ಕೋಲ್ಕತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಗೃಹ ಸಚಿವ ರಾಜ್ನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಮೇಲೆ ರಾಜ್ನಾಥ್ ಸಿಂಗ್ ಗುಡುಗಿದ್ದಾರೆ. ಮಹಾಘಟಬಂಧನ್ ಬಾಚಾವೋ ಱಲಿ ಉದ್ದೇಶಿಸಿ ಹೂಗ್ಲೀ ಜಿಲ್ಲೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಾಘಟಬಂಧನ್ ಗಟ್ಟಿಗೊಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿನ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡುತ್ತಿಲ್ಲ ಎಂದು ಆರೋಪಿಸಿದ್ರು.ಮಹಾಘಟಬಂಧನ್ನಲ್ಲಿರುವ ಎಲ್ಲಾ ಪಕ್ಷಗಳದ್ದು ಒಂದೇ …
Read More »ಮಧ್ಯಂತರ ಬಜೆಟ್ 2019: ಕೃಷಿ, ರಿಯಲ್ ಎಸ್ಟೇಟ್, ಬ್ಯಾಂಕಿಂಗ್ ವಲಯಗಳಿಗೆ ದೊಡ್ಡ ಪ್ರಕಟಣೆ ನಿರೀಕ್ಷೆ.
ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಪ್ರಸ್ತುತ ಅಧಿಕಾರವಧಿಯ ಕೊನೆಯ ಬಜೆಟ್ ಅನ್ನು ಸಚಿವ ಪಿಯೂಷ್ ಗೋಯಲ್ ಮಂಡಿಸುತ್ತಿದ್ದು, ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಂಡಿಸಲಾಗುತ್ತಿರುವ ಮಧ್ಯಂತರ ಬಜೆಟ್ ನಲ್ಲಿ ವಿವಿಧ ವಲಯಗಳಿಗೆ ದೊಡ್ಡ ಘೋಷಣೆ ಮಾಡುವ ಸಾಧ್ಯತೆಯಿದೆ- ಇವುಗಳಲ್ಲಿ ಕೃಷಿ, ಬ್ಯಾಂಕಿಂಗ್, ರಿಯಲ್ ಎಸ್ಟೇಟ್ ಮತ್ತು ರೈಲ್ವೆ ವಲಯಗಳು ಮುಖ್ಯವಾಗಿವೆ.ಅರುಣ್ ಜೇಟ್ಲಿಯ ಅನುಪಸ್ಥಿತಿಯಲ್ಲಿ ಇತ್ತೀಚೆಗಷ್ಟೇ ಹಣಕಾಸು ಇಲಾಖೆಯ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡಿರುವ ರೈಲ್ವೆ ಸಚಿವ ಪಿಯೂಷ್ …
Read More »ಹಿರಿಯ ನಾಗರಿಕರಿಗೆ ನಮೋ ಕೊಡುಗೆ..
ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಮೋದಿ ಸರ್ಕಾರ ತನ್ನ ಕೊನೆಯ ಬಜೆಟ್ನಲ್ಲಿ ಭರ್ಜರಿ ಗಿಫ್ಟ್ ನೀಡಿದೆ. 60 ವರ್ಷದ ಅಸಂಘಟಿತ ವಲಯದ ಕಾರ್ಮಿಕರಿಗೆ 3 ಸಾವಿರ ರೂಪಾಯಿ ಪ್ರತಿ ತಿಂಗಳು ಪೆನ್ಶನ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಘೋಷಿಸಿದ್ದು, ಅಸಂಘಟಿತ ಕಾರ್ಮಿಕರಿಗೆ ಭರ್ಜರಿ ಉಡುಗೊರೆ ಇದಾಗಿದೆ.
Read More »ಪಾತಕಿ ರವಿ ಪೂಜಾರಿ ಯಾರು ಅಂತಾ ಗೊತ್ತಾ….
ಮೋಸ್ಟ್ ವಾಂಟೆಡ್ ಪಾತಕಿ ರವಿ ಪೂಜಾರಿ ಇಂದು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಲ್ಲಿ ಅರೆಸ್ಟ್ ಆಗಿದ್ದಾನೆ. ಇವನ ಹಿನ್ನೆಲೆಯನ್ನ ನೋಡುವುದಾದರೆ ಭೂಗತ ಪಾತಕಿ ಆಗಿರುವ ರವಿ ಪೂಜಾರಿ ಆಸ್ಟ್ರೇಲಿಯಾದಲ್ಲಿ ವಾಸವಿದ್ದ. ಮುಂಬೈನ ಅಂಧೇರಿಯಲ್ಲಿ ಭೂಗತ ಜಗತ್ತಿಗೆ ಕಾಲಿಟ್ಟಿದ್ದ ರವಿ ಪೂಜಾರಿ ಚಿಕ್ಕ ವಯಸ್ಸಿನಲ್ಲೇ ಶಾಲೆ ಬಿಟ್ಟು ಕ್ರಿಮಿನಲ್ ಆ್ಯಕ್ಟಿವಿಟೀಸ್ನಲ್ಲಿ ಭಾಗಿಯಾದ. ರವಿ ಪೂಜಾರಿ ಸಣ್ಣಪುಟ್ಟ ಕೊಲೆ ಮಾಡಿ ಹೆಸರು ವಾಸಿಯಾಗಿದ್ದ. ರವಿಪೂಜಾರಿ, ಬಾಲ ಸಾಲ್ತೆ ಕೊಲೆ ಮಾಡಿ ಚೋಟಾ ರಾಜನ್ …
Read More »ರೈತರ ಖಾತೆಗೆ ₹6 ಸಾವಿರ..! ಮೋದಿ ಕೊಡುಗೆ..
ನರೇಂದ್ರ ಮೋದಿ ಸರ್ಕಾರದ ಕೊನೆ ಬಜೆಟ್ನಲ್ಲಿ ರೈತರಿಗೆ ಬಂಪರ್ ಕೊಡುಗೆ ನೀಡಲಾಗಿದೆ. ಬಜೆಟ್ನಲ್ಲಿ ಹೊಸ ಯೋಜನೆ ಘೋಷಿಸಿರುವ ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ರೈತರ ಖಾತೆಗಳಿಗೆ ವಾರ್ಷಿಕ 6 ಸಾವಿರ ರೂಪಾಯಿ ಜಮಾ ಮಾಡಲಿದೆ. 2018-19ರ ಬಜೆಟ್ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಿಸಿದ ಕೇಂದ್ರ ಪಿಯೂಷ್ ಗೊಯಲ್ ಈ ಯೋಜನೆ ಮೂಲಕ ಸಣ್ಣ ಹಿಡುವಳಿದಾರರು ಅಂದ್ರೆ 2 ಹೆಕ್ಟೆರ್(5ಎಕರೆ) ಒಳಗಡೆ ಭೂಮಿ ಇರೋ ರೈತರ ಖಾತೆಗೆ …
Read More »ಲವ್ ಫೇಲ್ಯೂರ್ನಿಂದ ಆಗಿರೋ ಕೋಪವನ್ನು ಇದು ಕಡಿಮೆ ಮಾಡುತ್ತೆ!
ಲಂಡನ್: ವ್ಯಾಲೆಂಟೈನ್ಸ್ ಡೇ ಬಂತೆಂದ್ರೆ ಪ್ರೇಮಿಗಳಿಗೆ ದೊಡ್ಡ ಹಬ್ಬದಷ್ಟೇ ಸಂಭ್ರಮ. ಅಂದು ತಮ್ಮ ಪ್ರೀತಿಯನ್ನು ಮೊದಲ ಬಾರಿಗೆ ನಿವೇದನೆ ಮಾಡಿಕೊಳ್ಳುವ ಹುಡುಗ-ಹುಡುಗಿಯರು ಪ್ರೊಪೋಸಲ್ ಸಕ್ಸಸ್ ಆದ್ರೆ ಅಂತೂ ಸ್ವರ್ಗವೇ ಕೈಗೆ ಸಿಕ್ಕಿದಷ್ಟು ಖುಷಿಯಲ್ಲಿರುತ್ತಾರೆ. ಆದ್ರೆ ಈ ಸಂತೋಷಗಳೆಲ್ಲದರ ಮಧ್ಯೆ ಕೆಲ ದೇವದಾಸ್ ಪ್ರೇಮಿಗಳು ಸಹ ಇರ್ತಾರೆ. ತಮ್ಮನ್ನು ಬಿಟ್ಟು ಹೋದ ಅಥವಾ ಮೋಸ ಮಾಡಿ ಕೈಕೊಟ್ಟು ಹೋದ ಗೆಳೆಯ-ಗೆಳತಿಯರ ನೆನಪಿನಲ್ಲಿ ಎಣ್ಣೆ ಹೊಡೆಯುತ್ತಾ ಫ್ಯಾಥೋ ಸಾಂಗ್ವೊಂದನ್ನ ಕೇಳುತ್ತಾ ವ್ಯಾಲೆಂಟೈನ್ಸ್ ಡೇ …
Read More »ಮಾಜಿ ಚುನಾವಣಾ ಆಯುಕ್ತ ಒ.ಪಿ.ರಾವತ್ ನಕಲಿ ವೋಟರ್ ಐಡಿ..?
ಹೈದರಾಬಾದ್: ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಒ.ಪಿ.ರಾವತ್, ತೆಲಂಗಾಣ ಮುಖ್ಯ ಚುನಾವಣಾಧಿಕಾರಿ ರಜತ್ ಕುಮಾರ್ ಹೆಸರಿನಲ್ಲಿ ನಕಲಿ ವೋಟರ್ ಐಡಿಗಳು ಪತ್ತೆಯಾಗಿವೆ.ಇದೇ 26 ರಂದು ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ಕೈಗೊಂಡಿರುವುದಾಗಿ ಅಲ್ಲಿನ ಹೆಚ್ಚುವರಿ ಆರ್ಥಿಕ ಅಪರಾಧ ದಳದ ಡಿಸಿಪಿ ಜೋಗಯ್ಯ ಹೇಳಿದ್ದಾರೆ. ಅನಾಮಧೇಯ ವ್ಯಕ್ತಿಗಳು ಒ.ಪಿ.ರಾವತ್ ಹಾಗೂ ರಜತ್ಕುಮಾರ್ ಹೆಸರಲ್ಲಿ ವೋಟರ್ ಐಡಿಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆನ್ಲೈನ್ನಲ್ಲಿ ಇವರಿಬ್ಬರ ಹೆಸರು ನಮೂದಿಸಿ ನಕಲಿ ವಿದ್ಯುತ್ ಬಿಲ್, ಫೇಕ್ ವೋಟರ್ಐಡಿ …
Read More »ನನ್ನ ಹೃದಯ ಕದ್ದಿದ್ದಾಳೆ, ಹುಡುಕಿಕೊಡಿ; ಪೊಲೀಸರಿಗೆ ಬಂತು ಕಂಪ್ಲೇಂಟ್..!
ನಾಗ್ಪುರ್: ಹಣ, ಚಿನ್ನಾಭರಣ ಕಳ್ಳತನವಾಗಿದೆ ಅಥವಾ ವಾಹನ ಕಳೆದುಹೋಗಿದೆ ಅಂತ ಪೊಲೀಸರಿಗೆ ಕಂಪ್ಲೇಂಟ್ಗಳು ಬರೋದು ಕಾಮನ್. ಆದ್ರೆ ನಾಗ್ಪುರ್ ಪೊಲೀಸರಿಗೆ ವ್ಯಕ್ತಿಯೊಬ್ಬ ತನ್ನ ಹೃದಯ ಕಳ್ಳತನವಾಗಿದೆ ಅಂತ ದೂರು ಕೊಟ್ಟ ವಿಚಿತ್ರ ಘಟನೆ ನಡೆದಿದೆ.ಹೌದು. ನಾಗ್ಪುರ್ನ ಪೊಲೀಸ್ ಠಾಣೆಯೊಂದರಲ್ಲಿ ಇತ್ತೀಚೆಗೆ ಇಂಥದ್ದೊಂದು ಘಟನೆ ನಡೆದಿದೆ. “ನನ್ನ ಹೃದಯ ಕದ್ದು ಬಿಟ್ಟೆ ಕಣೆ ಅಂತ ಹುಡುಗರು ಪ್ರೇಯಸಿಗೆ ಹೇಳೋದು ಕಾಮನ್”. ಆದ್ರೆ ಯುವಕನೊಬ್ಬ ಅದನ್ನ ಸೀರಿಯಸ್ ಆಗಿ ತೆಗೆದುಕೊಂಡು ಹುಡುಗಿಯೊಬ್ಬಳು ನನ್ನ …
Read More »2019-20ರಲ್ಲಿ ಭಾರತದ ಆರ್ಥಿಕತೆ ವೇಗವಾಗಿ ಮುಂದುವರೆಯಲಿದೆ: ವಿಶ್ವ ಬ್ಯಾಂಕ್..
ನವದೆಹಲಿ: ನೀತಿ ಸುಧಾರಣೆಗಳು ಮತ್ತು ಮರುಬಳಕೆಯಿಂದ ಹುಟ್ಟಿಕೊಂಡ ಭಾರತದ ಆರ್ಥಿಕತೆಯು 2019-20 ರ ಹಣಕಾಸು ವರ್ಷದಲ್ಲಿ ಶೇ. 7.5ಕ್ಕೆ ಏರಿಕೆಯಾಗಲಿದೆ ಮತ್ತು ವಿಶ್ವ ಬ್ಯಾಂಕ್ನ ಬೆಳವಣಿಗೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲಿದೆ ಎಂದು ವಿಶ್ವ ಬ್ಯಾಂಕ್ ಭವಿಷ್ಯ ನುಡಿದಿದೆ.ಮುಂದಿನ ಹಣಕಾಸು ವರ್ಷದಲ್ಲಿ ಜೂನ್ ವರದಿಯಲ್ಲಿ ಭಾರತಕ್ಕೆ ನೀಡಲಾದ ಮುನ್ಸೂಚನೆಗಳು ಮತ್ತು ಪ್ರಸಕ್ತ ಹಣಕಾಸು ವರ್ಷಕ್ಕೆ 7.3 ರಷ್ಟು ಅಂದಾಜು ಮಾಡಲಾಗಿದ್ದು, 2017 ರಲ್ಲಿ 6.7 ಶೇಕಡಾ …
Read More »ಜನರು-ಮೊಸಳೆಗಳು ಒಟ್ಟಿಗೆ ವಾಸಿಸುವ ಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು…
ಆನಂದ್: ಜಗತ್ತಿನಲ್ಲಿ ಮಾನವರು ಮತ್ತು ಮೊಸಳೆಗಳು ಒಟ್ಟಿಗೆ ವಾಸಿಸುವ ಕಡಿಮೆ ಸ್ಥಳಗಳಿವೆ. ಆದರೆ ಗುಜರಾತ್ನಲ್ಲಿ ಈ ಅದ್ಭುತ ದೃಶ್ಯವನ್ನು ಕಾಣಬಹುದು. ಆನಂದ್ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಮೊಸಳೆಗಳು ಮತ್ತು ಜನರು ಒಟ್ಟಾಗಿ ವಾಸಿಸುತ್ತಾರೆ. ಇಲ್ಲಿ ಮೊಸಳೆಗಳಿಂದ ಮಾನವರಿಗೆ/ಮಾನವರಿಂದ ಮೊಸಳೆಗಳಿಗೆ ಯಾವುದೇ ತೊಂದರೆಗೊಳಗಾಗಿಲ್ಲ.ಕಳೆದ 6 ವರ್ಷಗಳಿಂದ ವಿದ್ಯಾನಗರ ಮೂಲದ ನೇಚರ್ ಫೌಂಡೇಶನ್ನಿಂದ ಮೊಸಳೆಗಳ ಎಣಿಕೆ ಮಾಡುತ್ತಿದೆ ಮತ್ತು ಮೊಸಳೆಯು ಎಣಿಕೆಯ ಸಂಖ್ಯೆ ಇನ್ನೂ ನಡೆಯುತ್ತಿದೆ. ಸಾಮಾನ್ಯವಾಗಿ ಹೇಳುವುದಾದರೆ, ಮೊಸಳೆ ದಾಳಿಯ ಸುದ್ದಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





