಲ್ಲಿ ಒಂದು ವಿವಿಪ್ಯಾಟ್ ಬದಲಾಗಿ 5 ಇವಿಯಂಗಳಿಂದ ವಿವಿಪ್ಯಾಟ್ ರಶೀದಿಯನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಜಾರಿಗೆ ತರಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.ಭಾರತದ ಚುನಾವಣಾ ಆಯೋಗವು ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಕಾರ್ಯಗತಗೊಳಿಸಲು ಮತ್ತು ಕಾರ್ಯರೂಪಕ್ಕೆ ತರಲು ಎಲ್ಲ ಪ್ರಯತ್ನಗಳನ್ನು ನಡೆಸಲಿದೆ” ಎಂದು ಚುನಾವಣಾ ಸಮಿತಿಯ ಅಧಿಕೃತ ವಕ್ತಾರರು ತಿಳಿಸಿದ್ದಾರೆ.ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ನಿಖರತೆ …

Read More »

ಮತದಾನಕ್ಕೆ 48 ಗಂಟೆ ಇರುವಾಗ ರಾಜಕೀಯ ಜಾಹೀರಾತುಗಳು ಬ್ಯಾನ್

ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ರಾಜಕೀಯ ಪಕ್ಷಗಳು ಮತದಾರರ ಮನ ಮುಟ್ಟಲು ಜಾಹೀರಾತುಗಳ ಮೊರೆ ಹೋಗುತ್ತಿವೆ. ಈ ಮಧ್ಯೆ ಕೇಂದ್ರ ಚುನಾವಣಾ ಆಯೋಗ ಜಾಹೀರಾತುಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಚುನಾವಣೆ ನಡೆಯುವ ದಿನ ಹಾಗೂ ಅದಕ್ಕೂ ಹಿಂದಿನ ದಿನ ಯಾವುದೇ ಜಾಹೀರಾತು ಪ್ರಕಟಿಸದಂತೆ ಆಯೋಗ ಸೂಚಿಸಿದೆ.ದೇಶದಲ್ಲಿ ಒಟ್ಟಾರೆಯಾಗಿ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಈ 7 ಹಂತಗಳಲ್ಲೂ ಚುನಾವಣೆ ನಡೆಯುವ ದಿನದ ಹಾಗೂ …

Read More »

ಪೊಲೀಸ್ ಅಧಿಕಾರಿಗಳ ಟ್ರಾನ್ಸ್​​ಫರ್​; ಚುನಾವಣಾ ಆಯೋಗದ ವಿರುದ್ಧ ‘ದೀದಿ’ ಕಿಡಿ…

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೇಂದ್ರ ಚುನಾವಣಾ ಆಯೋಗ ವರ್ಗಾವಣೆ ಮಾಡಿದ್ದಕ್ಕೆ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ಪಕ್ಷಪಾತ ಮಾಡುವ ಮೂಲಕ ಹಿರಿಯ ಅಧಿಕಾರಿಗಳನ್ನು ಟ್ರಾನ್ಸ್​ಫರ್ ಮಾಡಲಾಗಿದೆ. ಬಿಜೆಪಿ ಅಣತಿಯಂತೆ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದೆ ಅಂತಾ ಆಯೋಗಕ್ಕೆ ಬರೆದ ಪತ್ರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯೋಗದ ನಡವಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಂವಿಧಾನ ಬದ್ಧವಾಗಿ ಚುನಾವಣೆ ನಡೆಸಲು ಆಯೋಗ ಇದೆಯಾ ಅಥವಾ ಬಿಜೆಪಿ …

Read More »

ವೋಟ್ ಹಾಕಿದ್ರೆ ನಿಮ್ಮ ಮಕ್ಕಳಿಗೆ 10 ಮಾರ್ಕ್ಸ್ ಎಕ್ಸ್​ಟ್ರಾ…!

ಲಖನೌ: 2019ರ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲು ಚುನಾವಣೆಯ ದಿನಾಂಕ ಹತ್ತಿರವಾದಂತೆಲ್ಲಾ ಇದರ ರಂಗು ಮತ್ತಷ್ಟು ಹೆಚ್ಚಾಗುತ್ತಿದೆ. ಒಂದೆಡೆ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳೂ ಮತದಾರರನ್ನ ಓಲೈಸೋಕೆ ನಾನಾ ಸರ್ಕಸ್ ಮಾಡ್ತಿವೆ. ಇನ್ನು, ಅಭ್ಯರ್ಥಿಗಳಂತೂ ಮನೆ ಮನೆ ಪ್ರಚಾರವನ್ನೂ ನಡೆಸ್ತಿದ್ದಾರೆ. ಮತ್ತೊಂದೆಡೆ ಸರ್ಕಾರ, ಚುನಾವಣಾ ಆಯೋಗ ಜನರಲ್ಲಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಮಾಡುತ್ತಿವೆ.ಈ ನಡುವೆ ಜನ ಸಾಮಾನ್ಯರು, ಸಂಘ …

Read More »

ಸಂಕಲ್ಪ ಪತ್ರ’ ಇದು ಇಂದು ಬಿಡುಗಡೆಯಾಗಲಿರೋ ಬಿಜೆಪಿ ಪ್ರಣಾಳಿಕೆ

ನವದೆಹಲಿ: ಲೋಕಸಭಾ ಚುನಾವಣೆಯ ಮಹಾಸಮರದಲ್ಲಿ ಈಗಾಗಲೇ ಅಖಾಡಕ್ಕಿಳಿದಿರುವ ಸರ್ವಪಕ್ಷಗಳು ಸೀಟು ಗೆದ್ದು ಸಿಹಿ ತಿನ್ನಲು ರಣತಂತ್ರ ರೂಪಿಸುತ್ತಿವೆ. ಅದ್ರಲ್ಲೂ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮತದಾರರಿಗೆ ಭರ್ಜರಿ ಆಫರ್ ಒಡ್ಡಿವೆ. ಈಗ ಮತ್ತೆ ದೇಶದ ಜನರನ್ನ ತನ್ನತ್ತ ಸೆಳೆದುಕೊಳ್ಳಲು ಪ್ರಣಾಳಿಕೆ ಬಿಡುಗಡೆಗೊಳಿಸುವ ಸರದಿ ಬಿಜೆಪಿಯದ್ದು. ‘ಸಂಕಲ್ಪ ಪತ್ರ’ ಎಂಬ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಪಕ್ಷದ …

Read More »

ವಿಕಾಸಕ್ಕಾಗಿ ಎನ್ಡಿಎ ಜೊತೆ ಮೈತ್ರಿ: ಮುಖ್ಯಮಂತ್ರಿ ನಿತೀಶ್ ಕುಮಾರ್

ಜಮುಯಿ: ಬಿಹಾರದ ಹಿತ ದೃಷ್ಟಿಯಿಂದ, ರಾಜ್ಯದ ವಿಕಾಸಕ್ಕಾಗಿ ನಾವು ಮತ್ತೊಮ್ಮೆ ಎನ್ ಡಿ ಎ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಜಮುಯಿಯ ಚಕಾಯಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಕಾಸಕ್ಕಾಗಿ ಶ್ರಮಿಸುತ್ತಿದೆ. ಇದರಿಂದ ದೇಶದ ಪ್ರತಿಷ್ಠೆ ಹೆಚ್ಚಿದೆ. ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ನಿತೀಶ್ ಕುಮಾರ್ ಹೇಳಿದರು.ಭಾನುವಾರ ಚಕಾಯಿಯಲ್ಲಿನ ಹೈ ಸ್ಕೂಲ್ ಮೈದಾನದಲ್ಲಿ …

Read More »

ನಕಲಿ ಮಹಿಳಾ IFS​ ಅಧಿಕಾರಿ ಅರೆಸ್ಟ್, ಬೆಚ್ಚಿ ಬೀಳಿಸುತ್ತೆ ಐನಾತಿಯ ಅಸಲಿ ಕಹಾನಿ…

ನೊಯಿಡಾ: ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು, ಆಕಾಂಕ್ಷಿಗಳು ಹಗಲು ರಾತ್ರಿಯೆನ್ನದೇ ಓದುತ್ತಾರೆ. ಇಷ್ಟೆಲ್ಲ ಓದಿದ್ರೂ ಯುಪಿಎಸ್​ಸಿ ಪರೀಕ್ಷೆ ಪಾಸ್​ ಆಗೋದು ಸುಲಭದ ಮಾತಲ್ಲ. ಆದರೆ, ಇಲ್ಲೊಬ್ಬ ಮಹಿಳೆ ತಾನು ಅಮೆರಿಕಾದಲ್ಲಿ ಐಎಫ್​ಎಸ್​ ಅಧಿಕಾರಿ ಅಂತಾ ಹೇಳಿಕೊಂಡು ಓಡಾಡ್ತಿದ್ದಳು, ಆಕೆಯನ್ನ ಗ್ರೇಟರ್​ ನೊಯಿಡಾ ಪೊಲೀಸರು ಬಂಧಿಸಿದ್ದಾರೆ.ಝೊಯಾ ಖಾನ್​(34) ಮತ್ತು ಈಕೆಯ ಪತಿ ಹರ್ಷಲ್​ ಪ್ರತಾಪ್​ ಸಿಂಗ್​ (36) ಪೊಲೀಸರ ಬಲೆಗೆ ಬಿದ್ದ ಆರೋಪಿಗಳು. ಹಲವು ತಿಂಗಳುಗಳಿಂದ ನಕಲಿ ದಾಖಲೆಗಳನ್ನ ಸೃಷ್ಠಿಸಿ ಸೀನಿಯರ್​ ಆಫೀಸರ್​ …

Read More »

ಹೈದರಾಬಾದಿನಲ್ಲಿ 9.45 ಕೋಟಿ ರೂ. ನಗದು, 40 ಕೆಜಿ ಗಾಂಜಾ ವಶ

ಹೈದರಾಬಾದ್: 9.45 ಕೋಟಿ ರೂ. ನಗದು, 3.73 ಲಕ್ಷ ರೂ. ಮೌಲ್ಯದ ಮಾದಕ ವಸ್ತು, 9.15 ಲಕ್ಷ ಮೌಲ್ಯದ ಚಿನ್ನ, 135 ಲೀಟರ್ ಮದ್ಯ, 40 ಕೆಜಿ ಗಾಂಜಾ ಮತ್ತು 11 ಚೀಲ ಗುಟ್ಕಾವನ್ನು ಹೈದರಾಬಾದ್ ಪೊಲೀಸರು ಈ ತಿಂಗಳಿನಲ್ಲಿ ವಶಪಡಿಸಿಕೊಂಡಿದ್ದಾರೆ.ಗುರುವಾರ, ಬಂಜಾರ ಹಿಲ್ಸ್ ಎಸಿಪಿ ಕೆ.ಎಸ್. ರಾವ್ ಮತ್ತು ಅವರ ತಂಡ ಖಚಿತ ಮಾಹಿತಿ ಆಧಾರದ ಮೇಲ್ ಎರಡು ಸ್ಥಳಗಳಲ್ಲಿ ದಾಳಿ ನಡೆಸಿ ಝಹೀರಾ ನಗರದಲ್ಲಿ ಒಂದು ಕೋಟಿ …

Read More »