ಬೆಂಗಳೂರು: ಸಿಎಂ ಕುಮಾರಸ್ವಾಮಿ ಮಂಡಿಸಲಿರುವ ಮೈತ್ರಿ ಸರ್ಕಾರದ ಎರಡನೇ ಬಜೆಟ್ಗೆ ಕೌಂಟ್ಡೌನ್ ಶುರುವಾಗಿದೆ. ಕಣ್ಣೆದುರಲ್ಲೇ ಲೋಕಸಭಾ ಚುನಾವಣೆಯಿರೋದ್ರಿಂದ ಜನಪರ ಹಾಗೂ ರೈತಪರ ಬಜೆಟ್ ನಿರೀಕ್ಷೆಯಂತೂ ಇದೆ. ರಾಹುಕಾಲ ಮುಕ್ತಾಯದ ಬಳಿಕ ಮಧ್ಯಾಹ್ನ 12.30ಕ್ಕೆ ಆಯವ್ಯಯ ಮಂಡಿಸಲಿದ್ದಾರೆ.ಬಜೆಟ್ ಮೇಲಿನ ನಿರೀಕ್ಷೆಗಳೇನು..?ಬಜೆಟ್ನಲ್ಲಿ ರೈತರಿಗೆ ಬಂಪರ್ ಆಫರ್ ನೀಡುವ ಸಾಧ್ಯತೆ ದಟ್ಟವಾಗಿದೆ. ಕಳೆದ ಬಜೆಟ್ನಲ್ಲಿ ಘೋಷಣೆಯಾಗಿರುವ ಸಾಲಮನ್ನಾ ಯೋಜನೆಗೆ ಹೆಚ್ಚಿನ ಹಣ ನಿಗದಿಪಡಿಸುವ ನಿರೀಕ್ಷೆಯಿದೆ. ಜೊತೆಗೆ ಬೆಂಬಲ ಬೆಲೆ, ಮಾರುಕಟ್ಟೆ ಖಾತರಿ ಯೋಜನೆ, ವಾಣಿಜ್ಯ, …
Read More »ಅತ್ಯಾಚಾರ ಆರೋಪಿಗಳ ಬಂಧನ
ಹುಬ್ಬಳ್ಳಿ: ಯುವತಿಯನ್ನು ಒತ್ತಾಯಪೂರ್ವಕವಾಗಿ ಆಟೋದಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಪ್ರಕರಣ ಆರೋಪಿಗಳನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಗೋಕುಲ್ ರಸ್ತೆಯ ಯಲ್ಲಪ್ಪ ಆಶೋಕ ಮೆಹರವಾಡೆ(23) ಮತ್ತು ಆನಂದ ನಗರದ 17 ವರ್ಷದ ಬಾಲಕ ಬಂಧಿತರು.ಫೆ. 2 ರಂದು ರಾತ್ರಿ ವೇಳೆ ಮನೆ ಕಡೆ ಹೋಗುತ್ತುದ್ದಸುಮಾರು 20 ವರ್ಷದ ಯುವತಿಯೊಬ್ಬಳನ್ನು ಇವರು ಆಟೋದಲ್ಲಿ ಹಿಂಬಾಲಿಸಿ ಮನೆಗೆ ಬಿಡುವದಾಗಿ ಒತ್ತಾಯಪೂರ್ಕವಾಗಿ ಆಟೋದಲ್ಲಿ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದರು. …
Read More »ರಾಜಕೀಯ ಪಕ್ಷಗಳು ಇನ್ಮುಂದೆ ವಾಟ್ಸಪ್ ನ್ನು ದುರ್ಬಳಕೆ ಮಾಡುವಂತಿಲ್ಲ !
ನವದೆಹಲಿ: ಜನಪ್ರಿಯ ಮೆಸೆಂಜರ್ ವಾಟ್ಸಪ್ ನ್ನು ರಾಜಕೀಯ ಪಕ್ಷಗಳು ಇನ್ಮುಂದೆ ದುರುಪಯೋಗಪಡಿಸಿಕೊಳ್ಳುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದೆ.ಒಂದು ವೇಳೆ ಈ ದುರ್ಬಳಕೆ ಮಾಡಿಕೊಂಡಿದ್ದೆ, ಆದಲ್ಲಿ ಅಂತಹ ಖಾತೆಗಳನ್ನು ನಿಷೇಧ ಮಾಡುವ ಚಿಂತನೆಯನ್ನು ವಾಟ್ಸಪ್ ನಡೆಸಿದೆ.ಈಗ ವಾಟ್ಸಪ್ ಕಮುನಿಕೆಶನ್ ಹೆಡ್ ಕಾರ್ಲ್ ವೂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ” ನಾವು ಈಗಾಗಲೇ ಹಲವು ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ವಾಟ್ಸಪ್ ನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ನೋಡಿದ್ದೇವೆ ಒಂದು ಇದು ಮುಂದು ವರೆದಲ್ಲಿ ನಾವು ಅಂತಹ …
Read More »ಪ್ರತಿ ಹತ್ತು ಲಕ್ಷ ಜನರಿಗೆ ಎಷ್ಟು ನ್ಯಾಯಾಧೀಶರಿದ್ದಾರೆ ಗೊತ್ತಾ..?
07 Feb 2019ದೆಹಲಿ : ಪ್ರತಿ 10 ಲಕ್ಷ ಭಾರತೀಯರಿಗೆ ಕೇವಲ 20 ಜನ ನ್ಯಾಯಾಧೀಶರಿದ್ದಾರೆ ಅಂತ ಕಾನೂನು ಸಚಿವಾಲಯ ಹೇಳಿದೆ. ಕೇಂದ್ರ ರಾಜ್ಯ ಖಾತೆ ಕಾನೂನು ಸಚಿವ ಪಿ.ಪಿ. ಚೌಧರಿ, ಲೋಕಸಭೆಗೆ ಲಿಖಿತ ರೂಪದ ಪ್ರತಿಕ್ರಿಯೆ ನೀಡಿದ್ದಾರೆ. 2014ರಲ್ಲಿ ಪ್ರತಿ 10 ಲಕ್ಷ ಭಾರತೀಯರಿಗೆ ಒಟ್ಟು 17 ಜನ ಜಡ್ಜ್ಗಳಿದ್ದರು. 2018ರಲ್ಲಿ ಅದರ ಸಂಖ್ಯೆ 20ಕ್ಕೆ ಏರಿದೆ ಅಂತಾ ಚೌಧರಿ ಸ್ಪಷ್ಟನೆ ನೀಡಿದ್ದಾರೆ. ಸುಪ್ರೀಂಕೋರ್ಟ್, 25 ಹೈಕೋರ್ಟ್ಗಳು ಹಾಗೂ …
Read More »ಸೈಕಲ್ ಮೇಲೆ ಆನೆ ಸವಾರಿ ಬಿಜೆಪಿಯ ನಿದ್ದೆ ಕದ್ದಿದೆಯಂತೆ!’
07 Feb 2019ಲಖನೌ: ಉತ್ತರಪ್ರದೇಶದಲ್ಲಿ ಎಸ್ಪಿ ಹಾಗೂ ಬಿಎಸ್ಪಿ ಮೈತ್ರಿ ಬಿಜೆಪಿ ಅಗ್ರಗಣ್ಯ ನಾಯಕರ ನಿದ್ದೆಗೆಡಿಸಿದೆ ಅಂತ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಅಲಿಗಢನಲ್ಲಿ ಭೂತ್ ಮಟ್ಟದ ಸಭೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮಾಯಾವತಿ-ಅಖಿಲೇಶ್ ಮೈತ್ರಿ ವಿರುದ್ಧ ಗುಡುಗಿದ ಬೆನ್ನಲ್ಲೇ ಮಾಯಾವತಿ ಈಗ ಕೌಂಟರ್ ನೀಡಿದ್ದಾರೆ. ನಮ್ಮ ಮೈತ್ರಿಯಿಂದ ಬಿಜೆಪಿ ಕೇವಲ ನಿದ್ದೆಗೆಟ್ಟಿಲ್ಲ, ಭಯದಿಂದ ನಡುಗುತ್ತಿದೆ. ಎಸ್ಪಿ, ಬಿಎಸ್ಪಿ ಮೈತ್ರಿಯಿಂದ ಬಿಜೆಪಿಗೆ ಸೋಲಿನ ಸೂಚನೆ ಸಿಕ್ಕಿದೆ. ಹೀಗಾಗಿ ಬಿಜೆಪಿ …
Read More »ಇ-ಸಿಗರೇಟ್ ಸೇದೋಕು ಮುನ್ನ ಈ ಸ್ಟೋರಿ ನೋಡಿ..
07 Feb 2019ಸಿಗರೇಟ್ ಸೇದೋದ್ರಿಂದ ಒಳಗಿನಿಂದ ಆರೋಗ್ಯ ಹದಗೆಟ್ಟು ಸಾವನ್ನಪೋದು ಸಹಜ.. ಆದ್ರೆ, ಟೆಕ್ಸಾಸ್ನಲ್ಲಿ ಯುವಕನೊಬ್ಬ ಇ-ಸಿಗರೇಟ್ಗೆ ಬಲಿಯಾಗಿದ್ದಾನೆ. ವಿಲಿಯಂ ಬ್ರೌನ್ ಎಂಬಾತ ಎಲೆಕ್ಟ್ರಿಕ್ ಸಿಗರೇಟ್ ಸೇದುತ್ತಿದ್ದಾಗ, ಬ್ಲಾಸ್ಟ್ ಆಗಿದೆ. ಟೆಕ್ಸಾಸ್ನ ಫೋರ್ಟ್ ವರ್ಥ್ನ ವೇಪ್ ಶಾಪ್ನ ಪಾರ್ಕಿಂಗ್ನಲ್ಲಿ ಜನವರಿ 27ರಂದು ಈ ಘಟನೆ ನಡೆದಿದೆ. ಇ-ಸಿಗರೇಟ್ ಸ್ಫೋಟದಿಂದ ವಿಲಿಯಂ ಮುಖ ಸಂಪೂರ್ಣವಾಗಿ ಸುಟ್ಟುಹೋಗಿದೆ. ಸಿಗರೇಟ್ ಬ್ಲಾಸ್ಟ್ ಆಗ್ತಿದ್ದಂತೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತಲೆಬುರುಡೆಗೆ ತೀವ್ರ ಪೆಟ್ಟಾಗಿದ್ರಿಂದ ಚಿಕಿತ್ಸೆ …
Read More »ಅಪರಿಚತ ಯುವತಿಯ ಕೊಲೆ ಮಾಡಿ ಬಿಸಾಕಿದ ದುಷ್ಕರ್ಮಿಗಳು
ಹುಬ್ಬಳ್ಳಿ: ಅಪರಿಚಿತ ಯುವತಿಯೋರ್ವಳನ್ನು ಕೊಲೆ ಮಾಡಿ ಬಿಸಾಕಿರುವ ಘಟನೆ ಹುಬ್ಬಳ್ಳಿಯ ಸಮೀಪದ ಕೊಟಗುಣಸಿ ಗ್ರಾಮದ ಹೊರವಲಯದ ಜಮೀನಲ್ಲಿ ನಡೆದಿದೆ. ಅಂದಾಜು 23-24 ವಯಸ್ಸಿನ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ದುಷ್ಕರ್ಮಿಗಳು ಮಾರಾಕಸ್ತ್ರಗಳಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಶವ ಪತ್ತೆಯಾದ ಸ್ಥಳದಲ್ಲಿ ಸಣ್ಣ ಚಾಕು ಪತ್ತೆಯಾಗಿದೆ. ಸ್ಥಳಕ್ಕೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಯುವತಿಯ ಗುರುತು ಕಲೆ ಹಾಕಲು ಪ್ರಯತ್ನ ನಡೆಸುತ್ತಿದ್ದಾರೆ. ಈ …
Read More »ಕಂದಕಕ್ಕೆ ಉರುಳಿ ಬಿದ್ದ ಲಾರಿ
ಹುಬ್ಬಳ್ಳಿ: ಬಿಜಾಪುರದಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಕುಸುಗಲ್ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಲಾರಿಯಲ್ಲಿದ್ದ ಡ್ರೈವರ್ ಹಾಗೂ ಕಿನ್ನರಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಗ್ರಾಮೀಣ ಠಾಣಾ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದರು.ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Read More »ಯುವತಿಯ ಮೇಲೆ ಅತ್ಯಾಚಾರ
ಹುಬ್ಬಳ್ಳಿ: ಯುವತಿಯೊಬ್ಬಳನ್ನು ಒತ್ತಾಯಪೂರ್ವಕವಾಗಿ ಆಟೋದಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಸುಮಾರು 20 ವರ್ಷದ ಯುವತಿಯೊಬ್ಬಳು ಶನಿವಾರ ರಾತ್ರಿ ಮನೆಗೆ ಹೋಗುವಾಗ ಆಟೋದಲ್ಲಿ ಹಿಂಬಾಲಿಸಿದ ಇರ್ಫನ್ ಹಾಗೂ ಆತನ ಗೆಳೆಯ ಮಹ್ಮದ್ ಗೌಸ್ ಎಂಬಾತ ಮನೆಗೆ ಬಿಡುವದಾಗಿ ಒತ್ತಾಯಪೂರ್ಕವಾಗಿ ಆಟೋದಲ್ಲಿ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಇರ್ಫಾನ್ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ …
Read More »ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪತ್ರಕರ್ತರ ಸಂಘ ಹುಬ್ಬಳ್ಳಿಯ ನೂತನವಾಗಿ ಚುನಾಯಿತರಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇಂದು ನಗರದ ಸ್ವರ್ಣಭವನದಲ್ಲಿ ಹಮ್ಮಿಕೊಳ್ಳಲಾಯಿತು.ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂಜೆದರ್ಪಣ ಪತ್ರಿಕೆಯ ಗಣಪತಿ ಗಂಗೊಳ್ಳಿ, ಉಪಾಧ್ಯಕ್ಷರಾಗಿ ಆಯ್ಕೆಯಾದ ವಿಜಯವಾಣಿ ಪತ್ರಿಕೆಯ ಜಗದೀಶ ಬುರ್ಲಬಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸುಶೀಲೇಂದ್ರ ಕುಂದರಗಿ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಬಸವರಾಜ ಬಿಜಾಪುರ, ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಡಾ.ವಿರೇಶ ಹಂಡಗಿ, ಖಜಾಂಚಿಯಾಗಿ ಅವಿರೋಧವಾಗಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





