Shaikh BIG TV NEWS, Hubballi
September 30, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ ಸಚಿವ ಸಂಪುಟ ವಿಸ್ತರಣೆ ವಿಚಾರ ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗಲಿದೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಪಕ್ಷದ ವರಿಷ್ಟರು ಸಂಪುಟ ವಿಸ್ತರಣೆ ಮಾಡಲಿದ್ದಾರೆ ಈ ಭಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಮತೋಲನ ಕಾಯ್ದುಕೊಳ್ಳಲಾಗುವುದು ಗೌರಿ ಲಂಕೇಶ ಹತ್ಯೆ ಪ್ರಕರಣ ಹಿನ್ನೆಲೆ ಎಸ್ ಐಟಿ ಅಧಿಕಾರಿಗಳು ಪ್ರಶಂಶನಾ ಕೆಲಸ ಮಾಡುತ್ತಿದ್ದಾರೆ ರಾಷ್ಟ ಮೆಚ್ಚುವಂತಹ ಕೆಲಸ ಮಾಡಿ ಪ್ರಶಂಶೆಗೆ ಪಾತ್ರರಾಗಿದ್ದಾರೆ ಹತ್ಯೆ ಪ್ರಕರಣ ತನಿಖೆ …
Read More »
Shaikh BIG TV NEWS, Hubballi
September 30, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಅಧಿಕಾರಿಗಳಿರೋದೇ ಜನರ ಸೇವೆ ಮಾಡೋದಕ್ಕೆ. ತಾವು ಸಂಚರಿಸೋ ಕಾರಿನಿಂದ ಹಿಡಿದು ಪ್ರತಿಯೊಂದು ಸೌಲಭ್ಯಗಳನ್ನ ಅಧಿಕಾರಿಗಳು ಪಡೆಯೋದೇ ಜನ ಕಟ್ಟೋ ಟ್ಯಾಕ್ಸ್ ನಿಂದ. ಆದ್ರೇ, ಇದನ್ನ ಮರೆತು ಕೆಲ ಐಎಎಸ್ ಶ್ರೇಣಿಯ ಅಧಿಕಾರಿಗಳು ಜನರನ್ನ ಹತ್ತಿರಕ್ಕೆ ಸೇರಿಸೋದಿಲ್ಲ. ಅದಕ್ಕಾಗಿಯೇ ಸರ್ಕಾರ ಮಾಡಿರೋ ರೂಲ್ಸ್ ಈಗ ಹಳ್ಳಿ ಜನರ ಬದುಕನ್ನ ಹಸನು ಮಾಡುವತ್ತ ದಾಪುಗಾಲು ಇಡ್ತಿದೆ. ರೀ ಮೇಡಂ.. ನಾವೂ ನಿಮ್ಮಂಗೇ ಜಿಲ್ಲಾಧಿಕಾರಿ ಆಗ್ಬೇಕೆಂದ್ರೇ ಏನ್ಮಾಡ್ಬೇಕ್ರೀ.. ವಿದ್ಯಾರ್ಥಿನಿಯ ಪ್ರಶ್ನೆ ತೂರಿ ಬರ್ತಿದ್ದಂತೆಯೇ ಯಾವ …
Read More »
Shaikh BIG TV NEWS, Hubballi
September 30, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯ ಸೇವೆ ಮಾಡ್ಬೇಕು ಅನ್ನೋ ಮನಸ್ಸು ನಿಜಕ್ಕೂ ಅದು ಎಲ್ರಿಗೂ ಬರೋದಿಲ್ಲ. ಸೇವೆಯಲ್ಲಿಯೇ ದೇವರನ್ನ ಕಾಣೋರು ನಮ್ಮ ನಿಮ್ಮ ನಡುವೆ ಸಾಕಷ್ಟು ಜನ ಸಿಗ್ತಾರೆ. ಇವರು ಸೇವೆ ಮಾಡಿದ್ರೂ ಅದರಲ್ಲಿ ಒಂಚೂರು ಸ್ವಾರ್ಥವಿರೋದಿಲ್ಲ. ನಿಸ್ವಾರ್ಥ ಜೀವಿಗಳು ಇರೋದ್ರಿಂದಲೇ ಜೀವನ ಈಗಲೂ ಸಹ್ಯ ಎನಿಸುತ್ತಿದೆ. ಅದರಲ್ಲೂ ಹಸಿದವರಿಗೇ ಅನ್ನ ಹಾಕೋ ಸೇವೆಯಂತೂ ನಿಜಕ್ಕೂ ಪುಣ್ಯದ ಕೆಲಸ. ಬಿಸಿ ಬಿಸಿ ಚಪಾತಿ, ಪಲ್ಯ, ಅನ್ನ ಸಾಂಬಾರ್.. ಸಿಹಿ ತಿನಿಸು ಇಲ್ಲುಂಟು. ಅಚ್ಚುಕಟ್ಟಾಗಿ ಮಹಿಳೆಯರೇ …
Read More »
Shaikh BIG TV NEWS, Hubballi
September 30, 2018
ಕರ್ನಾಟಕ, ಸುದ್ದಿ
ಕಲಬುರ್ಗಿ ಬ್ರೇಕಿಂಗ್ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಸಂದ್ಯಾರಾಣಿ ೨೫ ಆತ್ಮಹತ್ಯೆ ಮಾಡಿಕೊಂಡ ದುರ್ದೃವಿ ಕಲಬುರಗಿ ನಗರದ ಜಾಗೃತಿ ಕಾಲೋನಿಯಲ್ಲಿ ಘಟನೆ ವರದಕ್ಷಿಣೆ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ಎಂಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು.
Read More »
Shaikh BIG TV NEWS, Hubballi
September 30, 2018
ಕರ್ನಾಟಕ, ಸುದ್ದಿ
ತುಮಕೂರು ನಗರದ ಹೊರವಲಯದ ಬಟವಾಡಿ ಬಳಿ ಟಾಟಾ ಏಸ್ ನಲ್ಲಿ ಬಂದ 7 ದುಷ್ಕರ್ಮಿಗಳು ಕ್ಯಾಂಟೀನ್ ಬಳಿ ಟೀ ಕುಡಿಯುತ್ತಿದ್ದ ಮಾಜಿ ಮೇಯರ್ ಹಾಗೂ ಹಾಲಿ ನಗರಪಾಲಿಕೆ ಸದಸ್ಯ ರವಿ ಕುಮಾರ್ ಅವರ ಕಣ್ಣಿಗೆ ಖಾರದ ಪುಡಿ ಎರಚಿ ನಡುರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಆದರೆ, ಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಸದ್ಯ ಪೊಲೀಸರು ದುಷ್ಕರ್ಮಿಗಳು ಆಕ್ರಮಣ ನಡೆಸಲು ಬಳಸಿದ್ದ ಟೆಂಪೋವನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ಸ್ಥಳದಿಂದ …
Read More »
Shaikh BIG TV NEWS, Hubballi
September 30, 2018
ಕರ್ನಾಟಕ, ಸುದ್ದಿ
ಆಂಕರ್: ಕಳೆದ ಆರು ದಿನಗಳಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ನಟ ದರ್ಶನ್ ಈವತ್ತು ಡಿಸ್ಚಾರ್ಜ್ ಆಗಿದ್ರು. ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿದ್ದಂತೆ ಫುಲ್ ಚಾರ್ಜ್ ಆಗಿದ್ರು. ಮಾಧ್ಯಮಗಳಿಗೆ ಕಾನೂನು ಪಾಠ ಮಾಡಿ ಹೊರಟ ಅವರ ನಡೆ ಹೇಗಿತ್ತು? ಏನೆಲ್ಲಾ ಮಾಡಿದ್ರು ಗೊತ್ತಾ? ಈ ರಿಪೋರ್ಟ್ ನೋಡಿ. ಹೇಳಿದ್ದು ಶಾಸ್ತ್ರ ತಿಂದದ್ದು ಬದನೆಕಾಯಿ ಕಾನೂನು ಪಾಠ ಮಾಡಿದ ದರ್ಶನ್ ಒನ್ ವೇ ಅಲ್ಲೆ ನುಗ್ಗಿದ್ರು ತೊಡೆ ಮೇಲೆ ನಾಲ್ಕು ಜನ ಹೆಣ್ಮಕ್ಕಳನ್ನ ಕೂರಿಸಿಕೊಂಡಿದ್ರಂತೆ …
Read More »
Shaikh BIG TV NEWS, Hubballi
September 29, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡದಲ್ಲಿ ಕೊಲೆ ನಗರದ ಹೊರ ವಲಯದ ಹೊಸ ಎಪಿಎಂಸಿ ಆವರಣದಲ್ಲಿ ನಡೆದ ಘಟನೆ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ದುಷ್ಕರ್ಮಿಗಳು ಕಳೆದ ರಾತ್ರಿಯೇ ಈ ಘಟನೆ ನಡೆದಿರುವ ಶಂಕೆ ಸ್ಥಳಕ್ಕೆ ಉಪನಗರ ಪೊಲೀಸರ ಭೇಟಿ ಕೊಲೆಯಾದವನ ಬಗ್ಗೆ ಮಾಹಿತಿ ಕಲೆ ಮಾಹುತಿರುವ ಪೊಲೀಸರು ಕೊಲೆಯಾದವನು ಯಾರೆಂದು ಗೊತ್ತಾಗಿಲ್ಲ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
Read More »
Shaikh BIG TV NEWS, Hubballi
September 29, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕಾರ್ಯಗಳಿಗೆ ಈ ಸಾಲಿಗೆ ನಿಗದಿಯಾಗಿರುವ 29 ಸಾವಿರ ಕೋಟಿ ರೂ.ಗಳ ಅನುದಾನವನ್ನು ಇದೇ ವರ್ಷದಲ್ಲಿ ಸಂಪೂರ್ಣವಾಗಿ ಖರ್ಚು ಮಾಡಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಯೋಜನೆಗಳ ಅನುಷ್ಠಾನಗೊಳ್ಳದಿದ್ದರೆ ಆಯಾ ಇಲಾಖಾ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿಸಲಾಗುವುದು. ಹಾಗಾಗಿ ಅಧಿಕಾರಿಗಳು ಶಿಕ್ಷೆಗೆ ಒಳಪಡದೆ, ಯೋಜನೆಗಳ ಅನುದಾನವನ್ನು ನಿಗದಿತ ಅವಧಿಯಲ್ಲಿ ಖರ್ಚು ಮಾಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದರು. ರಾಜ್ಯ ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ …
Read More »
Shaikh BIG TV NEWS, Hubballi
September 29, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಮೂಲ ವೇತನವನ್ನು 18 ಸಾವಿರ ರೂ.ಗಳಿಂದ 26 ಸಾವಿರ ರೂ.ಗಳಿಗೆ ಏರಿಕೆ ಮಾಡಬೇಕು ಎಂಬ ಬೇಡಿಕೆಯ ನಡುವೆಯೇ ಈ ರಾಜ್ಯದ ಶಿಕ್ಷಕರಿಗೆ ಬೇಸರದ ಸಂಗತಿ ಕಾದಿದೆ. ಒಡಿಶಾದಲ್ಲಿ ಏಳನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿರುವ ಶಿಕ್ಷಕರಿಗೆ ರಾಜ್ಯ ಸರಕಾರ ಒಂದು ನಿಯಮ ಜಾರಿ ಮಾಡುವ ಸಾಧ್ಯತೆ ಇದೆ. ಕೆಲಸದಲ್ಲಿ ಪಾಲ್ಗೊಳ್ಳದೆ ಧರಣಿ, ಪ್ರತಿಭಟನೆಗಳಲ್ಲಿ ನಿರತರಾಗುವ ಶಿಕ್ಷಕರಿಗೆ ‘ನೋ ಪೇ …
Read More »
Shaikh BIG TV NEWS, Hubballi
September 29, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ರೈಲ್ವೆ ಸಮಯದ ವಿಷಯದಲ್ಲಿ ಪ್ರಮುಖ ಬದಲಾವಣೆಯನ್ನು ತಂದಿದೆ. ರೈಲ್ವೆಗಳು ಕಳೆದ ಎರಡು ವರ್ಷಗಳಲ್ಲಿ ಹಲವು ಹೊಸ ಸುಧಾರಣೆಗಳನ್ನು ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇಸ್ 10 ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಪ್ರಯಾಣಿಕರಿಂದ ನಿರಂತರವಾಗಿ ಸ್ವೀಕರಿಸುತ್ತಿದ್ದ ದೂರಿನ ಮೇರೆಗೆ ರೈಲ್ವೆ ಇಲಾಖೆ ಈ ಬದಲಾವಣೆಗಳನ್ನು ತಂದಿದೆ. ನೀವು ರೈಲ್ವೇ ಸೇವೆಯನ್ನು ಬಳಸುತ್ತಿದ್ದರೆ ಅಥವಾ ಪ್ರಯಾಣದ ಸಮಯದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಿದ್ದರೆ, ಈ ಬದಲಾವಣೆಗಳ ಬಗ್ಗೆ ನೀವು …
Read More »